Read this thread completely to know what's happening in India! - A cleaner who used to clean the flight's cockpit saw a book named "How to drive a plane - Part One". He opened that book and had gone through the first page. "Press the RED button to start the engine," Book says. +1
He sat on the pilot's seat and presses the RED button, the engine started! He got much joy and gone for page two. It said, "To move the plane, press the BLUE button". He did as the book said. The plane started to move and increased its speed. +1
Then he eagerly wanted to fly. Turned to page three and read "To fly high press GREEN button". He pressed that button and the plane went up. He enjoyed flying up to 20 min in the sky. After that, he decided to land the flight. So that he turned to next page. He got stressed +1
And his body was trembling. Because, the 4th page says "To learn how to land the plan, buy the Part - II of this book from the next store"! That worker's name is MODI, standing confused before the people as can't produce new India. Nowadays he doesn't speak about #AccheDin too.
• • •
Missing some Tweet in this thread? You can try to
force a refresh
ಸಂಸದ @mepratap ಪ್ರತಾಪ್ ಸಿಂಹ ಅವರೇ, ಕ್ರೈಸ್ತ ಮಿಶನರಿಗಳು ಭಾರತಕ್ಕೆ ಬಂದ ಕಾಲದಿಂದ ಅವು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡಲಾರಂಭಿಸಿದವು. ಹಿಂದೂ ಧರ್ಮದಲ್ಲಿ ದೇವಸ್ಥಾನ ಪ್ರವೇಶ ನಿರ್ಬಂಧಿಸಿದವರಿಗೆ ಸಮಾನ ಪ್ರಾರ್ಥನೆಯ ಅವಕಾಶ ನೀಡುತ್ತಿದ್ದ ಚರ್ಚ್‌ಗಳು ಆರಂಭವಾದವು. ಚರ್ಚ್‌ಗಳಲ್ಲಿ ಸಮಾನ ಅವಕಾಶವಿದೆಯೆಂದು ತಿಳಿದು ಕೆಲವರು +1
ಕ್ರೈಸ್ತ ಧರ್ಮಕ್ಕೆ ಮತಾಂತರವಾದದ್ದಿದೆ. ಇದರಲ್ಲೂ ಅಸ್ಪೃಶ್ಯ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಮತಾಂತರವಾಗಿದ್ದಾರೆ. ಅಂಬೇಡ್ಕರ್ ಅವರು ಮತಾಂತರವನ್ನು ಸ್ವಾಭಿಮಾನದ ಸಂಕೇತ ಎಂದು ಕರೆಯುತ್ತಾರೆ. ಬಿಡುಗಡೆಯ ಮೊದಲ ಹೆಜ್ಜೆ ಎಂದೂ ಗುರುತಿಸುತ್ತಾರೆ. ಧಾರ್ಮಿಕ ಮತಾಂತರವಾದ ಅಸ್ಪೃಶ್ಯ ಸಮುದಾಯಗಳಲ್ಲಿ ಸ್ವಾಭಿಮಾನದ ಬೆಳೆ ಚಿಗುರದಿದ್ದರೂ +1
ಅವು ಜಾತಿ ತುಳಿತದಿಂದ ತಪ್ಪಿಸಿಕೊಳ್ಳಲು ಸುಲಭ ಮಾರ್ಗವಾಯಿತೆಂಬುದು ಹೆಚ್ಚು ಸಮಂಜಸ. ಧಾರ್ಮಿಕ ಮತಾಂತರದ ನಂತರದಲ್ಲಿ ಅವರ ನಂಬಿಕೆ ಬದಲಾದವೇ ಹೊರತು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸ್ಥಿತಿಗಳು ಬದಲಾಗಲಿಲ್ಲ. ಇಂದು ಧಾರ್ಮಿಕವಾಗಿ ಮತಾಂತರವಾಗಿದ್ದರೂ ಅವರ ನಂಬಿಕೆಗಳು ಬದಲಾಗಿವೆಯೇ ಹೊರತು ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳಲ್ಲ. ಈಗಲೂ ಅಷ್ಟೇ +1