#ತಳುಕು_ರಾಮಸ್ವಾಮಯ್ಯ_ಸುಬ್ಬರಾಯ.

ತಮ್ಮ ಕೊನೆಯ ಕಾದಂಬರಿ ‘ದುರ್ಗಾಸ್ತಮಾನ’ದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು: “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು.”
ಬಾಲ್ಯದಿಂದಲೇ ನನಗೆ ಓದುವ ಹವ್ಯಾಸ, ಬೆಳೆಯುತ್ತಾ ಹೋದಂತೆ, ಬಾಲಮಿತ್ರ, ಚಂದಮಾಮದ
ಜೊತೆಗೆ ಹಲವಾರು ಶ್ರೇಷ್ಠ ಸಾಹಿತಿಗಳು ಬರೆದ ಕನ್ನಡದ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದೆ... ಅದೆಷ್ಟು ಪುಣ್ಯ ಮಾಡಿದ್ದೇನೋ ನಾನು, ಆ ಮಹನೀಯರನ್ನು ನೆನೆದರೆ ಇಂದಿಗೂ ಕಣ್ಣು ತುಂಬಿ ಬರುತ್ತೆ.
ಆ ಮಹನೀಯರ ಸಾಲಿನಲ್ಲಿ ಧ್ರುವನಂತೆ ಮಿನುಗುವ ನಕ್ಷತ್ರ ತರಾಸು ಅವರು, ಅವರ 101 ನೆಯ ಜನ್ಮ ದಿನದ ಸಲುವಾಗಿ, ನನ್ನ ಈ ನಮನ.

ಬರೆದಂತೆ ಬದುಕಿದವರು
ವಿರಳ, ಬರೆದೇ ಬದುಕಿದವರು ಇನ್ನೂ ವಿರಳ. ಆದರೆ ತ.ರಾ.ಸು. ಬರೆದಂತೆ ಬದುಕಿದವರು. ಬರೆದೇ ಬದುಕಿದವರು. ಸುಮಾರು 68 ಕೃತಿಗಳನ್ನು ತಮ್ಮ ಜೀವಿತಾವಧಿಯಲ್ಲಿ ರಚಿಸಿದ ನಂತರವೂ ಬರವಣಿಗೆಗಿಂತ ಬದುಕೇ ದೊಡ್ಡದು ಎಂದು ನಂಬಿಕೊಂಡವರು
ಕನ್ನಡ ಚಿತ್ರರಂಗದ ದಿಗ್ಗಜರುಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್ ಈ ಎಲ್ಲಾ ನಟರುಗಳ ನಡುವೆ
ಒಂದು ಸಾಮ್ಯವಾದ ಅಂಶವಿದೆ ಎಂದರೆ ಅಶ್ವರ್ಯವಾಗುತ್ತದೆಯಲ್ಲವೇ? ಹೌದು ಎಲ್ಲಾ ನಟರುಗಳ ಹೆಮ್ಮೆಯ ಚಿತ್ರಗಳು ಇಲ್ಲವೇ ಅವರ ಮೊದಲ ಚಿತ್ರದ ಕಥೆಗಳು ಒಬ್ಬನೇ ಮಹಾನ್ ಲೇಖಕನ ಕಾದಂಬರಿಯ ಆಧಾರವಿತವಾಗಿದೆ, ಅವರೇ ತರಾಸು.
21 ಏಪ್ರಿಲ್ 1920 ರಂದು ಅಂದಿನ ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರು ಎಂಬ ಗ್ರಾಮದಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ
ಜನಿಸಿದರು ಶ್ರೀ ಸುಬ್ಬರಾಯರು. ಅವರ ಹಿರೀಕರು ಮೂಲತಃ ಆಂಧ್ರದಿಂದ ಕರ್ನಾಟಕಕ್ಕೆ ಬಂದವರಾದ್ದರಿಂದ ಮನೆಯ ಆಡು ಭಾಷೆ ತೆಲುಗು. ಆದರೆ ಕಲಿತದ್ದು ಮತ್ತು ಬರೆದದ್ದು ಎಲ್ಲವೂ ಕನ್ನಡವೇ.
