ಸುಮಾರು ವರ್ಷಗಳ ಹಿಂದೆ ಭೈರಂಬೆ ಬಟ್ಟೆ ವಿನಾಯಕ ದೇವಸ್ಥಾನದಲ್ಲಿ ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮಿಗಳಿಂದ 3 ದಿನದ ಅಧ್ಯಾತ್ಮ ಶಿಬಿರ ಏರ್ಪಟ್ಟಿತು. #Swarnavalli
ಆ ವೇಳೆಯಲ್ಲಿ ಮೈಸೂರಿನಿಂದ ಬಂದ ಸ್ವಾಮೀಜಿಯವರಲ್ಲಿ ಒಬ್ಬರಾದ ಶ್ರೀ ಶ್ರೀ ಜಗದಾತ್ಮಾನಂದ ಸ್ವಾಮಿಗಳು ನಮ್ಮ ಶ್ರೀಗಳವರ ದರ್ಶನ ಪಡೆಯುವ ಅಭಿಲಾಷೆಯವನ್ನು ಭೈರಂಬೆ ಕೆ.ಮ್ ಹೆಗಡೆ ಅವ್ರ ಹತ್ತಿರ ವ್ಯಕ್ತ ಪಡಿಸಿದರು.
ಅವ್ರ ಆಸೆಯಂತೆ ಪೂಜ್ಯ ಗುರುಗಳ ಅನುಮತಿಪಡೆದು ಮರುದಿನ ಅವ್ರನ್ನ ಶ್ರೀ ಸ್ವರ್ಣವಲ್ಲಿ ಮಠಕ್ಕೆ ಕರೆದುಕೊಂಡು ಬರಲಾಯಿತು. ಮಠದಲ್ಲಿ ಶ್ರೀ ದೇವರ ದರ್ಶನವನ್ನು ಮಾಡಿಸಿ ಪೂಜ್ಯ ಸರ್ವಜ್ಞೇಂದ್ರ ಸರಸ್ವತಿ ಮಹಾಸ್ವಾಮಿಗಳ ದರ್ಶನವನ್ನು ಪಡೆಯಲು ಮಾಳಿಗೆಯ ಮೇಲೆ ಕರೆತಂದರು.
ಪೂಜ್ಯ ಜಗದಾತ್ಮಾನಂದ ಸ್ವಾಮಿಗಳು ಮಹಾಸ್ವಾಮಿಗಳನ್ನ ಕಂಡಕೂಡಲೇ ಗುರುಸ್ತುತಿಯನ್ನು ಮಾಡಿದರು. ಆನಂದಭಾಷ್ಪ ಹೊಂದಿ ಭಾವೋದ್ವೇಗದಿಂದ ಹೀಗೆ ಉಚ್ಛರಿಸಿದರು - "ಪೂಜ್ಯ ಸ್ವಾಮೀಜಿಯವರೇ, ತಮ್ಮ ಚರಣ ಕಮಲಗಳಿಗೆ ಸಹಸ್ರ ಸಹಸ್ರ ಪ್ರಣಾಮಗಳು. ನಾನು ದೇಶ ವಿದೇಶಗಳ ಸಂಚಾರ ಮಾಡಿದ್ದೇನೆ.
ನನಗೆ ಶ್ರೀ ಚಕ್ರ ಆರಾಧನೆಯಲ್ಲಿ ಸಿದ್ಧಿಪಡೆದ ಮಹಾತ್ಮರನ್ನು ನೋಡುವ ಭಾಗ್ಯ ಈವರೆಗೆ ಸಿಗಲಿಲ್ಲವಾಗಿತ್ತು. ಇಂದು ಆ ಸೌಭಾಗ್ಯ ದೊರೆಯಿತು ತಾವು ಮಹಾನ್ ತಪಸ್ವಿಗಳು ಶ್ರೀ ರಾಜರಾಜೇಶ್ವರಿಯನ್ನು ಒಲಿಸಿ ಕೊಂಡಿದ್ದೀರಿ. ತಮ್ಮಂತ ಪೂಜ್ಯ, ಮಹಾತ್ಮರ ದರ್ಶನದಿಂದ ನನ್ನ ಜನ್ಮ ಸಾರ್ಥಕವಾಯಿತು.
ತಾವು ನನ್ನನು ಉದ್ಧರಿಸಬೇಕು" ಎಂದು ಹೇಳುತ್ತಾ ಕಣ್ಣುಗಳಿಂದ ಆನಂದಬಾಷ್ಪ ಸುರಿಸುತ್ತಾ ಶಿರಸಾಷ್ಟಾಂಗ ನಮಸ್ಕಾರ ಮಾಡಿ, ಕೆಲ ಕ್ಷಣಗಳವರೆಗೆ ಏಳಲೇ ಇಲ್ಲ. ಆಗ ಪೂಜ್ಯ ಮಹಾಸ್ವಾಮಿಗಳು ಅವರನ್ನ ಹಿಡಿದು "ಏಳಿ, ಎದ್ದೇಳಿ. ತಾಯಿ ನಿಮ್ಮನು ಅನುಗ್ರಹಿಸುತ್ತಾಳೆ" ಎಂದು ಹೇಳಿದ ಮೇಲೆ ಶ್ರೀ ಜಗದಾತ್ಮಾನಂದರು ಎದ್ದು ಕುಳಿತರು.
