#ಮಾಸ್ತಿಕನ್ನಡದಆಸ್ತಿ

20ನೆಯ ಶತಮಾನದ ಆರಂಭದ ಕಾಲ, ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಇವರು ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು.

ಕಥೆ ಹೇಳುವುದೇ ಒಂದು ಪುಣ್ಯದ ಕೆಲಸ ಎಂದು ಭಾವಿಸಿದ್ದ ಇವರು ರಚಿಸಿದ ಕೃತಿಗಳ ಸಂಖ್ಯೆ 123 ImageImageImage
ತಮ್ಮ ಜೀವಿತಾವಧಿಯ ಕೊನೆಯ ಘಳಿಗೆಯ ತನಕ ಐಯಂಗಾರರು ಹಿಡಿದ ಲೇಖನಿಯನ್ನು ಬಿಡದೆ ತಮ್ಮ 95ನೆಯ ಹುಟ್ಟಿದ ಹಬ್ಬದ ದಿನದಂದೇ ಅಸಂಖ್ಯಾತ ಅಭಿಮಾನಿ ಬಳಗವನ್ನು ತ್ಯಜಿಸಿ ಸರಸ್ವತಿ ಮಡಿಲನ್ನು ಸೇರಿದರು.

ಅಪರೂಪದಲ್ಲಿ ಅಪರೂಪದ ಜೀವನ ನಡೆಸಿದ ಮಾಸ್ತಿ, ತಮ್ಮ ಮರಣ ಕೂಡ ಹೀಗೆಯೇ ಆಗಬೇಕು ಎಂದು ನಿರ್ಧರಿಸಿದ್ದರೇನೋ?

ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ,
ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು.
ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು.

“ಕನ್ನಡದ ಆಸ್ತಿ” ಎಂದೇ ಪರಿಗಣಿತರಾದ ಶ್ರೀನಿವಾಸ ಕಾವ್ಯನಾಮದ ಮಾಸ್ತಿ ಅವರು ಕೋಲಾರದ ಮಾಲೂರಿನ ಮಾಸ್ತಿ ಗ್ರಾಮದಲ್ಲಿ ರಾಮಸ್ವಾಮಿ ಅಯ್ಯಂಗಾರ್ – ತಿರುಮಲ್ಲಮ್ಮ ರವರಿಗೆ
08-06-1891ರಲ್ಲಿ ಜನಿಸಿದರು.

ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಎಂಎ ಪದವಿಯನ್ನು 1914ರಲ್ಲಿ ಪಡೆದರು.

ತಮ್ಮ ವಿದ್ಯಾಭ್ಯಾಸ ಕಾಲದಲ್ಲಿ ಮಾಸ್ತಿ ಯಾವ
ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ವನ್ನು ಬೇರೆಯವರಿಗೆ ಬಿಟ್ಟುಕೊಡಲಿಲ್ಲ.

ಮದ್ರಾಸಿನಲ್ಲಿ ಇಂಗ್ಲೀಷ್ ಎಂ.ಎ ಮಾಡಿಕೊಂಡು ಚಿನ್ನದಪದಕ ಗಳಿಸಿದ ಮಾಸ್ತಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ಬೆಂಗಳೂರಿಗೆ ಬಂದು ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾದರು.

ಸರ್ಕಾರದಲ್ಲಿ
ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿ ಸಮರ್ಪಕವಾಗಿ ಕೆಲಸ ನಿರ್ವಹಿಸಿದರು.
1914 ರಿಂದ 1943 ರವರೆಗೆ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾದರು.

ಇದರ ನಡುವೆಯೇ ಸಾಹಿತ್ಯ ರಚನೆ ಅವರ ಪ್ರವೃತ್ತಿಯಾಗಿ ಬೆಳೆಯಿತು.

ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ.

ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ
ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಅವರ ಒಂದು ಸಣ್ಣಕಥೆಯನ್ನು ರಾಜಾಜಿಯವರು ತಮಿಳಿಗೆ ಅನುವಾದಿಸಿದರು.
1920ರಲ್ಲಿ ಅವರ ಮೊದಲ ಪುಸ್ತಕ "ಕೆಲವು ಸಣ್ಣ ಕಥೆಗಳು" ಪ್ರಕಟಗೊಂಡಿತು.
ಸಣ್ಣಕತೆ, ನೀಳ್ಗತೆ, ಕಾದಂಬರಿ, ಕಾವ್ಯ, ನಾಟಕ, ಜೀವನ ಚರಿತ್ರೆ, ಪ್ರಬಂಧ, ವಿಮರ್ಶೆ, ಸಂಪಾದನೆ, ಅನುವಾದ -
ಹೀಗೆ ಕನ್ನಡ ಸಾಹಿತ್ಯದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

1943 ರಲ್ಲಿ ಬರೆದ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡ ಮಾಸ್ತಿಯವರು ಕನ್ನಡಕ್ಕೆ ನಾಲ್ಕನೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟರು.

