ಭಾರತ ಸರ್ವನಾಶವಾಗುತ್ತಿದೆ ಅಂಕಿ ಅಂಶ ಸಾಕ್ಷಿ ಸಮೇತ ನೋಡಿ ಆದ್ರೆ ಭಕ್ತರು ಬಾಯಿಬಡಕೊಳ್ಳತಿರೊದು ದೇಶ ಸುರಕ್ಷಿತರ ಕೈಯಲ್ಲಿದೆ, ದೇಶ ಸುಭಿಕ್ಷೆಯಾಗಿದೆ. #ಭಾರತದ ಸಾಲ ಸುಮಾರು 500+ ಬಿಲಿಯನ್ ಡಾಲರ್‌ಗಳು #Vodafone ನಷ್ಟ 50 ಸಾವಿರ ಕೋಟಿ #Airtel ನಷ್ಟ 23 ಸಾವಿರ ಕೋಟಿ #BSNL ನಷ್ಟ 20 ಸಾವಿರ ಕೋಟಿ #MTNL ನಷ್ಟ 755 ಕೋಟಿ
1/9
#ಪಾರಂಪರಿಕ ಕಟ್ಟಡಗಳು, ಕೆಂಪುಕೋಟೆ ಸಹಿತ ಎಲ್ಲವನ್ನೂ ಬಿಕರಿಗೆ ಇಡಲಾಗುತ್ತಿದೆ. #ಎಲ್ಲ ರಾಷ್ಟ್ರೀಯ ಬ್ಯಾಂಕುಗಳನ್ನು ಲೀನಗೊಳಿಸುವ ಮೂಲಕ ಬಹಳಷ್ಟು ಶಾಖೆಗಳನ್ನು ಮುಚ್ಚಕಾಗುತ್ತಿದೆ. #ಬಹುದೊಡ್ಡ ಪ್ರಮಾಣದಲ್ಲಿ ಎಟಿಎಂಗಳನ್ನು ಮುಚ್ಚಲಾಗುತ್ತಿದೆ. #ಎಲ್ಲ ಬ್ಯಾಂಕುಗಳೂ ಬಹುದೊಡ್ಡ ನಷ್ಟವನ್ನು ಅನುಭವಿಸುತ್ತಿವೆ.
4/9
- 36 ಬಹುದೊಡ್ಡ ಹಣಕಾಸು ವಂಚಕರು ದೇಶ ಬಿಟ್ಟಿದ್ದಾರೆ...
- ಕೆಲವೇ ಕೆಲವು ಕಾರ್ಪೊರೇಟ್‌ಗಳ 2.4 ಲಕ್ಷ ಕೋಟಿ ಸಾಲವನ್ನು ರೈಟ್ ಆಪ್ ಮಾಡಲಾಗಿದೆ.
- ಬಿಎಸ್‌ಎನ್‌ಎಲ್‌ನ 54 ಸಾವಿರ ನೌಕರರು ಕೆಲಸ ಕಳೆದುಕೊಂಡಿದ್ದಾರರೆ... #ಇನ್ನು_ವಾಹನೋದ್ಯಮ
- ವಾಹನೋದ್ಯಮದಲ್ಲಿ ಸುಮಾರು 1.3 ದಶಲಕ್ಷ ಉದ್ಯೋಗ ಕಡಿತ
5/9
- ಮಾರುತಿ ಸುಝುಕಿಯು ತನ್ನ ಉತ್ಪಾದನೆಯನ್ನು ಕಡಿತಗೊಳಿಸಿದೆ
-ಗ್ರಾಹಕರ ಕೊರತೆಯಿಂದ ಸುಮಾರು 55 ಸಾವಿರ ಕೋಟಿಬೆಲೆಯ ಕಾರುಗಳು ಕಾರ್ಖಾನೆಗಳ ಗೋದಾಮುಗಳಲ್ಲೇ ಉಳಿದಿವೆ
-30 ನಗರ ಪ್ರದೇಶಗಳಲ್ಲಿ ಸುನಾರು 12.76 ಲಕ್ಷ ಮನೆಗಳು ಮಾರಾಟವಾಗದೇ ಉಳಿದಿವೆ... #ಬಿಲ್ಡರ್‌ಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
6/9
-18% ನಿಂದ 28% ಜಿಎಸ್‌ಟಿ ಹೇರಿಕೆಯಿಂದಾಗಿ ನಿರ್ಮಾಣ ಕ್ಷೇತ್ರವು ತನ್ನ ಕಾರ್ಯಗಳನ್ನು ಬಹತೇಕ ನಿಲ್ಲಿಸಿದೆ.
-ತಿಂಗಳ ಸಂಬಳ ನೀಡಲು ಎಚ್‌ಎಎಲ್ ಪರದಾಡುತ್ತಿದೆ.
- ದೇಶದ ಉತ್ತಮ ಲಾಭದಾಯಕ ಸಂಸ್ಥೆಯಾಗಿದ್ದ ಒಎನ್‌ಜಿಸಿಯು ಇಂದು ನಷ್ಟವನ್ನು ಅನುಭವಿಸುತ್ತಿದೆ.
- ಆಯುಧ ನಿರ್ಮಾಣ ಕಂಪನಿಯು 1.5 ಲಕ್ಷ ನೌಕಕೃಉ ಅತಂತ್ರದಲ್ಲಿದ್ದಾರೆ.
