1. ಮುಟ್ಟಾದರೆ ಅವಳು ಹೊರಗಿರಬೇಕು - ಅಶುದ್ಧ!
ನಿಜವಾಗ್ಲೂ ಇದು ಹೆಣ್ಣಿನ ವಿಶ್ರಾಂತಿಗಾಗಿ ಮಾಡಿದ ನಿಯಮ.
ಎಷ್ಟೇ ಹುಷಾರಿಲ್ಲ ಅಂದ್ರೂ ಹೆಣ್ಣು ಕೆಲ್ಸ ಮಾಡೋದು ಕಮ್ಮಿ ಮಾಡಲ್ಲ! ಏನಾದ್ರೂ ಹುಡುಕಿ ಮಾಡ್ತಾಳೆ 🤦🏻♀️
ಅವಳಿಗೆ ಸ್ವಲ್ಪ ರೆಸ್ಟ್ ಸಿಗಲಿ ಅಂತ ಇದನ್ನ
ಹೆಣ್ಣು ಅಶಕ್ತಳಲ್ಲ.. ಆದ್ರೂ ಅತಿಯಾಗಿ ಕೆಲ್ಸ ಮಾಡ್ತಾಳೆ - ಇಡೀ ಕುಟುಂಬದ ಜವಾಬ್ದಾರಿ ತಗೊಂಡ್ ಇರ್ತಾಳೆ.
ಮುಟ್ಟಿನ ಸಮಯದಲ್ಲಾದರೂ ಸ್ವಲ್ಪ ರೆಸ್ಟ್ ಮಾಡ್ಲಿ ಅಂತ ಶುರು ಮಾಡಿದ ಪದ್ಧತಿ ಇದು..
ನಮ್ಮ ಆಚರಣೆಯಲ್ಲಿ ಮಹಿಳೆಯರಿಗೆ ಎಷ್ಟೊಂದು ವಿಶಿಷ್ಟ ಸ್ಥಾನಮಾನ ಇತ್ತು..
ಎಲ್ಲೋ ಮರೆತು ಬಿಟ್ವಿ..
ಆದ್ರೂ ಹಾರ್ಮೋನ್ ಬದಲಾವಣೆ ಆಗುತಿರೋ ಈ ಸಮಯದಲ್ಲಿ ಶಾಂತತೆ, ಆರಾಮ ಸಿಕ್ಕರೆ ಇನ್ನೂ ಒಳ್ಳೇದು - ಮುಂದಿನ ಋತುಚಕ್ರ + ಆರೋಗ್ಯ ಚೆನ್ನಾಗಿರಲಿ ಅನ್ನೋ ಕಾರಣದಿಂದ ಜನಜಂಗುಳಿ ಪ್ರದೇಶದಿಂದ ದೂರ ಉಳಿಯುವ ಸಲಹೆ ಅಷ್ಟೇ
ಹೆಣ್ಣು ಅತ್ಯಂತ ಶಕ್ತಳು. 😇
ಆದ್ರೂ ಇತ್ತೀಚಿನ ದಿನದಲ್ಲಿ stress, modernization hesralli ಹೆಣ್ಣು ತನ್ನ ಆರೋಗ್ಯದ ಬಗ್ಗೆ ಗಮನ ಕಮ್ಮಿ ಮಾಡಿದ್ದಾಳೆ
ಇದು ಆಗದೆ ಇರ್ಲಿ ಅಂತ ನನ್ ಆಸೆ!