ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ..
ರಾಮನಿಗೆ ಸೀತೆ
ಕೃಷ್ಣನಿಗೆ ರಾಧೆ
ಶಿವನಿಗೆ ಪಾರ್ವತಿ
ನಾರಾಯಣನಿಗೆ ಲಕ್ಷ್ಮೀ

ಮಂತ್ರ ಪಠಣದಲ್ಲಿ ಗಾಯತ್ರಿ
ಗ್ರಂಥ ಪಠಣದಲ್ಲಿ ಗೀತಾ
ದೇವರೆದುರಿಗೆ ವಂದನ, ಅರ್ಚನ, ಪೂಜಾ, ಆರತಿ, ಆರಾಧನಾ.. ಇವರ ಜೊತೆಗೆ ಶ್ರದ್ಧಾ.

ನಮ್ಮ ದಿನಚರಿಯಲ್ಲಿ
ಉದಯಕ್ಕೆ ಉಷಾ.. ಅರುಣ
ಸಂಜೆಗೆ ಸಂಧ್ಯಾ
ರಾತ್ರಿಗೆ ನಿಶಾ,
ಬೆಳಕಿಗೆ➖ಜ್ಯೋತಿ, ದೀಪ, ದೀಪಿಕಾ, ಪ್ರಭಾ..
ಬೆಳದಿಂಗಳಿಗೆ➖ರಜನಿ
ಸೂರ್ಯಕಿರಣಕ್ಕೆ➖ರಶ್ಮಿ, ಕಿರಣ
ಚಂದಿರನಿಗೆ➖ಶಶಿ, ಶಶಿಕಲಾ, ಚಂದ್ರಕಲಾ
ಹೆಸರಾಗುವುದಕ್ಕೆ➖ಕೀರ್ತಿ
ಕನಸಿಗೆ➖ಸ್ವಪ್ನ
ನೋಟಕ್ಕೆ➖ನಯನಾ, ನೇತ್ರ..
ಕೇಳುವುದಕ್ಕೆ➖ಶ್ರಾವ್ಯ, ಶ್ರಾವಣಿ,
ಮಾತನಾಡುವುದಕ್ಕೆ➖ವಾಣಿ, ವಾಣಿಶ್ರೀ, ಸುಭಾಷಿಣಿ
ಭೂಮಿಗೆ➖ವಸುಧಾ, ವಸುಂಧರಾ, ಭುವಿ,
ಭುವನೇಶ್ವರಿ
ಹಸು, ಆಕಳಿಗೆ➖ನಂದಿನಿ
ಜಗತ್ತಿಗೆ➖ಜಗದೀಶ್ವರಿ, ಜಗದಾಂಬೆ
ದೇಶಕ್ಕೆ➖ಭಾರತಿ, ಭಾರತಾಂಬೆ
ಕನ್ನಡ ನಾಡಿಗೆ➖ಭುವನೇಶ್ವರಿ
ಋತುಗಳಿಗೆ➖ಚೈತ್ರ, ವಸಂತ, ಗ್ರೀಷ್ಮ
ಸಮರ್ಪಣೆಗೆ➖ಅರ್ಪಣಾ
ಆಹಾರಕ್ಕೆ➖ಅನ್ನಪೂರ್ಣ
ನಡೆಯುವುದಕ್ಕೆ➖ಹಂಸಾ
ನಗುವಿಗೆ➖ಸುಹಾಸಿನಿ..
ಚೆಲುವಿಕೆಗೆ➖ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ
ಸುವಾಸನೆಗೆ➖ಚಂದನ, ಪರಿಮಳ
ಒಳ್ಳೆಯ ನುಡಿಗೆ➖ಸುಭಾಷಿಣಿ
ತೇಜಸ್ಸಿಗೆ➖ತೇಜಸ್ವಿನಿ
ಚುಕ್ಕಿಗೆ➖ಬಿಂದು, ನಕ್ಷತ್ರ
ಗೆರೆಗೆ➖ರೇಖಾ, ಶಶಿರೇಖಾ
ಮುತ್ತಿಗೆ➖ಸ್ವಾತಿ
ಹರಳಿಗೆ➖ರತ್ನ
ಮಾದರಿಗೆ➖ಸ್ಪೂರ್ತಿ, ಪ್ರೇರಣಾ
ಪ್ರತಿಕ್ರಿಯಿಸುವುದಕ್ಕೆ➖ಸ್ಪದಂನಾ
ಕೆಲಸಕ್ಕೆ➖ಕೃತಿ, ಕೃತಿಕ
ಇಷ್ಟಕ್ಕೆ➖ಪ್ರೀತಿ
ನೀರಿಗೆ➖ಗಂಗಾ
ಬಂಗಾರಕ್ಕೆ➖ಸುವರ್ಣ, ಕನಕ,
