ಈ ಹಾಡಿನ ಸಾಹಿತಿ ಮತ್ತು ಗಾಯಕ ಇಬ್ಬರ ಹೆಸರೂ ಬಹಳ ವಿರಳ.

ಚಿತ್ರ : ಮಸಣದ ಹೂವು
ಸಾಹಿತ್ಯ : ಸು. ರಂ. ಎಕ್ಕುಂಡಿ.
ಸಂಗೀತ : ವಿಜಯಭಾಸ್ಕರ್
ಗಾಯನ : ವಾಣಿ ಜಯರಾಮ್, ಪಿ. ಜಯಚಂದ್ರನ್

ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ,
ನದಿಗಳ
ಜೊತೆಯಲ್ಲಿ ನಲಿದವರು ನಾವೆಲ್ಲ
ಕಡಲಿನ ಮಡಿಲಲ್ಲಿ ಬೆಳೆದವರು ನಾವೆಲ್ಲ,
ನದಿಗಳ ಜೊತೆಯಲ್ಲಿ ನಲಿದವರು ನಾವೆಲ್ಲ

ಜಗಕೆಲ್ಲ ಒಬ್ಬನೇ ಅಂಬಿಗನಣ್ಣ ನಾವೆಲ್ಲಾ ಅವನನ್ನೇ ನಂಬಿದೇವಣ್ಣ, ನಾವೆಲ್ಲಾ ಅವನನ್ನೇ ನಂಬಿದೇವಣ್ಣ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಬಾಳೆಯ ವೀಳೆಯ ಸಿರಿವಂತೆ ಶ್ರೀದೇವಿ
ಶ್ರೀದೇವಿ ಶ್ರೀದೇವಿ
ಸಹ್ಯಾದ್ರಿ
ವನಗಳ ಸುಂದರ ಭೂದೇವಿ
ಭೂದೇವಿ ಭೂದೇವಿ
ಬಾಳೆಯ ವೀಳೆಯ ಸಿರಿವಂತೆ ಶ್ರೀದೇವಿ
ಸಹ್ಯಾದ್ರಿ ವನಗಳ ಸುಂದರ ಭೂದೇವಿ
ಧರ್ಮವ ಸಾರುವ ಧರ್ಮಸ್ಥಳ, ಉಡುಪಿಯೇ ವೈಕುಂಠ, ಗೋಕರ್ಣ ಕೈಲಾಸ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಯಕ್ಷಗಾನ ಮೇಳದ ನಾಟ್ಯ ತರಂಗ
ಧೀಮ್ ಧೀಮ್ ನುಡಿಯುವ ಚಂಡೆ ಮೃದಂಗ
ಯಕ್ಷಗಾನ ಮೇಳದ ನಾಟ್ಯ ತರಂಗ
ಧೀಮ್ ಧೀಮ್ ನುಡಿಯುವ
ಚಂಡೆ ಮೃದಂಗ
ಶರಾವತಿ ನೇತ್ರಾವತಿ ಶರಾವತಿ ನೇತ್ರಾವತಿ
ಪಾವನ ನದಿಗಳ ಸಾಗರ ಸಂಗಮ
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು ಸಾವಿರ ಸಂಸಾರ ಬದುಕಿಗೆ ಹೊನ್ನು
ಬಣ್ಣದ ಬಲೆಯಲ್ಲಿ ಚಿಮ್ಮುವ ಮೀನು ಸಾವಿರ ಸಂಸಾರ ಬದುಕಿಗೆ ಹೊನ್ನು
ಮಂಗೇಶರಾಯರು ಗೋವಿಂದ ಪೈಗಳು ಜನಿಸಿದ ಕವಿಗಳ ಸಿರಿನಾಡು ದಾಸರ ವಾಣಿಯ
ಮಂಗಳ ಬೀಡು
ದಾಸರ ವಾಣಿಯ ಮಂಗಳ ಬೀಡು
ಕನ್ನಡ ನಾಡಿನ ಕರಾವಳಿ ಕನ್ನಡ ದೇವಿಯ ಪ್ರಭಾವಳಿ

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

11 Jan
#LalBahadurShastri

AND LEST WE FORGET, THAT HE WAS MURDERED & INDIRA GANDHI WAS BRIMMING WITH JOY WHEN LBS's BODY ARRIVED AT AIRPORT.

Had Shastriji lived for another five or ten years it is highly unlikely that Indira Gandhi would ever have become prime minister and it is ImageImageImage
certain that her son would have never occupied that office.
Had LBS been given another five years on earth, there would have been no Nehru-Gandhi dynasty. Had Shastriji lived another five years, Sanjay and Rajiv would almost certainly have been still alive. Sanjay would have
been an entrepreneur & Rajiv Gandhi, retired pilot.
Finally, had Shastriji live another five years, Maino would still be a housewife and Rahul, a middle-level manager in a private sector company & Biyanka without Vadra.”

