ಜೈ ಶ್ರೀ ರಾಮ 🙏🚩 1/n ವಾಲ್ಮೀಕಿ ಮಹರ್ಷಿಗಳ ಶ್ರೀಮದ್ ರಾಮಾಯಣದಲ್ಲಿ ಒಟ್ಟು7 ಕಾಂಡಗಳು ಮತ್ತು 24000 ಶ್ಲೋಕಗಳಿವೆ. ವಿಶೇಷ ಎಂದರೆ ಒಂದು ಅಮೂಲ್ಯ ರತ್ನ ಅಡಗಿದೆ.
"ಅದೇ ಗಾಯತ್ರಿ ರಾಮಾಯಣ".
2/n ಗಾಯತ್ರಿ ಮಂತ್ರ :
||ತತ್ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋನಃ ಪ್ರಚೋದಯಾತ್||
ಇಲ್ಲಿ ಒಟ್ಟು 24 ಬೀಜಾಕ್ಷರಗಳಿವೆ.
3/n ರಾಮಾಯಣದ ಪ್ರತೀ 1000th ಶ್ಲೋಕದ ಮೊದಲ ಶಬ್ದ ಒಂದೊಂದು ಬೀಜಾಕ್ಷರಕ್ಕೆ ಬರುವಂತೆ ಮಹರ್ಷಿಗಳು ಕಾವ್ಯ ರಚನೆ ಮಾಡಿದ್ದಾರೆ.
ಒಟ್ಟು 24 ಅಕ್ಷರ = 24000 ಶ್ಲೋಕಗಳು.
"Mathematical genius"
4/n ಒಂದು ಬಾರಿ ಗಾಯತ್ರಿ ರಾಮಾಯಣ ಪಠಣ ಮಾಡಿದರೆ ಒಂದು ರಾಮಾಯಣ, ವೇದಗಳು, ವೇದಾಂತ ಪಠಣ ಮಾಡಿದ ಪುಣ್ಯ ಹಾಗೂ ಜ್ಞಾನ ವೃದ್ಧಿ.
ಗಾಯತ್ರಿ ಮಹಾ ಮಂತ್ರಕ್ಕೆ ಇರುವ ಶಕ್ತಿಯನ್ನು ಜಗತ್ತಿಗೆ ಸಾರಲು ಅದನ್ನು ಶ್ರೀಮದ್ ರಾಮಾಯಣದಲ್ಲಿ ಅಡಗಿಸಿಟ್ಟರು.
5/n ಈ 24 ಶ್ಲೋಕಗಳನ್ನು ಓದುಗರಿಗೆ ಪರಿಚಯಿಸುವ ಮಹತ್ ಆಸೆಯಿಂದ ಪ್ರತಿ ಶ್ಲೋಕ, ಅರ್ಥ ಮತ್ತು ಚಿತ್ರ ಪ್ರಸ್ತುತ ಪಡಿಸುತ್ತೇನೆ.
ಕೊಂಚ ಸಮಯ ಬಿಡುವು ಮಾಡಿಕೊಂಡು ಈ 24 ಶ್ಲೋಕಗಳನ್ನು ಒಮ್ಮೆ ಪಠಣ ಮಾಡಿ. ಈಡಿ ರಾಮಾಯಣ ಪಠಣ ಮಾಡುವುದು ಬಲು ಕಠಿಣ.
ಇದೊಂದು ಸುಲಭ ಮಾರ್ಗ. 🙏
ದೇವತೆಗಳು ಎಷ್ಟು?
- ಸನಾತನ ಧರ್ಮದಲ್ಲಿ ದೇವತೆಗಳನ್ನು 33 ಕೋಟಿ ಎಂದು ವಿಂಗಡಿಸಲಾಗಿದೆ.
- "ಕೋಟಿ" ಎಂದರೆ "ವಿಧ/ವರ್ಗ" ಎಂದರ್ಥ. ಸಂಖ್ಯೆಯ ಸೂಚಕ ಅಲ್ಲ.
- ಈಗ 33 ಅನ್ನು ಮೂರು ಭಾಗವಾಗಿ ವಿಂಗಡಿಸಲಾಗಿದೆ
- ದ್ವಾದಶ ಆದಿತ್ಯರು ಏಕಾದಶ ರುದ್ರರು ಅಷ್ಟವಸುಗಳು ಇಬ್ಬರು ಅಶ್ವಿನಿ ದೇವತೆಗಳು.
