ಕುಳ್ಳ ವಾದಿರಾಜ್ ಎಂದೇ ಪ್ರಖ್ಯಾತ ಪಡೆದಿದ್ದ ಅಮೋಘ ನಟ ಅವರ ನಿರ್ದೇಶನದ ಸಿನಿಮಾ ಸೀತಾ.

ಚಿತ್ರ : ಸೀತಾ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ : ವಿಜಯಭಾಸ್ಕರ್
ರಚನೆ : ಆರ್ ಎನ್ ಜಯಗೋಪಾಲ್

ಶುಭಾಶಯ....ಶುಭಾ...ಶಯ..
ಮದುಮಗನಿಗೂ ಮದುಮಗಳಿಗೂ ಶುಭಾಶಯ
ಹೊಸ ಹರೆಯದ....ಹೊಸ ಜೋಡಿಗೆ ಶುಭಾಶಯ.

ಮದುವೆಯ ಈ ಬಂಧ...
ಅನುರಾಗದ ಅನುಬಂಧ...
ಏಳೇಳು..ಜನುಮದಲೂ...
ತೀರದ ಸಂಬಂಧ...

ಸವಿಯಾದ ಮಾತು, ಸಿಹಿಯಾದ ಊಟ,
ಸೊಗಸಾದ ನೋಟವಿರಲಿ....
ಸವಿಯಾದ ಮಾತು, ಸಿಹಿಯಾದ ಊಟ,
ಸೊಗಸಾದ ನೋಟವಿರಲಿ....

ಮನೆ ತುಂಬುವಂತ, ನಗೆ ಚೆಲ್ಲುವಂತ,
ಮುದ್ದಾದ ಮಗುವು ಬರಲಿ...

ಮದುವೆಯ ಈ ಬಂಧ...

ಮನಸ್ಸನ್ನು ಅರಿತು ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ...
ಮನಸ್ಸನ್ನು ಅರಿತು ಒಂದಾಗಿ ಬೆರೆತು
ನಡೆದಾಗ ಬಾಳು ಕವಿತೆ...

ನೂರೊಂದು ವರುಷ, ಚೆಲ್ಲಿರಲಿ ಹರುಷ,
ಬೆಳಗಿರಲಿ ಒಲವ ಹಣತೆ

ಮದುವೆಯ ಈ ಬಂಧ,

ಸಿರಿತನದ ಸಿಹಿಯು, ಬಡತನದ ಕಹಿಯು,
ನಿಮಗೆಂದು ಒಂದೆ ಇರಲಿ
ಸಿರಿತನದ ಸಿಹಿಯು, ಬಡತನದ ಕಹಿಯು,
ನಿಮಗೆಂದು ಒಂದೆ ಇರಲಿ

ಸಮನಾದ ಪ್ರೀತಿ ತೋರುವುದೆ ರೀತಿ
ಬಿರುಗಾಳಿ ಏನೆ ಬರಲಿ

ಮದುವೆಯ ಈ ಬಂಧ,
ಅನುರಾಗದ ಅನುಬಂಧ,
ಏಳೇಳು ಜನುಮದಲೂ, ತೀರದ ಸಂಬಂಧ

@itsrayaramagalu
#ಕನ್ನಡಹಾಡು
#ಹಳೆಯಹಾಡುಗಳು

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

Jan 27
ಚಿತ್ರ : ಮಲಯಮಾರುತ
ಸಂಗೀತ : ವಿಜಯಭಾಸ್ಕರ್
ರಚನೆ : ಚಿ. ಉದಯಶಂಕರ್
ಗಾಯನ : ಕೆ ಜೆ ಯೇಸುದಾಸ್ & ಎಸ್ ಜಾನಕಿ

ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಮಧುರ ತಾನ
ಸುಖ ಸೋಪಾನ
ಆ... ಮಧುರ ತಾನ
ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ....