1937ರ ಸುಮಾರಿನಲ್ಲಿ ಚಿತ್ರದುರ್ಗದಲ್ಲಿ ಧ್ವಜ ಸತ್ಯಗ್ರಹ ನಡೆದು ಜಿಲ್ಲೆಯ ಹೊಸದುರ್ಗ ಪಟ್ಟಣವನ್ನು ಕೇಂದ್ರವನ್ನಾಗಿಸಿಕೊಂಡು ಮಿತ್ರರೊಡನೆ ಹಳ್ಳಿ-ಹಳ್ಳಿಗಳಲ್ಲಿ
ಸಂಚರಿಸಿ ಕ್ರಾಂತಿ ಗೀತೆಗಳನ್ನು ಹಾಡುತ್ತ.ಭಾಷಣ ಮಾಡುತ್ತಿದ್ದರು. ಬಾಗೂರು ಎಂಬ ಹಳ್ಳಿಯಲ್ಲಿ ಭಾಷಣ ಮಾಡುತ್ತಿದ್ದಾಗ ತ.ರಾ.ಸು. ದಸ್ತಗಿರಿಯಾದರು.ಆಗ ಅವರಿಗೆ 17ರ ಪ್ರಾಯ! ತದನಂತರ ಶಿವಮೊಗ್ಗದಲ್ಲಿ ಕಾಲೇಜಿಗೆ ಸೇರಿದರಾದರೂ ಒಂದೇ ವರ್ಷಕ್ಕೆ ತುಮಕೂರಿಗೆ ಬಂದು ಮತ್ತೊಂದು ಕಾಲೇಜಿಗೆ ಸೇರಿದರು (2nd PUC)ಅದೇ ಸಮಯಕ್ಕೆ "ಕ್ವಿಟ್ ಇಂಡಿಯಾ ಚಳುವಳಿ"
ಪ್ರಾರಂಭ ಆಯಿತು, ತರಾಸು ಅವರು ಅದರಲ್ಲಿ ಭಾಗವಹಿಸಿದರು, ಬಂಧನಕ್ಕೆ ಒಳಗಾದರು. 1942 ಡಿಶಂಬರ್ನಲ್ಲಿ ಬಿಡುಗಡೆ ಹೊಂದಿದರೂ ಓದಿಗೆ ತಿಲಾಂಜಲಿ ಹೇಳಿ ಬೆಂಗಳೂರಿಗೆ ಬಂದರು.
1942ರಲ್ಲಿ ಬೆಂಗಳೂರಿಗೆ ಬಂದ ತ.ರಾ.ಸು. ಕೆಲಕಾಲ ‘ವಿಶ್ವಕರ್ನಾಟಕ’ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಆ ಸುಮಾರಿಗೆ ಇವರ ವಿವಾಹವು ‘ಅಂಬುಜಾ’ರವರೊಂದಿಗೆ
ಆಯಿತು. ಮೈಸೂರಿನಲ್ಲಿ “ಗಿರಿಕನ್ಯೆ” ಹೆಸರಿನ ಮನೆ ಮಾಡಿದರು.

‘ಪಾರಿಜಾತ’ ಎಂಬ ಕಾದಂಬರಿ ಬರೆದು ಮೈಸೂರು ಹೆಸರಾಂತ ಪ್ರಕಾಶಕ ಶ್ರೀ ಡಿ.ವಿ.ಕೆ.ಮೂರ್ತಿ ರವರಿಗೆ ಪ್ರಕಟಿಸಲು ಕೊಟ್ಟರು. ಆಗಲೇ ತ.ರಾ.ಸು.ರವರು ಮೈಸೂರಿನಲ್ಲಿ ಇದ್ದು, ಬರೆಯಲು ನಿಶ್ಚಯಿಸಿದ್ದರು. ಇನ್ನೊಬ್ಬ ಗೆಳೆಯ ಶ್ರೀನಿವಾಸಮೂರ್ತಿ ಎಂಬುವವರು ತ.ರಾ.ಸು. ರವರ ಕಾದಂಬರಿಗಳ
ಪ್ರಕಟಣೆಗೆ ವ್ಯವಸ್ಥೆ ಮಾಡಿದ್ದರಲ್ಲದೇ ತಾವೇ ರಾಯರ ಪುಸ್ತಕಗಳನ್ನು ಪ್ರಕಟಿಸಿದರು.