- 12+11+8+2=33
1/n
ದ್ವಾದಶ ಆದಿತ್ಯರು ಯಾರು? 1. ತ್ವಷ್ಟ 2. ಪೂಷ 3. ವಿವಸ್ವಾನ್ 4. ಮಿತ್ರ 5. ಧಾತಾ
6.ವಿಷ್ಣು 7. ಭಗ 8. ವರುಣ 9. ಸವಿತೃ 10. ಶಕ್ರ 11. ಅಂಶ 12. ಅರ್ಯಮ
ಹಾಗೂ ಈ ಆದಿತ್ಯ ದೇವತೆಗಳ ಪತ್ನಿಯರು.
ಕಶ್ಯಪ ಮಹರ್ಷಿ ಮತ್ತು ಅದಿತಿಗ ದಂಪತಿಗಳಿಗೆ ಜನಿಸಿದ ಮಕ್ಕಳೇ ಆದಿತ್ಯರು. 2/n
ಏಕಾದಶ ರುದ್ರರು ಯಾರು?
1. ಮನ್ಯು 2. ಮನು 3. ಮಹಿನಸ 4. ಮಹಾನ್ 5. ಶಿವ 6. ಋತಧ್ವಜ 7. ಉಗ್ರರೇತಾ 8. ಭವ 9. ಕಾಲ 10. ವಾಮದೇವ 11. ಧೃತವೃತ
ಹಾಗೂ ಏಕಾದಶ ರುದ್ರರ ಪತ್ನಿಯರು.
ಕಶ್ಯಪ ಮಹರ್ಷಿ ಮತ್ತು ಸುರಭೀ ದಂಪತಿಗಳಿಗೆ ಜನಿಸಿದವರೇ ರುದ್ರರು.
ಪಾರ್ವತಿ ಪರಮೇಶ್ವರರ ಆಜ್ಞೆಯ ಪಾಲಕರೇ ಏಕಾದಶ ರುದ್ರರು. 3/n
ಕನ್ವರ್ಷನ್ ದಿನದ ಹಾರ್ಧಿಕ ಶುಭಾಶಯಗಳು 🙏.
ಈಗ ಒಂದು ದೀರ್ಘ ವಿವರಣೆ ಬರೆಯುತ್ತೇನೆ.
ಸೂಕ್ಷ್ಮವಾಗಿ ಗಮನಿಸಿ ಓದು. #Christmas#Thread 1/n - ಇಡೀ ಪ್ರಪಂಚಾವನ್ನೇ ಸುಳ್ಳಿನ ಸಂತೆಯಲ್ಲಿ ಮುಳುಗಿಸಿರುವ ಏಕೈಕ ಆಚರಣೆ ಅಂದರೆ #Christmas.
2/n - ವಿಶ್ವದ ಮೂಲೆ ಮೂಲೆಯಲ್ಲಿರುವ ಜನರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಡಿಯುವ ಏಕೈಕ ಉದ್ದೇಶ ರೋಮನ್ ಸಾಮ್ರಾಜ್ಯದ್ದಾಗಿತ್ತು.
- ಸಲಿಗೆ christmas, jesus christmas tree ಇವು ಯಾವುದು bible ನಲ್ಲಿ ದೊರೆಯುವುದಿಲ್ಲ.
- ಕೆಲವು european ರು jesus ಎಂಬ ವ್ಯಕ್ತಿಯೇ ಇಲ್ಲ ಎಂದು ಹೇಳುತ್ತಾರೆ.
3/n - ಅಸಲಿಗೆ ಯಾವುದು ಈ ಆಚರಣೆ?
- ಡಿಸೆಂಬರ್ ಮಾಸದಲ್ಲಿ winter solstice ನಭಾ ಮಂಡಲದಲ್ಲಿ ಜಾರುಗುತ್ತದೆ.
- ಇದು shortest day longest night.
- ಪಾಗನ್ನಾರು ಇದನ್ನು sol invitus ಎಂಬ ದೇವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ.
- sol invictus ಬೇರೆ ಯಾರು ಅಲ್ಲ, ಅವನೇ ನಮ್ಮ ಸೂರ್ಯ ನಾರಾಯಣ. The sun god.