"ಈ ಆಸನದ ಮೇಲೆ ಕುಳಿತುಕೊಳ್ಳಿ" ಎಂದು ಮಹಾಸ್ವಾಮಿಗಳು ಎಷ್ಟು ಹೇಳಿದರು ಕುಳಿತುಕೊಳಲಿಲ್ಲ. "ತಮ್ಮಂತ ಮಹಾತ್ಮರ ಮುಂದೆ ನಾನು ಈ ಆಸನದ ಮೇಲೆ ಕುಳಿತುಕೊಳ್ಳಬೇಕೇ"?!!! ಎಂದು ಹೇಳುತ್ತಾ ನೆಲದ ಮೇಲೆಯೇ ಕುಳಿತರು ನಂತರ ಪೂಜ್ಯರಿರ್ವರೂ ಆದ್ಯಾತ್ಮದ ಬಗ್ಗೆ ಚರ್ಚಿಸಿದರು.
ಈ ದೃಶ್ಯವನ್ನು ಕಣ್ಣಾರೆ ಕಂಡ ನಮ್ಗೆಲ್ಲಾ ಕಣ್ಣಲ್ಲಿ ಆನಂದಬಾಷ್ಪ ಧಾರಾಕಾರವಾಗಿ ಸುರಿಯಿತು. ಆ ವೇಳೆಯಲ್ಲಿ ನನಗೆ ಈ ರೀತಿ ಅನಿಸಿತು- 'ದಿನಾಲೂ ಕಾಣುವ ನಮ್ಮ ಮಹಾಸ್ವಾಮಿಗಳಲ್ಲಿ ಇಷ್ಟೆಲ್ಲಾ ಅದ್ಬುತ ಶಕ್ತಿ ಇದಿಯೇ ?
ಇಲ್ಲಿಯವರೆಗೆ ಆ ರೀತಿ ನೋಡುವ ಭಾಗ್ಯ ಏಕೆ ಸಿಗಲಿಲ್ಲ ನನ್ನ ಪಾಪದ ಕಣ್ಣುಗಳಿಂದ ಗೋಚರಿಸಲಿಲ್ಲವೇ' ಇದರ ಮೇಲಿಂದ ಮಹಾತ್ಮರು ಮಹಾತ್ಮರನ್ನು ನೋಡುವ ದೃಷ್ಟಿಕೋನ ಅರ್ಥವಾಯಿತು...🙏🙏🙏
- ಎನ್ ಎನ್ ಹೆಗಡೆ ಕಣ್ಣೀಮನೆ
( ದಿವ್ಯದರ್ಶನ ಸಂಗ್ರಹದಿಂದ ಆಯ್ದ ಲೇಖನ ) #Swarnavalli
• • •
Missing some Tweet in this thread? You can try to
force a refresh
Group of ladies and students performed "Sankeertane" series of shlokas and bhajans dedicated to Mysuru Royal Family. This act was performed infront of her Mysuru Rajamata Pramoda Devi ji 😍🙏
Do listen to all songs in thread. Its very beautifully done....🙏
(1/ñ)
One day a very reputed Geologist happened to visit Kanchipuram to have darshan of Kanchi Paramacharya. After enquiring about his family Swamigal asked him if he would do Him a favour....
Thread..🙏
The geologist was overcome as he wondered what it was that he, a mere mortal could help the Saakshaat Deivam with. He immediately agreed. Mahaperiya asked him if he knew about Kaladi.
The geologist replied that even a young child knew that it was the birth place of Adi Shankaracharyar. Periyava then told him that the river Purna ran through that place and that Shankarar's mother used to bathe in it every day.
This is the beauty of Real Brotherhood of our India..😍🙏
See how beautifully Sikh Namadari community welcomed our Yadatore Mata Peetadipati Sri Sri Shankara Bharati Mahaswamiji to their spiritual headquarters Shri Bahini Sahib in Ludhiana,Punjab. Listen them speak 🙏
Thread...
Continued....
Pujya Swamiji telling how he was influenced by Guru Govind Singh and others in his childhood.🙏
Karnatakas Beltangady MLA Shri Hareesh Poonja had organised 2 days MAHA MRITYUNJAYA HOMA for the long and healthy life of our beloved Prime Minister Sri @narendramodi ji in Dharmastala and was successfully completed today.😍🙏
People came in large numbers to participate in homa.
Pujya Dharmadikari of Shri Kshetra Dharmastala Shri Veerendra Heggade graced the occasion and gavehis blessings. Shri Hareesh Poonja will be delivering the Prasada to shri @narendramodi ji in Delhi.🙏
Pratana sankalapa for healthy and long life of Modiji...😍😊🙏🕉 @narendramodi
When Nalanda university was destroyed by Baktiyar Khilji THE MUSLIM TURK.....!!!!
...it is said that approximately 9 million books of all topics were burnt because they were against Islamic belief.
Countless Resident Scholars,Teachers, Artisans,Craftsmen were killed by the Mslim army of Khilji.
It is said that the University buildings were burning for 3 months.
But
Many student monks of all denominations...(Hindu, Buddhist,Jain, Atheist) escaped from the carnage carrying with them 1000s of Pothis, Granthas and Sutras in their arms, hidden below their cloaks
He is Sharat. His uncle Govind Started Teaching him Yajurveda at the age of 6. Now, in 2022 sharat is 12 years old and has completed Yajurveda and now is studying krama.
He assists his uncle in teaching newly admitted students and takes care of daily pooja also...😍🙏
Gautama Gurukulam is run by Shri Govind Prabas who is a Adyapak too in vedapatashala. Its in Kanakpura Road, Bangalore.🙏🙏🙏