ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಲಕ..
ವೃತ್ತಿಯಲ್ಲಿ ಅಧ್ಯಾಪಕ, ಪ್ರವೃತ್ತಿಯಲ್ಲಿ ಸಂಪಾದಕ ದೇಶಕ್ಕಾಗಿ, ಕನ್ನಡಕ್ಕಾಗಿ, ಕರ್ನಾಟಕಕ್ಕಾಗಿ
ನಿರಂತರವಾಗಿ ದುಡಿದ
ಶತಾಯುಷಿ ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು.
ಅವರು ಐಕ್ಯಗಾನದ ಕವಿ ಎಂದೇ ಪ್ರಖ್ಯಾತರು. ‘ಐಕ್ಯವೊಂದೆ ಮಂತ್ರ/ ಐಕ್ಯದಿಂದೆ ಸ್ವತಂತ್ರ/ ಐಕ್ಯಗಾನದಿ ರಾಷ್ಟ್ರ ತೇಲುತಿರಲಿ..’ ಎಂದು ಹಾಡಿದ ಕವಿ ಕಯ್ಯಾರರು ಅದೇ ಹೊತ್ತಿಗೆ, ‘ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ಗಡಿನಾಡಿನ ಕನ್ನಡಿಗರನ್ನು ಎಚ್ಚರಿಸಿದ್ದರು.
1915ರ ಜೂ. 8ರಂದು ಪೆರಡಾಲದಲ್ಲಿ ಜನಿಸಿದ ಕಯ್ಯಾರರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು.
ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದ ಕಯ್ಯಾರರು ಪೆರಡಾಲದ ನವಜೀವನ ಹೈಸ್ಕೂಲ್‌ನಲ್ಲಿ ಕನ್ನಡ ಪಂಡಿತರಾಗಿ ಬಹುಕಾಲ ಸೇವೆ ಸಲ್ಲಿಸಿದರು.
ಕೃಷಿಕರೂ ಆಗಿದ್ದ ಅವರು ಗ್ರಾಪಂ ಅಧ್ಯಕ್ಷರಾಗುವ ಮೂಲಕ ರಾಜಕಾರಣದಲ್ಲೂ ಸಾಧನೆ ಮಾಡಿದರು.
1941ರಲ್ಲಿ ಗಾಂಧಿಯಿಂದ ಪ್ರೇರೇಪಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಅವರ ಕವಿತೆಗಳಲ್ಲಿ ರಾಷ್ಟ್ರದ ಐಕ್ಯತೆಗೆ ಪ್ರೇರಣೆ ನೀಡುವ ಗೀತೆಗಳಿಗೂ, ಕ್ರಾಂತಿಗೀತೆಗಳಿಗೂ ಮಹತ್ವದ ಸ್ಥಾನವಿದೆ.
ದಕ್ಷಿಣ ಕನ್ನಡದಲ್ಲಿ ಕವಿತೆಗೆ ಜನರನ್ನು ನೇರವಾಗಿ ಉದ್ದೇಶಿಸಿ ಮಾತಾಡುವ, ಕರೆಕೊಡುವ ಆಯಾಮವನ್ನು ಕೊಟ್ಟವರಲ್ಲಿ ಪ್ರಮುಖರು ಕಯ್ಯಾರರು.
ಪತ್ರಕರ್ತರಾಗಿ ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದುಡಿತವೇ ನನ್ನ ದೇವರು ಶೀರ್ಷಿಕೆಯಲ್ಲಿ ಆತ್ಮಕಥೆ ಬರೆದಿದ್ದಾರೆ
ಶ್ರೀಮುಖ, ಐಕ್ಯಗಾನ, ಪುನರ್ನವ ಸೇರಿದಂತೆ 13 ಕವನ ಸಂಕಲನ, ರತ್ನರಾಶಿ, ಲಕ್ಷ್ಮೀಶನ ಲಲಿತ ಕಥೆಗಳು ಸೇರಿದಂತೆ 14 ಗದ್ಯ ಕೃತಿಗಳು.
ವಿರಾಗಿಣಿ ನಾಟಕ, ಕಾರ್ನಾಡ ಸದಾಶಿವರಾವ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆ ಹಾಗು ಕಥಾಸಂಗ್ರಹಗಳನ್ನು ಬರೆದು ಪ್ರಕಟಿಸಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ.