ಮಲಯ ಮಾರುತ ಗಾನ

ಯೌವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಹೊಸ ಹೊಸ ಬಯಕೆಯ ಅಲೆಗಳು ಏಳುತ
ಹೊಸ
ಹೊಸ ಬಯಕೆಯ ಅಲೆಗಳು ಏಳುತ
ತರುವುದು ಪ್ರಣಯದ ಚಿಂತೆ
ರತಿಯೆ ಎದುರಲಿ ನಿಂತಿರುವಂತೆ
ಸನಿಹಕೆ ಸರಸಕೆ ಬಾ ಎಂದಂತೆ
ಅಂದವೆ ಕಣ್ಣಲ್ಲಿ
ಆನಂದವೆ ಬಾಳಲ್ಲಿ

ಮಲಯ ಮಾರುತ ಗಾನಾ...

ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಸ ರಿ ಗ ಮಾ - ಮ ಮ ಗ
ಮ ಪ ದ ನೀ- ನಿ ನಿ ದ
ಪ ದ ನಿ ಸಾ- ಸ ಸ ನಿ
ದ ನಿ ಸ ರೀ -ರಿ ರಿ ಸ
ನಿ ದ ಪ- ದ ಪ ಮ ಗ ರಿ
ರಿ ಗ ಮ ಪ- ದ ನಿ ಸ
ರಿ ಗ ಮ ಪ- ದ ನಿ ಸ
ಸ ನಿ ದ ನಿ - ದ ಪ ದ ನಿ ಸ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಮೇಘವು ಸುರಿಸುವ ಮಳೆ ನೀರೆಲ್ಲ
ಪನ್ನೀರಿನ ಹನಿ ಹನಿಯಂತೆ
ಕಾಮನ ಬಿಲ್ಲೆ ಬಳಿ ಕರೆದಂತೆ
ಪ್ರೇಮದ ಎಲ್ಲೆಯ ಪೂಜಿಸಿದಂತೆ
ಅಂದವೆ ಕಣ್ಣಲ್ಲಿ

ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ...

ಮನಸಿಜ ಮನದಲಿ ಆಡುತಲಿರಲು
ಸೂರ್ಯನು
Read 4 tweets
Jan 27
Born as Munusami on this day in 1890, He quit school when there was an attempt to convert him and other students to Christianity. He was forced to repay the money the school had spent on his food.

Karapadi Swami in Vyasarpadi, advised him to work for the welfare of Dalits in Image
Chidambaram. It was he who named him Sahajananda.

He established a mutt and a trust in the name of Nandanar, a medieval Dalit devotee and one of the 63 Saivite saints, in Chidambaram in 1916. 
He was a member of the Tamil Nadu Legislative Council between 1926 and 1932 and
again between 1936 and 1947. After Independence, he was elected to the Assembly from the Chidambaram constituency and continued as a member till his death in 1959. 

He mobilised funds for the family of freedom fighter V.O. Chidambaram Pillai when he went bankrupt.

He travelled
Read 5 tweets
Jan 25
ಈ ಹಾಡನ್ನ  ಓದಿದರೆ ಗೊತ್ತಾಗದು, ಕೇಳಿದರೆ ಮತೊಮ್ಮೆ ಕೇಳಬೇಕು ಎನಿಸುವುದು.

ಚಿತ್ರ : ವಿಜಯವಾಣಿ
ಗಾಯನ: ಎಸ್.ಜಾನಕಿ ಮತ್ತು ವಾಣಿಜಯರಾಂ
ರಚನೆ : ಆರ್ ಎನ್ ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ

ಮಧುಮಾಸ ಚಂದ್ರಮಾ...ನೈದಿಲೆಗೆ ಸಂಭ್ರಮಾ
ಮಧುಮಾಸ ಚಂದ್ರಮಾ ನೈದಿಲೆಗೆ ಸಂಭ್ರಮಾ
ಒಲವಿನಾ....ಲೋಕಕೇ ನೀ ತಂದೇ ಪೂರ್ಣಿಮಾ..

ಮಧುಮಾಸ ಚಂದ್ರಮಾ
ನಾ ಪ್ರೇಮದರಮನೆಯಲ್ಲಿ
ವೈಭೋಗ ಸಿರಿಯನು ಕಂಡೇ
ನಾ ಪ್ರೇಮದರಮನೆಯಲ್ಲೀ
ವೈಭೋಗ ಸಿರಿಯನು ಕಂಡೇ
ನನ್ನೆದೆಯ ಸಿಂಹಾಸನದೀ ನೀ ರಾಜ್ಯವಾಳಿದೇ....