1910 ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು
ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ 'ಮಾತುಗಾರ ರಾಮಣ್ಣ' ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ 123.

ಸಣ್ಣಕತೆಗಳು, ಕಾದಂಬರಿ, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, "ಜೀವನ" ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ.
ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಮಾಸ್ತಿ ಅವರ ಸಣ್ಣ ಕತೆಗಳು ಅನುವಾದಗೊಂಡಿವೆ. ದೂರದರ್ಶನದಲ್ಲಿ ಕೆಲವು ಕತೆಗಳು ಅಭಿನಯಿಸಲ್ಪಟ್ಟು ಪ್ರಸಾರವಾಗಿವೆ.

ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ.
ಸಣ್ಣ ಕಥೆಗಳ ಜನಕರೆಂದೇ ಅವರಿಗೆ ಕರೆಯುತ್ತಿದ್ದರು.
ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ.
ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ, ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು.

"ಭಾರತತೀರ್ಥ", "ಆದಿಕವಿ ವಾಲ್ಮೀಕಿ" ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ "ಶ್ರೀರಾಮ ಪಟ್ಟಾಭಿಷೇಕ" ಅವರ ಒಂದು ಕಾವ್ಯ.

ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ,
ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.

ಮಾಸ್ತಿ ಬರೆದ ಕಾದಂಬರಿಗಳು ಎರಡು.
ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ - ಕೊಡಗಿನಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು "ಚನ್ನಬಸವನಾಯಕ".
"ಭಾವ" - ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥ.

ಮಾಸ್ತಿಯವರನ್ನು ಹುಡುಕಿ ಬಂದ ಬಿರುದು ಮತ್ತು ಪ್ರಶಸ್ತಿಗಳು
ಜ್ಞಾನಪೀಠ (1983)
ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(1977)
ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(1956)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1968)
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(1953)
ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ.
"ಮಾಸ್ತಿ ಕನ್ನಡದ ಆಸ್ತಿ" ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ.
ಎಲ್ಲ ಸಾಹಿತಿಗಳಿಗೂ ಅವರು "ಅಣ್ಣ ಮಾಸ್ತಿ"ಯಾಗಿದ್ದರು. ವರಕವಿ ದ ರಾ ಬೇಂದ್ರೆ ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು.
1929 ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಮೈಸೂರು ಮಹಾರಾಜರು "ರಾಜಸೇವಾ ಪ್ರಸಕ್ತ" ಎಂದು ಗೌರವಿಸಿದ್ದರು.

1972ರಲ್ಲಿ " ಶ್ರೀನಿವಾಸ " ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು.

#ಮಾಸ್ತಿಕನ್ನಡದಆಸ್ತಿ
#ಜಯಂತಿ
#ಪುಣ್ಯಸ್ಮರಣೆ
#ವಂದೇಮಾತರಂ Image

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ🇮🇳 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

Jun 6
Our Bharat without The Northeast Looks like this.

Nehru & Abul Kalam Azad were ready to Merge it with East Pakistan.

One Congressman went against party line.

Remembering #GopinathBordoloi, the savior of Assam and arguably entire NorthEast.

#Jayanti

If you are not in Image
good books of Nehru Dynasty, then you are wiped out of history..

It took Vajpayee govt to recognise and award Bharataratna for the 1st CM of Assam.

Gopinath was born at Assam in 1890 and after completing his masters from Kolkata returned back to Guwhati & started practicing Image
law in 1917.

His years at Calcutta & association with Anushilan Samithi & also Tagore molded him for the greater cause of independence..

In 1921, Congress established INCAssam (Until then Assamese had to visit Calcutta) Gopinath joined as a member, his active participation in
Read 20 tweets
Jun 6
On his grave, it is written, born June 6, 1903.
Born Again 16 December, 1929.