1969ರಲ್ಲೇ ಶ್ರೇಷ್ಠ ಶಿಕ್ಷಕ ರಾಷ್ಟ್ರಪ್ರಶಸ್ತಿ ಪಡೆದ ಅವರು ಹಂಪಿ ವಿವಿಯ ಹೆಮ್ಮೆಯ ನಾಡೋಜ. ಮಂಗಳೂರು ವಿವಿ ಅವರಿಗೆ 2005ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಂದಿವೆ.
ಗಡಿನಾಡ ಕನ್ನಡ ಹೋರಾಟಗಾರ, ಶತಾಯುಷಿ ಕೈಯಾರ ಕಿಞ್ಞಣ್ಣ ರೈಯವರ ಜನಪ್ರಿಯ ಹಾಡು ಎಂದಾದರೂ ಮರೆಯಲುಂಟೆ?
ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ..
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟಪಟ..
ಕೇಸರಿ ಬಿಳಿ ಹಸಿರು ಮೂರು
ಬಣ್ಣ ನಡುವೆ ಚಕ್ರವು...
ಸತ್ಯ ಶಾಂತಿ ತ್ಯಾಗ ಮೂರ್ತಿ
ಗಾಂಧಿ ಹಿಡಿದ ಚರಕವು..
ಇಂತು ಧ್ವಜವು ನಮ್ಮ ಧ್ವಜವು
ನೋಡು ಹಾರುತಿರುವುದು
ಧ್ವಜದ ಭಕ್ತಿ ನಮ್ಮ ಶಕ್ತಿ
ನಾಡ ಗುಡಿಯ ಮೆರೆವುದು..
ಕೆಂಪು ಕಿರಣ ತುಂಬಿ ಗಗನ
ಹೊನ್ನ ಬಣ್ಣವಾಗಿದೆ
ನಮ್ಮ ನಾಡ ಗುಡಿಯ ನೋಡ
ನೋಡಿರಣ್ಣ ಹೇಗಿದೆ
ಸಾಹಿತ್ಯ, ಕೃಷಿ, ಸ್ವಾತಂತ್ರ್ಯ ಹೋರಾಟ, ಶಿಕ್ಷಣ, ರಾಜಕಾರಣ ಸಹಿತ ಸಾಮಾಜಿಕ ಜೀವನದ ಹತ್ತಾರು ತೊರೆಗಳಲ್ಲಿ ಈಜುತ್ತಾ ಶತ ಆಯುಷ್ಯದ ತುಂಬು ಬದುಕು ಬಾಳಿದ, ಕೊನೆಯ ಕ್ಷಣದವರೆಗೂ ಕನ್ನಡಿಗರ ಸ್ವಾಭಿಮಾನದ ನಂದಾದೀಪವಾಗಿ ಬೆಳಗಿದ ‘ಐಕ್ಯಗಾನದ ಕವಿ’
ಅಪರಾಹ್ನ 3.30ರ ಹೊತ್ತಿಗೆ ಬದಿಯಡ್ಕ ಸಮೀಪದ ಪೆರಡಾಲದಲ್ಲಿರುವ ಕವಿತಾ ಕುಟೀರದಲ್ಲಿ ಕೊನೆಯುಸಿರೆಳೆದರು.
101ನೇ ಹುಟ್ಟುಹಬ್ಬದ ದಿನವೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಹಕ್ಕೊತ್ತಾಯವನ್ನು ಗಟ್ಟಿ ಧ್ವನಿಯಲ್ಲಿ ಮೊಳಗಿಸಿದ್ದರು.
Yes, there was One.
On this day in 1964, he took charge as Prime Minister of Bharath.
In this thread 🧵, we will visit the timeline of the last nationalist PM Congress produced.
In his first broadcast as PM on June 11, 1964,
Adaraneeya Lal Bahadur Shastri said..
“There comes a time in the life of every nation when it stands at the crossroads of history and must choose which way to go. But for us, there need be no difficulty or hesitation, no looking to right or left. Our way is straight and clear—
the building up of a secular mixed-economy democracy at home with freedom and prosperity, and the maintenance of world peace and friendship with select nations.”
His tenure was brief, but eventful.