“Had Shastriji continued as prime minister until the end
Read 19 tweets
10 Jan
SHASHIBHUSHAN RAYCHAUDHARI – The ACHARYA who laid foundation for Revolution against British in Bengal.
As usual, another Unsung Hero in India but a LEGEND if born in any other country.
Shashida was born on 8 January 1863 at Barrackpore, West Bengal.
BY THE AGE OF 17,
1 Shashida had opened a traditional primary school of the Pathshala style, to give secular education to children of indigent families, usually looked after by zealous Christian preachers.
2 Shashida created evening classes for adults and, in addition to rudiments of Bengali
history and mathematics, he invited competent collaborators to initiate them to weaving, agriculture including growing silk-worms, and cottage industry.
By 1880, Shashida got admitted to Metropolitan Institute which had eminent personalities like Ishwara Chandra Vidyasagar
Read 21 tweets
9 Jan
ನಿಮಗೆ ಗೊತ್ತೇ ಸೋರೂಟ್ ಅಶ್ವಥ್ ಅವರು ಕೂಡ ಹಾಡನ್ನು ರಚಿಸಿದ್ದಾರೆ.
ವೀರಕೇಸರಿ ಚಿತ್ರದ ಈ ಸುಂದರ ಗೀತೆ ಅವರ ಲೇಖನಿಯಿಂದ ಬಂದಿದ್ದು ಮತ್ತು ಗಾಯಕ ಘಂಟಸಾಲ ಸಂಗೀತ ನೀಡಿರುವುದು.

ಚಿತ್ರ : ವೀರಕೇಸರಿ
ರಚನೆ: ಸೋರಟ್ ಅಶ್ವಥ್   
ಸಂಗೀತ : ಘಂಟಸಾಲ
ಗಾಯಕರು: ಪಿ. ಲೀಲಾ 

ಹರೆಯುಕ್ಕಿದೆ... ಉಕ್ಕಿದೆ.. ಸೊಗಸಾಗಿದೆ... ಕಾದಿದೆ
ಎಲ್ಲಾ ಇದ್ದು ನಡೆಯಳು ನುಡಿಯಳು 
ಅಯ್ಯೋ ಪಾಪವೇ ಕನ್ನಿಕೆ

ಮಾಮರದಲಿ ಕೋಗಿಲೆ ಕೂಗೆ
ತಂಬೆಲರಿಗೆ ಹೂಗಳು ಆಲುಗೆ
ಜಗವಾಗಲು ಸಿಂಗರದೂಡುಗೆ
ಮನ ಓಡಲು ಮೋಹದ ಕಡೆಗೆ
ಹಾಯ್ ಮೌನಿಯು ಸಹಿತ ಮೋಹಿಪ ವೇಳೆ
ಮೊರೆ ತಿರುವುತಲಿ ನಿಂತಳೇ

ಯಾರೇ

ಇನ್ಯಾರೇ

ನಮ್ಮ ರಾಜ ಮಂದಿರದ ಈ ಗಿಳಿ.
ಹರೆಯುಕ್ಕಿದೆ... ಉಕ್ಕಿದೆ.. ಸೊಗಸಾಗಿದೆ... ಕಾದಿದೆ
ಎಲ್ಲಾ ಇದ್ದು ನಡೆಯಳು ನುಡಿಯಳು 
ಅಯ್ಯೋ ಪಾಪವೇ ಕನ್ನಿಕೆ

ನಗೆ ನಿಧಿಯನೆ ತರುವ ನೀರಾ
ಮಿಗೆ ಮಧುವನೇ ತೋರುವ ಮಾರಾ
ತಾ ಬರುವನು ಕೇಳ್ ಜೊತೆಗಾರ
ಆರುತಿಹನೆಲ್ಲವ ಅವ ಧೀರಾ
ಹಾಯ್ ತಂಡದ ಅಂದರೆ ಉಸ್ಸನೇ ಭುಸ್ಸನೇ
ಉರಿದು ಉರಿದು ತಾ ನೋಡವಳೆ

ಯಾರೇ

ಇನ್ಯಾರೇ

ನಮ್ಮ ರಾಜ ಮಂದಿರದಾ ಈ ಗಿಳಿ.
Read 4 tweets
5 Jan
ಈ ಹಾಡಿನಲ್ಲಿ ಬರುವ ಪದಗಳು ಇಂದು ಯಾರೂ ಬಳಸುವುದೇ ಇಲ್ಲ.

ಚಿತ್ರ: ರಾಣಿ ಹೊನಮ್ಮ
ರಚನೆ : ಸೀತಾರಾಮ ಶಾಸ್ತ್ರಿ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ ಬಿ ಎಸ್ ಮತ್ತು ಪಿ ಸುಶೀಲಾ

ಹಾ...ರುತ ದೂರ ದೂರ..
ಮೇಲೇರುವ ಬಾರಾ ಬಾರಾ..
ನಾವಾಗುವ ಚಂದಿರ ತಾ...ರಾ
ಕೈಗೂಡಲಿ ಸ್ವೈರವಿಹಾರ...
ಸುಂದರ ಸ್ವೈರವಿಹಾ..ರ...

ಹಾ...ರುತ ದೂರ ದೂರ..
ಮೇಲೇರುವ ಬಾರಾ ಬಾರಾ..
ನಾವಾಗುವ ಚಂದಿರ ತಾ...ರಾ
ಕೈಗೂಡಲಿ ಸ್ವೈರವಿಹಾರ....ಆಆಆ...
ಸುಂದರ ಸ್ವೈರವಿಹಾ..ರ...

ಏನೀ ಕಲಾ ವಿಲಾಸ...
ಏನೀ...ಮನೋವಿಕಾಸ
ಏನೀ ಕಲಾ ವಿಲಾಸ....
ಏನೀ ಮನೋವಿಕಾಸ.....

ಈ ನವ್ಯ ರಮ್ಯ ಕೋಶ...
ಪೂರ್ಣೇಂದು ಹಾಸ ಭಾಸ
ಓಓ... ಪೂರ್ಣೇಂದು ಹಾಸ ಭಾಸ

ಹಾರುತ ದೂ..ರ ದೂ..ರ
ಮೇಲೇರುವ ಬಾರಾ ಬಾರಾ
ನಾವಾಗುವ ಚಂದಿರ ತಾ...ರಾ
ಕೈಗೂಡಲಿ ಸ್ವೈರವಿಹಾರ....
ಸುಂದರ ಸ್ವೈರವಿಹಾ..ರ...

ಹಾರೈಸಿ ತೆರೆದ ಕಣ್ಣ....
ಪೋರೈಪ ನೂರು ಬಣ್ಣ....
ಹಾರೈಸಿ ತೆರೆದ ಕಣ್ಣ..
ಪೋರೈಪ ನೂರು ಬಣ್ಣ...

ಶೃಂಗಾರ ಸಂವಿಧಾನ...
ಸೌಂದರ್ಯ ಸನ್ನಿಧಾನ
ಈ...ಸೌಂದರ್ಯ ಸನ್ನಿಧಾ...ನ

ಹಾರುತ ದೂ..ರ ದೂ..ರ
ಮೇಲೇರುವ ಬಾರಾ ಬಾರಾ..
ನಾವಾಗುವ ಚಂದಿರ ತಾ....ರಾ
Read 4 tweets
5 Jan
Born for a ultra rich family at England, he could have lead a luxury life, but #BarinGhose choose to follow his elder brother #MaharshiAurobindo's path.

His story will ruin your mind.

"The Tale of my Exile" is not a diary or a chronologically organised memoir of the 12 years
that Barin spent in the Cellular jail as a political prisoner. However, his sense of trauma and bewilderment are clearly understood from the very opening lines of the tale that is written in retrospect, recalling in abstract descriptions and comments, the horrendous experience
of living death. So in the first page, Barin Ghosh wrote matter-of-factly about his hazy “memory” — “This faculty seems to have fallen into a moribund condition and can only groan at its best”. Past events can only be recalled as “shadowy and uncanny images, as it were,
Read 16 tweets
5 Jan
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಹೀಗೆ ಸಮಾಜದಲ್ಲಿನ ಸಮಸ್ಯೆಗಳನ್ನು ತಮ್ಮ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದ ಕನ್ನಡ ಹೆಸರಾಂತ ಲೇಖಕಿ ಎಂ.ಕೆ. ಇಂದಿರಾ ಅವರ ಜನ್ಮದಿನವಿಂದು.
ಎಂ.ಕೆ.ಇಂದಿರಾ 1917 ರಲ್ಲಿ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಜನಿಸಿದರು. ಕೇವಲ ಎರಡನೇ
ತರಗತಿವರೆಗೆ ಮಾತ್ರ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ತಮ್ಮ 12ನೇ ವಯಸ್ಸಿನಲ್ಲಿ ಅವರು ಮದುವೆಯಾದರು. ತದಂತರ ಇಂದಿರಾರವರು ತುಂಗಭದ್ರ ಇವರ ಮೊದಲ ಕೃತಿಯನ್ನು ರಚಿಸಿದರು. ಇದಾದನಂತರ ಅವರು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ 60 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಸದಾನಂದ, ಫಣಿಯಮ್ಮ ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಅಲ್ಲದೆ ಇವರ ಅನೇಕ ಕಾದಂಬರಿಗಳು ತೆಲುಗು , ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಗೆಜ್ಜೆ ಪೂಜೆ` ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ
Read 15 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(