ಬೆಳ್ಳಿಗೆ➖ರಂಜಿತ
ಚಿತ್ತಾರಕ್ಕೆ➖ಚಿತ್ರ
ಊಹೆಗೆ➖ಕಲ್ಪನಾ
ನಿಜ ಸಂಗತಿಗೆ➖ಸತ್ಯವತಿ..
ಶುದ್ಧತೆಗೆ➖ನಿರ್ಮಲ, ಪವಿತ್ರ
ಆಲೋಚನೆಗೆ➖ಭಾವನಾ
ಕಣ್ಗಳಿಗೆ➖ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ
ಶಿಕ್ಷಣಕ್ಕೆ➖ವಿದ್ಯಾ
ಬುದ್ಧಿಗೆ, ಚತುರತೆಗೆ➖ಪ್ರತಿಭಾ
ಸಂತೋಷಕ್ಕೆ➖ಖುಷಿ, ಆನಂದಿನಿ, ಹರ್ಷಲಾ
ಕೋಪಕ್ಕೆ➖ಭೈರವಿ, ಕಾಳಿ
ಧೈರ್ಯಕ್ಕೆ➖ದುರ್ಗೆ
ಗೆಲುವಿಗೆ➖ಜಯಲಕ್ಷ್ಮಿ.. ವಿಜಯಲಕ್ಷ್ಮಿ
ಹೆಸರಾಗುವುದಕ್ಕೆ➖ಕೀರ್ತಿ
ಹಾಡಿಗೆ➖ಸಂಗೀತ
ಗಾಯನಕ್ಕೆ➖ಶೃತಿ, ಪಲ್ಲವಿ, ಕೋಕಿಲ
ನಾಟ್ಯ➖ಮಯೂರಿ
ಸಾಹಿತ್ಯ➖ಕವಿತಾ, ಕಾವ್ಯ, ಕವನ, ಪಲ್ಲವಿ.
ನಿಸರ್ಗಕ್ಕೆ➖ಪ್ರಕೃತಿ
ರಕ್ಷಣೆಗೆ➖ರಕ್ಷಾ, ಸುರಕ್ಷಾ
ವಿದ್ಯಾಭ್ಯಾಸಕ್ಕೆ➖ವಿದ್ಯಾ
ಸಂಪಾದನೆಗೆ➖ಲಕ್ಷ್ಮೀ
ಸ್ಪೂರ್ತಿಗೆ➖ಪ್ರೇರಣಾ
ಮೌನಕ್ಕೆ➖ಶಾಂತಿ
ಮಧುರತೆಗೆ➖ಮಾಧುರಿ, ಮಂಜುಳ
ಕನಿಕರಕ್ಕೆ➖ಕರುಣಾ
ಆಕ್ರೋಶಕ್ಕೆ➖ಕಾಳಿ
ವಾತ್ಸಲ್ಯಕ್ಕೆ➖ಮಮತಾ
ಆಯುಷ್ಯಕ್ಕೆ➖ಜೀವಿತಾ
ಮೋಡಗಳಿಗೆ➖ಮೇಘ, ಮೇಘನಾ
ಚಿಮುಕಿಸುವಿಕೆಗೆ➖ಸಿಂಚನಾ
ಬಿಳುಪಿಗೆ➖ಶ್ವೇತಾ, ಗೌರಿ
ಕಪ್ಪಿಗೆ➖ಕೃಷ್ಣೆ
ವಾಸನೆಗೆ➖ಪರಿಮಳ
ಹೂವಿಗೆ➖ಪುಷ್ಪ, ಸುಮ, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ
ಬಳ್ಳಿಗೆ➖ಲತಾ,
ಹಾರಕ್ಕೆ➖ಮಾಲಾ, ಮಾಲಿನಿ
ಶುಭಕರ➖ಮಂಗಳ, ಸುಮಂಗಳ, ಶುಭಾಂಗಿ
ಒಳ್ಳೆಯ ಮನಸ್ಸಿಗೆ➖ಸುಮನ
ಶ್ರೀಮಂತಿಕೆಗೆ➖ಐಶ್ವರ್ಯ, ಸಿರಿ
ವಿಸ್ತಾರಕ್ಕೆ➖ವಿಶಾಲ, ವೈಶಾಲಿ
ಜೇನಿಗೆ➖ಮಧು
ಬಯಕೆಗೆ➖ಆಶಾ, ಅಪೇಕ್ಷಾ
ತೀರ್ಮಾನಕ್ಕೆ➖ನಿಶ್ಚಿತ
ಬರಹಕ್ಕೆ➖ಲಿಖಿತ
ನೆರಳಿಗೆ➖ಛಾಯಾ
ನಿಧಾನಕ್ಕೆ➖ಮಂದಾಕಿನಿ
ಹೂ ಗೊಂಚಲಿಗೆ➖ಮಂಜರಿ
ಕಲೆಗೆ➖ಕಲಾ,
ಗೌರವಕ್ಕೆ➖ಮಾನ್ಯ, ಮಾನ್ಯತಾ