Whatever he achieved & tried to achieve gave effective results and helped in
1 Near to Kateel, there is Polali, abode of Rajarajeshwari.
2 At Bangalore, there is Gali Anjaneya Devasthana, established by Kanva Maharshi
3 There is Basavanagudi Ganesha Devasthana at Bangalore which is centuries old.
4 Bhadrakali Mandir at Mulki between Mangalore & Udupi
5 Shri Krishna at Udupi
6 Ambalapadi Janardhana & Bhadrakali at Udupi
7 Marikamba Devasthana at Kapu, near Udupi
8 Janardhana near Uchchila, near Udupi
9 Kolaramma Devasthana at Kolar
10 Nava-Narasimha devasthana at Shantigrama near Hassan
11 Nagamangala Soumya Keshava,
Do not miss the Nagamandala carved there.
12 Kalasheshavara Devasthana, Kalasa near Horanadu
13 Vaidyanatheshwara Devalaya at Maddur
14 Narasimha & Subramanya at Ghati near Doddaballapura
15 Bhogha Nandeeshawara Devasthana at the foot of Nandi Hills
16 Kurudumalai Ganesha & Avani
For the integration of states, Sardar Vallabhbhai Patel had to travel across the country.
Much to his surprise , a young girl in her early 20s from Bangalore was often one of the pilots for his flights and soon became his close friend.
She would go into history as the first
Indian lady pilot of independent India.
The life story of #UshaSundaram is divided into 2...
One as an expert Pilot & another as a compassionate mother for animals.
Will briefly explore both in this thread 🧵.
The year was 1946 when couple Usha Sundaram and V Sundaram
arrived in Bangalore and began their married life in the Garden city. They lived in a small bungalow on St Marks Road. A qualified pilot, Sundaram joined as the Director of Civil Aviation for the princely State of Mysore and in a few years, also became the principal of the
ಗಾಂಧಿಯನ್ನು ಮತ್ತು ಆತನ ಅಹಿಂಸಾ ಮಾರ್ಗವನ್ನು ನಂಬಿ ಬಂದವರು ಅದೆಷ್ಟು ಲಕ್ಷವೋ...
ಬ್ರಿಟಿಷರಿಂದ ಗಾಂಧಿ ಮತ್ತು ಆತನ ಹತ್ತಿರದ ಸಂಗಡಿಗರಿಗೆ ಕೂದಲು ಕೂಡ ಸೊಂಕದಿದ್ದರೂ ಗಾಂಧಿಯೇ ದೇವರು ಎಂದು ನಂಬಿದ್ದ ಎಷ್ಟೋ ಅಮಾಯಕ ಜೀವಗಳು ದೇಶಕ್ಕಾಗಿ ಪ್ರಾಣವನ್ನೇ ತೆತ್ತರು.
ಗಾಂಧಿಯ ಪ್ರಸಿದ್ಧ
ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ ಕರ್ನಾಟಕದ ಏಕೈಕ ಪ್ರತಿನಿಧಿ, ಆಗ ಹತ್ತೊಂಬತ್ತರ ಹರೆಯದ ಮೈಲಾರ ಮಹದೇವ.
ಒಬ್ಬ ಪ್ರೌಢಶಾಲಾ ವಿದ್ಯಾರ್ಥಿಯನ್ನು ಕೇಳಿ,
ಕರ್ನಾಟಕದಿಂದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಿದ ಕನ್ನಡದವರು ಎಷ್ಟೆಂದು, ಅವರಿಗೆ ಟಿಪ್ಪು ಬಿಟ್ಟರೆ ಬೇರೆ ಹೆಸರು ಹೇಳಲು ತಡಕಾಡುತ್ತಾರೆ...
ಇದನ್ನು ವಿಪರ್ಯಾಸ ಎನ್ನದೆ
ಬೇರೇನು ಕರೆಯಬೇಕು?
ಸ್ವಾತಂತ್ರ ಚಳವಳಿಯಲ್ಲಿ ಕರ್ನಾಟಕದಿಂದ ಗಾಂಧಿ ಯುಗದಲ್ಲಿ ಬಲಿದಾನ ಮಾಡಿದ ವೀರಯೋಧರಲ್ಲಿ ಮಹಾದೇವ ಕೂಡ ಒಬ್ಬರು.
ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಮಹಾದೇವ ಮಾಡಿದ ಸಾಹಸ, ಪಟ್ಟ ಕಷ್ಟ- ಕೋಟಲೆ, ತೋರಿದ ಧಾಡಸಿತನ ಅಸಾಧಾರಣ.
ಮಾಡು ಇಲ್ಲವೆ ಮಡಿ ಎಂಬ ಗಾಂಧಿಯ ಕರೆಯಂತೆ ಮಾಡಿ ಮಡಿದ ಧೀರ, ಎದೆಗಾರ.