ತ.ರಾ.ಸು ಅವರ ಕಾದಂಬರಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯದು, ಪ್ರಗತಿಶೀಲ ಪಂಥದ ಉತ್ಸಾಹೀ ಅತಿರಥರಾಗಿ ಬರೆದ ಕಾದಂಬರಿಗಳು. ‘ಕೇದಿಗೆ ವನ’, ‘ಜೀತದ ಜೀವ’, ‘ಪುರುಷಾವತಾರ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’, ‘ಮುಂಜಾವಿನ ಮುಂಜಾವು’,
‘ರಕ್ತತರ್ಪಣ’ ಇವೆಲ್ಲಾ ಈ ವರ್ಗದ ಕೃತಿಗಳು.
ಎರಡನೆಯದು ಐತಿಹಾಸಿಕ ಕಾದಂಬರಿಗಳು. ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’, ‘ಮೃತ್ಯು ಸಿಂಹಾಸನ’, ‘ದುರ್ಗಾಸ್ತಮಾನ’ ಇವೆಲ್ಲಾ ಚಿತ್ರದುರ್ಗದ ಉಜ್ವಲ ಚರಿತ್ರೆಗೆ ಮುಡಿಪು. ಇವಲ್ಲದೆ ‘ನೃಪತುಂಗ’, ‘ವಿಜಯೋತ್ಸಾಹ’, ‘ಶಿಲ್ಪಶ್ರೀ’, ‘ಸಿಡಿಲಮೊಗ್ಗು’, ‘ಕೀರ್ತಿನಾರಾಯಣ’, ಇಂತಹ ಚಾರಿತ್ರಿಕ
ಕಾದಂಬರಿಗಳನ್ನು ಬರೆದರು.
ಮೂರನೆಯದು ಇತರ ಕಾದಂಬರಿಗಳು. ಈ ಸ್ವರೂಪದ ಕಾದಂಬರಿಗಳು ಬಹುಮಟ್ಟಿಗೆ ಪ್ರಗತಿಶೀಲ ಪಂಥದ ಕಕ್ಷೆಯಲ್ಲಿ ಬರುತ್ತವೆ. ಅವರ ಬಹು ಜನಪ್ರಿಯ ಕೃತಿಗಳಲ್ಲಿ ಹಲವು ‘ನಾಗರಹಾವು’, ‘ಚಂದನದ ಗೊಂಬೆ’, ‘ಚಂದವಳ್ಳಿಯ ತೋಟ’, ‘ಚಕ್ರತೀರ್ಥ’, ‘ಹಂಸಗೀತೆ’ ಇತ್ಯಾದಿ. ಈ ಕಾದಂಬರಿಗಳಲ್ಲಿ ವ್ಯಕ್ತಿ-ವ್ಯಕ್ತಿಗಳ ಸಂಬಂಧ, ವ್ಯಕ್ತಿತ್ವ
ರೂಪುಗೊಳ್ಳುವುದು ಅಲ್ಲಿನಮುಖ್ಯ ಆಸಕ್ತಿಯಾಗಿ ಹೊರಹೊಮ್ಮುತ್ತವೆ.