ನದಿಗಳಿಗೆ➖ಗಂಗಾ, ಯಮುನಾ, ಸರಸ್ವತಿ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ,

ಹೀಗೆ ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇದ್ದೇ ಇರುವಳು..... ಅಂತಹ ಆಕೆಗೆ ಸಹನೆ, ಪ್ರೀತಿ,
ತ್ಯಾಗಗಳ ಸಹಕಾರ ಮೂರ್ತಿಗೆ

ನನ್ನದೊಂದು ಅನಂತ .... ಅನಂತ ನಮನಗಳು.
🙏🙏🙏🙏🙏

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

Feb 1
Refused a Nobel, This Unsung Indian Scientist’s Research Saved Millions of Lives
“De died in 1985 unhonoured & unsung in India’s scientific circles. That our Academies didn't see it fit 2 elect him to their Fellowships must rank as one of the most glaring omissions of our time.”
The Unsung Hero #SambunathDe
Sambhunath De (1/2/1915 – 15/4/1985) was a Bengali medical scientist and researcher, who discovered the #choleratoxin, the animal model of cholera and successfully demonstrated the method of transmission of cholera pathogen Vibrio cholerae.
Born at
Hooghly for a middle class family, De completed his matriculation by his uncle's support & higher education by Scholarship & support from a Seth who identified his zeal for studies.
De did his medical degree from Calcutta & finished his PhD from London.
In 1955 De became the
Read 15 tweets
Jan 31
ಇಂದಿನಿಂದ ನಾಲ್ಕು ದಿವಸ "ಅಂಬಿಕಾತನಯದತ್ತ" ಅವರ ಸಾಹಿತ್ಯ ಸವಿಯೋಣ.

#ಬೇಂದ್ರೆಸಾಹಿತ್ಯ
ಚಿತ್ರ : ಅರಿಶಿಣ ಕುಂಕುಮ
ಸಂಗೀತ : ವಿಜಯಭಾಸ್ಕರ್
ಗಾಯನ : ಪಿ ಬಿ ಶ್ರೀನಿವಾಸ್

ಇಳಿದು ಬಾ ತಾಯಿ ಇಳಿದು ಬಾ
ಇಳಿದು ಬಾ ತಾಯಿ ಇಳಿದು ಬಾ

ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ
ದೇವದೇವರನು ತಣಿಸಿ ಬಾ ದಿಗ್ ದಿಗಂತದಲಿ
ಹನಿಸಿ ಬಾ
ಚರಾಚರಗಳಿಗೆ ಉಣಿಸಿ ಬಾ, ಇಳಿದು ಬಾ ತಾಯಿ ಇಳಿದು ಬಾ

ನಿನಗೆ ಪೂಡಮಾಡುವೆ ನಿನ್ನ ನುಡುತಡುವೆ ಏಕೆ ತಡೆತಡೆವಿ ಸುರಿದು ಬಾ
ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ
ಬಾರೆ ಬಾ ತಾಯಿ ಇಳಿದು ಬಾ, ಇಳಿದು ಬಾ ತಾಯಿ ಇಳಿದು ಬಾ

