ಸುಳ್ಯದ ಹವ್ಯಾಸಿ ಬರಹಗಾರ ಮತ್ತು ಸಾಮಾಜಿಕ ಕಾರ್ಯಕರ್ತ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ ಅವರು ಕ್ಯಾನ್ಸರ್ ಪೀಡಿತರಿಗೆ ಕೂದಲು ಸಂಗ್ರಹಿಸುವ ಮಂಗಳೂರು ಮೂಲದ #hairforhope ಅಭಿಯಾನಕ್ಕೆ ಕೂದಲನ್ನು ದಾನ ಮಾಡಿರುತ್ತಾರೆ. (1/4)
ಕಳೆದ ಎರಡು ವರ್ಷಗಳಿಂದ ತಲೆ ಕೂದಲನ್ನು ಬಿಟ್ಟಿರುವ ಇವರು ಕಡೆಗೆ ಇದನ್ನು ಏನು ಮಾಡಬೇಕು ಎಂದು ಯೋಚಿಸುತ್ತಿರುವಾಗ ಇವರ ತಂದೆ, ಶ್ರೀ ಸುಧಾಕರ ಕೊಚ್ಚಿ ಅವರು ಅಗತ್ಯವಿರುವವರಿಗೆ ಸಹಾಯ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ ಅಂತಹ ಕಾರಣಕ್ಕಾಗಿ ನಮ್ಮಿಂದ ಎಷ್ಟು ಸಾಧ್ಯವೋ, ಅಷ್ಟು ಸಹಾಯವನ್ನು ನಾವು ಮಾಡಬೇಕು ಎಂದು ಸಲಹೆ ನೀಡಿದರು. (2/4)
ಮಹಾತ್ಮ ಗಾಂಧಿ ಜೀ ಅವರು ಸಮಾಜದಲ್ಲಿ ತಮ್ಮ ಜೀವನವನ್ನೇ ಒಂದು ಸಂದೇಶವೆಂದು ತೋರಿಸಿಕೊಟ್ಟ ರೀತಿಯಲ್ಲಿ- "ಉದಾಹರಣೆಯೊಂದಿಗೆ ಮುನ್ನಡೆಯಬೇಕು" ಎಂಬುದು ಈ ನಿರ್ಧಾರಕ್ಕೆ ಬಹುದೊಡ್ಡ ಪ್ರೇರಣೆ. (3/4)
ಏಕೆಂದರೆ ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಈ ರೀತಿಯ ಸೇವೆಯನ್ನು ಮಾಡಿದರೆ ಕೇವಲ ಕೂದಲಿನಿಂದ ಅದರ ಅಗತ್ಯ ಇರುವವರಿಗೆ ಯಾವ-ಯಾವ ರೀತಿಯಲ್ಲಿ ಸಹಾಯ ಮಾಡಬಹುದೋ ಅದರ ಬಳಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಾಧ್ಯವಾಗುತ್ತದೆ. (4/4)
• • •
Missing some Tweet in this thread? You can try to
force a refresh
Why Tulu should be included in 8th schedule of Indian Constitution?
1. Tulu is one of the ancient languages of India and it is one of the five major Dravidian languages of South India. M.S. Andronov, the Russian Linguist, states that 'Tulu has emerged as an (1/4) #Tulu
independent language from the Proto-Dravidian family, 2000 years back.' (M.S.Andronov: Dravidian Languages, 1970.) Robert Caldwell, another Linguist had clearly stated, 'Tulu is one of the most highly developed languages of Dravidian family of languages and (2/4) #TuluLanguage
has an equal place among the languages like Tamil, Malayalam, Telugu and Kannada'. (Robert Caldwell, Comparative Grammar of Dravidian Languages, 1856.) Dr. P.S. Subrahmanyam, Professor of Linguistics, Annamalai University, (3/4) #Tulu#Tululanguage#Tulunad