ತ.ರಾ.ಸುಬ್ಬರಾಯರು ‘ಹಂಸಗೀತೆ’ಯನ್ನು ಬರೆದಾಗ ಈ ಕೃತಿಯು ಎಷ್ಟೊಂದು ಜನಪ್ರಿಯವಾಗಿತ್ತೆಂದರೇ, ಆಗಿನ ಮೈಸೂರು ಮಹಾರಾಜರಾಗಿದ್ದ ‘ಜಯಚಾಮರಾಜೇಂದ್ರ ಒಡೆಯರು’ ಓದಿ ಮೆಚ್ಚಿಕೊಂಡು ತ.ರಾ.ಸು. ರವರನ್ನು ನೋಡಬಯಸಿದರಂತೆ. ಪದವಿ ಪರೀಕ್ಷೆಗೆ ಈ ಕೃತಿ ಪಠ್ಯಪುಸ್ತಕವಾಯಿತು. ಇದೇ ಕಾದಂಬರಿ
ಹಿಂದಿ ಚಿತ್ರರಂಗದಲ್ಲಿ ‘ಬಸಂತ್ ಬಹಾರ್’ ಆಗಿ 1953ರಲ್ಲಿ ತೆರೆಕಂಡಿತ್ತು. ಮುಂದೆ 1972ರಲ್ಲಿ ‘ಹಂಸಗೀತೆ’ಯಾಗಿ ಕನ್ನಡದಲ್ಲಿ ತೆರೆಕಂಡಿತು.
ತ.ರಾ.ಸು. ಸಾಮಾಜಿಕ ಕಾದಂಬರಿಗಳನ್ನಷ್ಟೇ ಅಲ್ಲದೇ ಐತಿಹಾಸಿಕ ಹಾಗೂ ಪೌರಾಣಿಕ ಕಾದಂಬರಿಗಳನ್ನು ಬರೆದರು. ರಾಷ್ಟ್ರಕೂಟರ ಅರಸು “ನೃಪತುಂಗ”ನ ಕುರಿತು ಬರೆದ ಮೊದಲ ಐತಿಹಾಸಿಕ ಕೃತಿ. ತ.ರಾ.ಸು. ಕನ್ನಡದ
ದಿಗ್ಗಜರಲ್ಲೊಬ್ಬರಾದ ಡಿ.ಎಲ್.ನರಸಿಂಹಾಚಾರ್ ರವರ ಪ್ರೇರಣೆಯಂತೆ ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪದ ಸೃಷ್ಠಿಗೆ ಕಾರಣಕರ್ತನಾದ ಗಂಗರಸನ ಮಂತ್ರಿ ‘ಚಾವುಂಡರಾಯನ’ ಕುರಿತು “ಶಿಲ್ಪಶ್ರೀ” ಎಂಬ ಐತಿಹಾಸಿಕ ಕಾದಂಬರಿ ಬರೆದರು. ನಡುನಡುವೆ ಬರೆದ ಸಾಮಾಜಿಕ ಕಾದಂಬರಿಗಳು ಸಾಕಷ್ಟು ಹೆಸರು ಮಾಡಿದರು. “ಚಂದ್ರವಳ್ಳಿಯ ತೋಟ” ಪಠ್ಯಪುಸ್ತಕವಾಗಿತ್ತು.
ಸತ್ಯಕಾಮ ಜಾಬಾಲಿಯ ಕಥೆ ಕುರಿತಾದ “ನಾಲ್ಕುXನಾಲ್ಕು=ಒಂದು” ಪೌರಾಣಿಕ ಕಾದಂಬರಿಯನ್ಉನ ಕೇವಲ ಹನ್ನೊಂದು ದಿನಗಳಲ್ಲಿ ಬರೆದಿದ್ದರು.

