Beauty of Tulunad Profile picture
A page to experience Tulunad in all aspects❤️ Managed by : Taulava Foundation ® IG :https://t.co/VaZk0psiY3
Jan 4, 2021 4 tweets 1 min read
ಸುಳ್ಯದ ಹವ್ಯಾಸಿ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಕ್ಯಾನ್ಸರ್ ಪೀಡಿತರಿಗೆ ಕೂದಲು ಸಂಗ್ರಹಿಸುವ ಮಂಗಳೂರು ಮೂಲದ #hairforhope ಅಭಿಯಾನಕ್ಕೆ ಕೂದಲನ್ನು ದಾನ ಮಾಡಿರುತ್ತಾರೆ. (1/4) Image ಕಳೆದ ಎರಡು ವರ್ಷಗಳಿಂದ ತಲೆ ಕೂದಲನ್ನು ಬಿಟ್ಟಿರುವ ಇವರು ಕಡೆಗೆ ಇದನ್ನು ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ ಇವರ ತಂದೆ, ಶ್ರೀ ಸುಧಾಕರ ಕೊಚ್ಚಿ ಅವರು ಅಗತ್ಯವಿರುವವರಿಗೆ ಸಹಾಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಅಂತಹ ಕಾರಣಕ್ಕಾಗಿ ನಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ಸಹಾಯವನ್ನು ನಾವು ಮಾಡಬೇಕು ಎಂದು ಸಲಹೆ ನೀಡಿದರು. (2/4)
Aug 12, 2020 37 tweets 28 min read
Why Tulu should be included in 8th schedule of Indian Constitution?

1. Tulu is one of the ancient languages of India and it is one of the five major Dravidian languages of South India. M.S. Andronov, the Russian Linguist, states that 'Tulu has emerged as an (1/4) #Tulu Image independent language from the Proto-Dravidian family, 2000 years back.' (M.S.Andronov: Dravidian Languages, 1970.) Robert Caldwell, another Linguist had clearly stated, 'Tulu is one of the most highly developed languages of Dravidian family of languages and (2/4)
#TuluLanguage