7/9
- ಪಾರ್ಲೆ ಜಿ ಅಂತಹ ಬಿಸ್ಕತ್ ಕಂಪನಿಗಳು ತಮ್ಮ ಸಂಸ್ಥೆಗಳಲ್ಲಿರುವ ನೌಕರರನ್ನುಮನೆಗೆ ಕಳಿಸುತ್ತಿದ್ದಾರೆ..
- ನೋಟ್ ಅಮಾನೀಕರಣದಿಂದ ಗುಡಿ ಕೈಗಾರಿಕೆಯಂತ ಉದ್ಯಮಗಳು ಬಾಗಿಲು ಎಳೆದಿದ್ದರಿಂದ ಕೋಟ್ಯಂತರ ಜನರು ನಿರುದ್ಯೋಗಿಗಳಾಗಿದ್ದಾರೆ..
- 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ
8/9
ಇನ್ನೂ ಹೆಚ್ಚಿಗೆ ಇದೆ. ಆದರೆ ಮೀಡಿಯಾಗಳು ಇದೆಲ್ಲವನ್ನೂ ಮುಚ್ಚಿಡುತ್ತಿವೆ. ಮೋಡಿಯಾಗಳು ಹಿಂದೂ ಮುಸ್ಲಿಂ ಭಾರತ ಪಾಕಿಸ್ತಾನ ಪಾಕ್ ಶೆಲ್ಲಿಂಗ್ ಹಾಗೂ ಗೋ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚೆ ಮಾಡುತ್ತಿದ್ದಾರೆ...
ಇನ್ನಾದರೂ ಜನರಿಗೆ ಸತ್ಯವನ್ನು ತಿಳಿಸಿ.. 9/9 @Kranthikaripade
ಇದು ರಿಲಯನ್ಸ್ ಮಾರ್ಟ್ ನಲ್ಲಿ ಮಾರಟಕ್ಕೆ ಇಟ್ಟಿರುವ ಕಬ್ಬಿನ ತುಂಡುಗಳ ಪ್ಯಾಕೆಟ್ ಕಬ್ಬಿನ ಸಿಪ್ಪೆ ಸುಲಿದು ತುಂಡುಗಳು ಮಾಡಿ ಪ್ಯಾಕೆಟ್ ಕಟ್ಟಿ ಮಾರಾಟ ಮಾಡಲು ಶುರುಮಾಡಿದ್ದಾರೆ 200 ಗ್ರಾಂ ಕಬ್ಬಿನ ತುಂಡುಗಳ ಬೆಲೆ 30₹ ರೂಪಾಯಿಗಳು ಇದೇ ಲೆಕ್ಕದ ಪ್ರಕಾರ ಹೇಳೊದಾದ್ರೆ ಒಂದು Kg ಕಬ್ಬಿಗೆ 150₹ ರೂಪಾಯಿಗಳು. 1/4
ಅಂದ್ರೆ ಒಂದು ಕ್ವಿಂಟಲ್ ಕಬ್ಬಿನ ಬೆಲೆ 15000₹ ಸಾವಿರ ರೂಪಾಯಿಗಳು. ನಮ್ಮ ರೈತರು ಬೆಳೆದ ಕಬ್ಬಿಗೆ ಸರ್ಕಾರದಿದ 2500₹ ಬೆಂಬಲ ಬೆಲೆ ಸಹ ಸಿಗದೆ ಇವತ್ತು ರೈತರು ಬೀದಿಗೆ ಇಳಿದಿದ್ದಾರೆ. ಕಾರ್ಪೊರೇಟ್ ಧಂದೆ ಹೀಗೆ ಮುಂದುವರಿದರೆ
ಬಾಳೆಹಣ್ಣುಗಳನ್ನು ಸಹ ಹೀಗೆ ತುಂಡುಗಳನ್ನು ಮಾಡಿ ಪ್ಯಾಕೆಟ್ ಗಳಲ್ಲಿ ಇರಿಸಿ 40₹ kg ಅಂತೆ ಮಾರಟ ಮಾಡ್ತರೆ.
2/4
ಇಂದಿನ ದಿನ 40₹ kg ಬಾಳೆಹಣ್ಣು ಕೊಂಡುಕೊಳ್ಳಲ್ಲು ಶಕ್ತರಲ್ಲದ ಜನರಿಗೆ ನಾಳೆಯ ದಿನ ಒಂದು ಬಾಳೆಹಣ್ಣನ್ನು 40₹ ಕೊಟ್ಟು ನಾಲ್ಕು ತುಂಡುಗಳನ್ನು ನಾಲ್ಕು ಜನ ಹಂಚಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಇನ್ನಾದ್ರು ಜನಸಾಮಾನ್ಯರು ಎಚ್ಚೆತ್ತುಕೊಂಡು ರೈತರಿಗೆ ನೈತಿಕ ಬೆಂಬಲ ಕೊಟ್ಟು ಅವರ ಜೊತೆ
ನಿಲ್ಲಬೇಕಿದೆ.
3/4
ಕ್ರಷ್ಣ ದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ. ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.
1/46
ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಆಸ್ಥಾನದ ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.
2/46
Reign ೨೬ ಜುಲೈ ೧೫೦೯ - ೧೫೨೯[೧] ಜನನ ೧೬ ಫೆಬ್ರುವರಿ ೧೪೭೧ ಜನ್ಮ ಸ್ಥಳಹಂಪಿ, ಕರ್ನಾಟಕ ಮರಣ ೧೫೨೯ Buried ಹಂಪಿ,ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ. ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು, ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು.
3/46