ನೀ ನನ್ನ ಬಾಳಿನ ಪುಟದೇ ಅನುರಾಗ ಕವಿತೆಯ ಬರೆದೇ..
ನಾನಾಗ ಭಾವದ ಹೊಳೆಯಾ ಅಲೆಯಲ್ಲಿ ತೇ...ಲಿದೇ..
ಅಲೆಯಲ್ಲಿ ತೇ..ಲಿ ತೇ...ಲಿದೇ....

ಮಧುಮಾಸ....ಚಂದ್ರಮಾ...
ನೈದಿಲೆಗೆ ಸಂಭ್ರಮಾ....
ರಸಪೂರ್ಣ ಮೈತ್ರಿಯ ಸಮಯಾ
ನೂರಾಸೆ ಕಡಲಿದು ಹೃದಯಾ...

ರಸಪೂರ್ಣ ಮೈತ್ರಿಯ ಸಮಯಾ...
ನೂರಾಸೆ ಕಡಲಿದು ಹೃದಯಾ..
ನೀ ನಡೆಸು ಅಂಬಿಗನಾಗಿ ಒಲವೆಂಬ ನೌಕೆಯಾ....

ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
ಸುಖವೆಂಬ ಉಯ್ಯಾಲೆಯಲೀ
ಸಖ ನಿನ್ನಾ ತೂ...ಗುವೇ
ಹಾಯಾಗಿ ತೂ..ಗಿ ತೂಗುವೇ...

ಮಧುಮಾಸ....ಚಂದ್ರಮಾ...
ನೈದಿಲೆಗೆ ಸಂಭ್ರಮಾ....
Read 4 tweets
Jan 16
Luís de Menezes Bragança – The Tilak Of Goa.

Menezes Bragança was the first person to call for an independent Goa and as such, was generally hailed as the "father of Goan unrest".

An outstanding journalist, politician and social activist who, because of the dexterity with
which he wielded the power of his pen to spark off the anti-colonialist movement in Goa, came to be referred to by people in the rest of India as “the Tilak of Goa”.
It suffices for me that Konkani is our mother tongue and that no other will do for us as a mother tongue, however
much we may learn them for culture's sake or for business' sake.
— Quote from his essay, Why Konkani?
Luis de Menezes Braganza (also spelt as Luis de Menezes Bragança) was born as Luis de Menezes in Chandor on 15 January 1878, into a wealthy Chardo family. His mother came from
Read 22 tweets
Jan 14
#RamnathBiswas - "Round the world, Hindoo traveller".

Ramnath Biswas lost his mother few years after his birth, and during early days schooling he lost his father. Since then he learnt to survive as -you came to the earth alone, live alone.
This story is all about an
Anushilan Samithi Freedom Fighter who traveled the world on his bicycle between 1931-1940 in three phases and he started at the age of 35.
Ramnath Biswas was born in the year of 1894 on January 13.His father was a strict Brahmin and gained respect for his notable social work and
his mother used to be spend most of her time at the neighboring temple of Shiva,
Even today at his birth place one can find the temple and his ancestors in the village called Baniachong, the largest village of Bangladesh(and also of the world).
At the time of Ramnath’s birth,
Read 15 tweets
Jan 12
HOW NARENDRA BECAME SWAMI VIVEKANANDA

It was at Mount Abu, on 4 June 1891, that Naren first met Ajit Singh, the Raja of Khetri, with whom he was to form a lasting bond of friendship and mutual respect. In fact, it was the Raja who later conferred the name Vivekananda’ on him by Image
which he would be known in the West. This is the name by which he is known all over the world and in his own country today.
After the first meeting at Mount Abu & during Narendranath’s stay at Khetri between 7 June 1891 to 27 October 1891, Ajit Singh became a close friend and
disciple of Narendranath. He started considering Narendranath as his spiritual mentor. It was Ajit Singh who suggested Narendranath to wear a turban and also showed him how to wear it in the Rajasthani style.
Narendra Nath Datta, was born in an affluent family in Kolkata on
Read 25 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(