While the Sikhs both from India & Gadar Party of USA were fighting
for Independence there was a Bast Sardar busy converting people.

He lived for 97 years & regarded as India's foremost Evangelist, Image
Church Planter who single handedly established more than 10,000 Churches much before Converted Rice bags of South spoiled the demography.

Bhakth Singh Chabra or
Brother Bhakth Singh was his name.

Born to a Devout Sikh family on this day in 1903 at Punjab, Image
Chabra was a devout Sikh in his childhood.

According to his website,
In 1926, he got an opportunity to visit England for higher studies & he promised his parents not to get converted.

Once in England Singh got fascinated with their lifestyle & started practicing their habits..
Read 8 tweets
Jun 5
Indira Gandhi said in Parliament and I quote

"We have lost in #GuruGolwalkar, a famous personality who was not an MP, but held the respected position in nation by the force of his personality".

Remembering ShriGuruji on his Punya Smaran.

I'm listing few moments of history ImageImage
which is not revealed by Dynasty & their affiliates.

“The Rashtriya Swayamsevak Sangh is moving ahead rapidly towards building a highly significant all-India organisation… A new dimension to their growth is their efforts to gain entry in the villages.
M.S. Golwalkar laid a lot of stress on this aspect in the winter camp of Wardha,” reads a CID report dated 30 December 1943.

“We can see the recent well spread out tour of the present chief of the Sangh, M.S. Golwalkar as an example of such efforts. In the last month of April,
Read 25 tweets
Jun 4
#Kavach is an indigenously developed automatic train protection system in 2022.
Once implemented, Kavach will be the world's cheapest automatic train collision protection system, costing 50 lakh rupees per kilometre to operate compared to about two crore rupees worldwide.
One question for hyper mandbuddhi's who are asking our Railway Minister to resign for not implementing Kavach...

Indian Railways total route lenght comes around 68,000 kilometres which means Rs 3,40,00,00,00,000 needed to implement Kavach.

Can it be done overnight?
Look at the figures, it takes minutes to calculate how many zeroes are there..is it so easy to implement?

Instead of hyperventilating,
Bloody idiots should be thankful for bringing technology like Kavach at an affordable cost.

Yes, an unfortunate incident has happened,
Read 4 tweets
Jun 4
What if I tell you that the Fort in the picture was captured using Monitor Lizard....?

That's the story of Tanaji Manusare conquering Sinhagad using his pet Ghorpad, Yashwanti.

The story is written as a Ballad by Venu Gopal Narayan and originally published in @Swarajya ImageImage
Once upon a benighted age,
Our land lay under a foreign horde.
Hampi had fallen a century before, and,
Even the Rajputs now rarely roared.

A Turkic sultanate ruled the Northern Plains,
Which itched to expand its empire south.
It eyed the Adil Shahis of Bijapur,
Who reigned from
Nasik to The Pennar’s mouth.

Under these trammels lay ancient Bharata,
With her traditions in tatters, and her head bowed.
Infidels in our own homes, ‘kafirs’ to our liege,
Our spirit was broken; we were cowed.

Zakat and Jiziya were our new ways of life,
After hammers had
Read 25 tweets
Jun 4
The 24th Maharaja of Mysore, #Rajarishi #NalwadiKrishnarajaWodeyar shouldn't be confined to just 1 region Mysore, his life and times should be celebrated across Bharath and there's a reason for it.

Can Industrial Revolution, Economic Progress & Sanatana Dharma be linked?

Yes! ImageImage
it can be and our Maharaja proved it.

That's the reason, we Kannadigas of Mysore region worship the Arasu's even after 75 years of getting independence.

Brief 🧵 on our benevolent Nalvadi Maharaja on his 139th Jayanti.

04:06:1884 - 03:08:1940

Before proceeding further,
we should
remember that, they were under Madras Government & even after being a vassal state, they achieved what British could dream of....

Let us divide Maharaja's contribution into People Welfare, Health Care, Industries and Education.

A For The People
Read 19 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Don't want to be a Premium member but still want to support us?

Make a small donation by buying us coffee ($5) or help with server cost ($10)

Donate via Paypal

Or Donate anonymously using crypto!

Ethereum

0xfe58350B80634f60Fa6Dc149a72b4DFbc17D341E copy

Bitcoin

3ATGMxNzCUFzxpMCHL5sWSt4DVtS8UqXpi copy

Thank you for your support!

Follow Us on Twitter!

:(