ಖ್ಯಾತ ಸಂಶೋಧಕರಾದ ಹುಲ್ಲೂರು ಶ್ರೀನಿವಾಸ ಜೋಯಿಸರ ಚಿತ್ರದುರ್ಗದ ಬಗ್ಗೆ ಹೇಳುತ್ತಿದ್ದ ಕಥೆಗಳೇ, ಮುಂದೊಂದು ದಿನ “ದುರ್ಗಾಸ್ತಮಾನ”ದಂತಹ ಮಹಾನ್ ಐತಿಹಾಸಿಕ ಕಾದಂಬರಿಗೆ ಪ್ರೇರಣೆಯಾಯಿತು. ಅದಕ್ಕೂ ಮುಂಚೆ ಒಮ್ಮೆ
ವೆಂಕಣ್ಣಯ್ಯನವರು ವಾಚಾಳಿಯಾಗಿದ್ದ ತ.ರಾ.ಸು. ರವರಿಗೆ “ಇಷ್ಟೆಲ್ಲಾ ಮಾತಾನಾಡುವಿಯೆಲ್ಲಾ, ಇದನ್ನೇ ಬರೆಯುವ ಸಾಮರ್ಥ್ಯ ನಿನ್ನಲ್ಲಿದೆಯೇ? ಒಂದು ಕಥೆ ನಿನ್ನ ಕೈಯಲ್ಲಿ ಬರೆಯಲಾದೀತೆ?” ಎಂದು ಸವಾಲು ಹಾಕಿದಾಗ ತ.ರಾ.ಸು. ರವರು ಸಂಜೆಯೊಳಗೆ ಒಂದು ಕಥೆ ಬರೆದು ಹತ್ತು ರೂಪಾಯಿ ಗಿಟ್ಟಿಸಿಕೊಂಡರು. ಆ ಕಥೆಯ ಹೆಸರು “ಪುಟ್ಟನ ಚೆಂಡು”. (ಅವರ ಕೊನೆಯ
ಐತಿಹಾಸಿಕ ಕಾದಂಬರಿ ‘ದುರ್ಗಾಸ್ತಮಾನ’ವನ್ನು ಟಿ.ಎಸ್.ವೆಂಕಣ್ಣಯ್ಯನವರಿಗೆ ಅರ್ಪಿಸಿದ್ದಾರೆ.)
ಈ ಹೋರಾಟದ ಕಿಚ್ಚು ನಂತರ ನಾನಾ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣದತ್ತ ತಿರುಗಿ ಏಕೀಕರಣದ ಪಿತಾಮಹ ಆಲೂರು ವೆಂಕಟರಾಯರು, ಗುರುಗಳಾದ ಅ.ನ.ಕೃಷ್ಣರಾಯರು, ಕನ್ನಡದ ಹೋರಾಟಗಾರರಾಗಿದ್ದ ಮ.ರಾಮಮೂರ್ತಿಗಳ ಜೊತೆಗೂಡಿ ರಾಜ್ಯಾದ್ಯಂತ
ಸುತ್ತಾಡಿ ಕನ್ನಡಿಗರಲ್ಲಿ ಕನ್ನಡದ ಅಸ್ಮಿತೆ ಮತ್ತು ಕನ್ನಡಿಗರ ಒಗ್ಗೂಡಿಗೆಯ ಬಗ್ಗೆ ಜಾಗೃತಿ ಮೂಡಿಸಲು ಬಹಳಷ್ಟು ಶ್ರಮವಹಿಸಿದರು.
1959ರಲ್ಲಿಯೇ ತ.ರಾ.ಸು. ತಮ್ಮ ಕನ್ನಡ ಚಳುವಳಿ, ರಾಜಕೀಯ ಚಟುವಟಿಕೆಗಳ ಜತೆಗೆ ಸಿನಿಮಾ ಚಟುವಟಿಕೆಯಲ್ಲೂ ತೊಡಗಿದ್ದರು. ಚಂದ್ರವಳ್ಳಿಯ ತೋಟ, ಚಕ್ರತೀರ್ಥ, ಮಾರ್ಗದರ್ಶಿ (ಮಾರ್ಗದರ್ಶಿ, ಭಾಗ್ಯಶಿಲ್ಪ ಮತ್ತು
ಬೆಳಕಿನ ