1. ಬಲವಾದ ಪ್ರಾದೇಶಿಕ ಅಸ್ಮಿತೆಯನ್ನು ಹೊಂದಿದ್ದರೂ, ಕರ್ನಾಟಕ ಎಂದಿಗೂ ಪ್ರತ್ಯೇಕತಾವಾದಿ, ಸಂಕುಚಿತ ಚಳುವಳಿಗೆ ಅವಕಾಶ ನೀಡಿಲ್ಲ.
ನಮ್ಮಲ್ಲಿ ಅಂಥವರು ಇಲ್ಲವೆಂದೇನಿಲ್ಲ. ಆದರೆ ಅವರು ಮುಂಚೂಣಿಗೆ ಬಾರದಿರುವಂತೆ ನೋಡಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ.
+
2. ಬಹಳ ಹಿಂದಿನಿಂದಲೂ, ಶತಮಾನಗಳಷ್ಟು, ಕರ್ನಾಟಕಕ್ಕೆ ಜನರು ವಲಸೆ ಬರುವ ಇತಿಹಾಸವಿದೆ.
ಆದರೆ ಮತ್ತೊಬ್ಬರ ಅಸ್ಮಿತೆಯನ್ನು ಅಳಿಸದೆ ಅವರನ್ನು ತನ್ನ ಸಂಸ್ಕೃತಿಯಲ್ಲಿ ಸಂಯೋಜಿಸುವ ಮಾರ್ಗ - ಕರ್ನಾಟಕ ಕಂಡುಕೊಂಡಿದೆ.
ಅದರಲ್ಲೂ ಕನಿಷ್ಠ ಮಟ್ಟದ ಸಂಘರ್ಷದೊಂದಿಗೆ.
+
3. ಕರ್ನಾಟಕದ ಮತ್ತೊಂದು ಸಾಧನೆ ಭಾರತೀಯ ಸಂಸ್ಕೃತಿಗೆ ಮಹತ್ತರವಾದ ಕೊಡುಗೆಯಾಗಿದೆ.
ಕರ್ನಾಟಕ ಸೃಷ್ಟಿಸಿರುವ ಆಧುನಿಕತೆ ಭಾರತಕ್ಕೆ ವಿಶಿಷ್ಟವಾದುದಾಗಿದೆ. ಪ್ರಾಚೀನ ಸಂಸ್ಕೃತಿ, ಸಂಪ್ರದಾಯ ಮತ್ತು ನಾಗರಿಕತೆಗಳ ನೈಸರ್ಗಿಕ ಹರಿವಿಗೆ ಹೊಂದಿಕೆಯಾಗುವ “ಆಧುನಿಕತೆ”-ಯೊಂದನ್ನು ನಾವು ರೂಪಿಸಿದ್ದೇವೆ.
ಮೈಸೂರು ಸಾಮ್ರಾಜ್ಯದ ಮೂಲಕ.
+
4. ಹಿಂದಿನ ಅಂಶಗಳಿಗೆ ಸಂಬಂಧಿಸಿದಂತಹ ಮತ್ತೊಂದು ಸಾಧನೆ. ಕರ್ನಾಟಕವು ತನ್ನ ಪ್ರಾಚೀನ ಸಂಸ್ಕೃತಿ, ಇತಿಹಾಸ, ಸಂಪ್ರದಾಯಗಳು ಕೈಗೆಟುಕುವ ರೀತಿಯಲ್ಲಿ ಜೀವಂತ ಉಳಿಸಿಕೊಂಡಿದೆ.
ನಮ್ಮ ಕವಿರಾಜಮಾರ್ಗ, ಪಂಪ, ರನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಎಲ್ಲರೂ ನಮ್ಮ ಹತ್ತಿರವೇ ಇದ್ದಾರೆ.
+
5. ಅಷ್ಟೇ ಅಲ್ಲ. ಬೇರೆ ರಾಜ್ಯಗಳ ಅತ್ಯುತ್ತಮ ವಸ್ತುಗಳು ನಮ್ಮದಾಗಿವೆ.
ವಿವೇಕಾನಂದ, ಪರ ನಮ್ಮವರೇ ಆಗಿದ್ದಾರೆ. ಕೆಲವೊಮ್ಮೆ ನಮ್ಮಲ್ಲೇ ಹೆಚ್ಚು ಜೀವಂತವಿದ್ದಾರೆ.
ಭಾರತವರ್ಷದೆಲ್ಲೆಡೆಯಿಂದ ವಿಚಾರಧಾರೆ ಕರ್ನಾಟಕಕ್ಕೆ ನೀರವಂತರವಾಗಿ ಹರಿದಿದೆ. ನಮ್ಮ ಚಿಂತನೆಯನ್ನು ಶ್ರೀಮಂತವಾಗಿರಿಸಿದೆ.
