When #Kannada textbooks are written by by unqualified people this was what going to happen. #Fail
Sad such books are supported by Karnataka Govt & Kannada Abhivrddhi Pradhikara
ಮಕ್ಕಳ ಭವಿಷ್ಯ ಹಾಳಾಗಲು ಇನ್ನೇನು ಬೇಕು? ಕರ್ನಾಟಕ ಸರಕಾರ ಇವನ್ನು ಬೆಂಬಲಿಸುತ್ತದೆ ಎಂದರೆ ಅದಕ್ಕಿಂತ ದುರ್ವಿಧಿ ಏನಿದೆ?
ಕೊರಳು ಎನ್ನುವುದು ಹಳಗನ್ನಡದ ಕುರಲ್ ಎಂಬಪದದಿಂದಲೂ, ಕೊಳಲು ಎನ್ನುವುದು ಹಳಗನ್ನಡದ ಕುೞಲ್ ಎಂಬ ಪದದಿಂದಲೂ ಬಂದು ಬದಲಾವಣೆಯಾಗಿ ಇಂದು ಬಳೆಕೆಯಲ್ಲಿ ನಿಂತವು.
ಕೊರಳು ಎನ್ನಲು ಕೆಲವು ಕಡೆ ಆಡುಮಾತಿನಲ್ಲಿ ಕೊಳ್ಳು ಎನ್ನಬಹುದಾದರೂ,ಕೊಳ್ ಎನ್ನುವ ಕ್ರಿಯಾಪದಕ್ಕೂ (ತೆಗೆದುಕೋ), ಕೊರಳಿಗೂ ಸಂಬಂಧ ಇಲ್ಲ. ಕೊಳ್ ಎಂದರೆ ಕತ್ತು ಎಂಬ ಮೂಲಾರ್ಥವಿಲ್ಲ.
ಕೊರಳು ಮತ್ತು ಕೊಳಲು ಬೇರೆ ಬೇರೆ ಪದಗಳು. ಎನ್ನಲು ಕೊಳವೆ, ಕೊಳಲು, ಕೊಳಾಯಿ, ಮೊದಲಾದುವು ಒಂದಕ್ಕೊಂದು ಸಂಬಂಧ ಹೊಂದಿವೆ. ಕೊರಳುಪಟ್ಟಿ ಎಂಬುದು ಕೊರಳು ಎಂಬ ಪದವನ್ನು ಬಳಸಿಕೊಂಡು ಬಂದ ಪದವೇ. ಕೊಳ್ ಎಂಬುದರಿಂದ ಅಲ್ಲ. (ಇನ್ನು ಕೊಳಗ ಎಂಬ ಪದದ ವ್ಯುತ್ಪತ್ತಿ ನನಗೆ ಸರಿಯಾಗಿ ತಿಳಿದಿಲ್ಲ)
Save students from bad textbooks! #Karnataka
Another misleading one
Misleading students ( and gullible parents too) continues.. #KannadaAbhivruddhiPradhikara #Kannada #Textbook
ಅಳುವುದೋ ನಗುವುದೋ ನೀವೇ ಹೇಳಿ #ಪದಬಲ್ಲ #Karnataka #TextbookFiasco
ಒಂದೊಂದು ಕಡೆ ಬರಿಗೆ, ಒಂದೊಂದು ಕಡೆ ಅಕ್ಷರ, ಅಂತೂ ಇಂತೂ ಕಲಸುಮೇಲೋಗರ. ಜೊತೆಗೆ "ತಡೆ" ಅಕ್ಷರ ಬೇರೆ. #Karma
I guess no more cutting points for kAguNita ;-) #okbye
Share this Scrolly Tale with your friends.
A Scrolly Tale is a new way to read Twitter threads with a more visually immersive experience.
Discover more beautiful Scrolly Tales like this.