ದಯೆಯಿರದ ದೀನ ಹರೆಯಳಿದ ಹೀನ, ನೀರಿರದ ಮೀನ ಕರೆಕರೆವ ಬಾ
ಕರು ಕಂಡ ಕರುಳೆ ಮನ ಉಂಡ ಮರುಳೆ,
ಉದ್ದಂಡ ಅರುಳೆ ಸುಳಿ ಸುಳಿದು ಬಾ
ಶಿವ ಶುಭ್ರ ಕರುಣೆ ಅತಿ ಕಿಂಚದರುಣೆ, ವಾತ್ಸಲ್ಯ ವರಣೆ ಇಳಿ ಇಳಿದು ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ಬುದ್ಧ ಶುದ್ಧ ನೀರೆ
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ
ಸಿರಿವಾರಿಜಾತ ವರಪಾರಿಜಾತ ತಾರ ಕುಸುಮದಿಂದೆ
ವೃಂದಾರ ವಂದ್ಯೆ ಮಂದಾರ ಗಂಧೆ ನೀನೇ ತಾಯಿ ತಂದೆ
ರಸಪೂರಜನ್ಯೆ ನೀನಲ್ಲ
Read 5 tweets
Jan 31
When you are looking for contribution of writers in Bharatiya Sahitya, Karnataka stands tall.

Of the many gems Karnataka produced one person stands out with his beautiful verses that is
#Varakavi_Bendre

A small tribute for a legend who is referred as Karnataka Kavi Kula Tilaka
on his Jayanti..

Born to a Chitpavan Brahmin family Dattatreya Ramachandra Bendre started a revolution during his era with #NavodayaSahitya.

Many of his poems were written in the name of #Ambikatanayadatta which he described as Universal Inner Voice.

In 1926, he started
#NaadaHabba that is Festival of Land which is celebrated coinciding with Navaratri even today.

Da Ra Bendre as he was popularly called received #Jnanapitha in 1974 for his poem collections #Nakutanti and #Padmashri was bestowed in the year 1968.
Read 4 tweets
Jan 29
ಚಿತ್ರ: ಚಂದನದ ಗೊಂಬೆ
ಗಾಯಕರು: ಎಸ್.ಪಿ. ಬಾಲಸುಬ್ರಮಣ್ಯಂ, ಎಸ್. ಜಾನಕಿ
ಸಂಗೀತ: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್

ಮನೆಯನು ಬೆಳಗಿದೆ ಇಂದು
ನೀ ಬಂದು ಸುಖ ತಂದು
ಮನೆಯನು ಬೆಳಗಿದೆ ಇಂದು
ನೀ ಬಂದು ಸುಖ ತಂದು

ಕಣ್ಣಲಿ ಕಲೆತೆ ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋದೆ

ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು
ಕಣ್ಣಲಿ
ಕಲೆತೆ ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋದೆ

ಮನೆಯನು ಬೆಳಗಿದೆ ಇಂದು....

ಬೇರೆ ಏನು ಬೇಡದ ಹಾಗೆ
ಮೋಡಿಯ ನೀ ಮಾಡಿದೆ
ಈ ನಿನ್ನ ಚೆಲುವ ಈ ನನ್ನ ಒಲವ
ಸವಿಯಲ್ಲಿ ಕರಗಿ ಹೋದೆ

ಬೇರೆ ಏನು ಕಾಣದ ಹಾಗೆ ಮಾಯವಾ ನೀ ಮಾಡಿದೆ
ಈ ನಿನ್ನ ರೂಪ ನನ್ನೆದೆಯ ದೀಪ
ಆದಂದೇ ಸೋತು ಹೋದೆ
ನಾನಂದೆ ಸೋತು ಹೋ…..ದೆ

ಮನವನು ತುಂಬಿದೆ ಇಂದು
ನೀ ಬಂದು ಹಿತ ತಂ…..ದು

ಕಣ್ಣಲಿ ಕಲೆತೆ ಉಸಿರಲಿ ಬೆರೆತೆ
ನೀನು ನನ್ನಲ್ಲೇ ಸೇರಿ ಹೋದೆ
ಮನವನು ತುಂಬಿದೆ ಇಂದು
ನೀ ಬಂದು ಹಿತ ತಂದು

ನೂರು ಜನುಮ ಮಾಡಿದ ಪುಣ್ಯ
ನಿನ್ನನು ನಾ ಹೊಂದಿದೆ
ನೀ ನೀಡಿ ಹರುಷ ನೂರಾರು ವರುಷ
ಬದುಕುವ ಬಯಕೆ ತಂದೆ

ನೋಡಿ ನೋಡಿ ತಣಿಯದೆ ಮನವು
ದಣಿಯದೆ ಹಾಡಿ ಕುಣಿದಿದೆ

ಬಾಳೆಲ್ಲ ಹೀಗೆ ಬಳಿಯಲ್ಲೆ ಇರುವ
Read 4 tweets
Jan 27
ಚಿತ್ರ : ಮಲಯಮಾರುತ
ಸಂಗೀತ : ವಿಜಯಭಾಸ್ಕರ್
ರಚನೆ : ಚಿ. ಉದಯಶಂಕರ್
ಗಾಯನ : ಕೆ ಜೆ ಯೇಸುದಾಸ್ & ಎಸ್ ಜಾನಕಿ

ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಮಧುರ ತಾನ
ಸುಖ ಸೋಪಾನ
ಆ... ಮಧುರ ತಾನ
ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ....

ಮಲಯ ಮಾರುತ ಗಾನ

ಯೌವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಹೊಸ ಹೊಸ ಬಯಕೆಯ ಅಲೆಗಳು ಏಳುತ
ಹೊಸ
ಹೊಸ ಬಯಕೆಯ ಅಲೆಗಳು ಏಳುತ
ತರುವುದು ಪ್ರಣಯದ ಚಿಂತೆ
ರತಿಯೆ ಎದುರಲಿ ನಿಂತಿರುವಂತೆ
ಸನಿಹಕೆ ಸರಸಕೆ ಬಾ ಎಂದಂತೆ
ಅಂದವೆ ಕಣ್ಣಲ್ಲಿ
ಆನಂದವೆ ಬಾಳಲ್ಲಿ

ಮಲಯ ಮಾರುತ ಗಾನಾ...

ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಸ ರಿ ಗ ಮಾ - ಮ ಮ ಗ
ಮ ಪ ದ ನೀ- ನಿ ನಿ ದ
ಪ ದ ನಿ ಸಾ- ಸ ಸ ನಿ
ದ ನಿ ಸ ರೀ -ರಿ ರಿ ಸ
ನಿ ದ ಪ- ದ ಪ ಮ ಗ ರಿ
ರಿ ಗ ಮ ಪ- ದ ನಿ ಸ
ರಿ ಗ ಮ ಪ- ದ ನಿ ಸ
ಸ ನಿ ದ ನಿ - ದ ಪ ದ ನಿ ಸ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಮೇಘವು ಸುರಿಸುವ ಮಳೆ ನೀರೆಲ್ಲ
ಪನ್ನೀರಿನ ಹನಿ ಹನಿಯಂತೆ
ಕಾಮನ ಬಿಲ್ಲೆ ಬಳಿ ಕರೆದಂತೆ
ಪ್ರೇಮದ ಎಲ್ಲೆಯ ಪೂಜಿಸಿದಂತೆ
ಅಂದವೆ ಕಣ್ಣಲ್ಲಿ

ಆನಂದವೆ ಬಾಳಲ್ಲಿ
ಮಲಯ ಮಾರುತ ಗಾನಾ...

ಮನಸಿಜ ಮನದಲಿ ಆಡುತಲಿರಲು
ಸೂರ್ಯನು
Read 4 tweets
Jan 27
Born as Munusami on this day in 1890, He quit school when there was an attempt to convert him and other students to Christianity. He was forced to repay the money the school had spent on his food.

Karapadi Swami in Vyasarpadi, advised him to work for the welfare of Dalits in
Chidambaram. It was he who named him Sahajananda.

He established a mutt and a trust in the name of Nandanar, a medieval Dalit devotee and one of the 63 Saivite saints, in Chidambaram in 1916. 
He was a member of the Tamil Nadu Legislative Council between 1926 and 1932 and
again between 1936 and 1947. After Independence, he was elected to the Assembly from the Chidambaram constituency and continued as a member till his death in 1959. 

He mobilised funds for the family of freedom fighter V.O. Chidambaram Pillai when he went bankrupt.

He travelled
Read 5 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(