+
6. ಕನ್ನಡ ಸಾಹಿತ್ಯದ ಜೊತೆಜೊತೆಯಲ್ಲೇ ನಮ್ಮಲ್ಲಿ ಶಾಸ್ತ್ರೀಯ ಸಂಸ್ಕೃತವೂ ಜೀವಂತವಾಗಿದೆ.
ವ್ಯಾಸ, ವಾಲ್ಮೀಕಿಯರಂತೂ ಪೂಜನೀಯರೇ ಸರಿ. ಕಾಳಿದಾಸ, ಭಾಸ, ಬಾಣ, ಮಾಘರೂ ನಮಗೆ ಸ್ಫೂರ್ತಿ. ಸಂಸ್ಕೃತ ಕರ್ನಾಟಕದಲ್ಲಿ ಋತದ ರೀತಿಯಲ್ಲಿ ಹರಿಯುತ್ತದೆ.
ಋಗ್ವೇದದಿಂದ ಹಿಡಿದು - ಶಾಸ್ತ್ರೀಯ ಸಂಸ್ಕೃತದ ಆತ್ಯುತ್ತಮ ವಸ್ತುಗಳು ಕನ್ನಡದಲ್ಲಿವೆ.
+
7. ಕರ್ನಾಟಕ ಮಾತೆಯನ್ನು ಸ್ತುತಿಸುವ ಅಸಂಖ್ಯಾತ ಗೀತೆಗಳಿವೆ. ಅವುಗಳಲ್ಲಿ ಭಾರತ ಮಾತೆಗೆ ನಮನ ಸಲ್ಲಿಸುವ ಮೂಲಕ ಪ್ರಾರಂಭಿವಾಗುವ ಕೃತಿಗಳು ಅನೇಕ.
ನಮ್ಮ ಚಲನಚಿತ್ರಗಳಲ್ಲಿ ಕರ್ನಾಟಕವನ್ನು ಹಾಡಿಹೊಗಳುವ ಅನೇಕ ಗೀತೆಗಳಿವೆ.
ಆದರೆ ಕರ್ನಾಟಕದ ದಾರ್ಶನಿಕರು ಹಾಕಿಕೊಟ್ಟ ರಾಜಮಾರ್ಗದಲ್ಲಿಯೇ, ಯಾವ ಗೆರೆಯನ್ನು ದಾಟದೆ, ಸಂಯಮದಿಂದ ನಡೆದುಕೊಂಡಿವೆ.
+
8. ಕರ್ನಾಟಕ ರಾಜ್ಯಕ್ಕೆ ತನ್ನದೇ ಆದ ದೇವತೆಗಳಿವೆ. ನವರಾತ್ರಿ ಮತ್ತು ರಾಜ್ಯೋತ್ಸವದ ಸಮಯದಲ್ಲಿ ಈ ದೇವತೆಗಳನ್ನು ಆರಾಧಿಸುವ ನಾವು, ಈ ಸಂಸ್ಕೃತಿಯನ್ನು ಸದಾ ಮುಂದುವರಿಸಬೇಕು.
ದೇವಿ ಚಾಮುಂಡಿ ಮತ್ತು ದೇವಿ ಭುವನೇಶ್ವರಿಯರೇ ನಮ್ಮ ಸಾಧನೆಗಳು ಭವಿಷ್ಯದಲ್ಲಿ ಸದಾ ನಮ್ಮೊಡನಿರುವಂತೆ ಮಾಡುತ್ತಾರೆ.
🙏🏼🙏🏼🙏🏼
• • •
Missing some Tweet in this thread? You can try to
force a refresh
The State appreciates Artha & Kama only.
- Highly places its own Artha
- Not aware of its own Kama
- Places Artha-Kama of the Society as subservient to its own
- Does not recognize Moksha (Daiva)
- Appreciates Dharma only as Law & Order
We were one people much before the word Hindu became a descriptor. The Puranas & Mahabharata present this unimpeachable reality. Vishnupurana (VP) does this most beautifully & succinctly.
Vishnupurana is a major Purana consisting of 7000 verses. Modern Historians date it between 400BC to 900AD. Even if you average it out, it is pre-Gupta.
It has 6 Amshas (large Parts). The first 3 Chapters of 2nd Amsha - are illuminating. Our Concern here is the 3rd Ch.
On the eve of #GandhiJayanti , I am settling into my own assessment of his contribution and importance.
This thread is a reflection of my own assessment based on what I have read about Gandhi - through his own writings and others.
Will begin with Positives & then Negatives.
+
1. His understanding of the Indian past. Among the few who had no inferiority about the Tradition.
- Actively defended the Kula-Jati-Varna aspect of the Society
- Held the Indian Kings in great esteem.
- Understand the functional mechanics of the society, spoke its language
+
2. His understanding of Modernity and its evil dimension.
Hind Swaraj is the most scathing criticism of Modernity ever. May not contain complex abstract nouns, models, theories, hypothesis.
But represents fundamental issues of Modernity in a way all can understand.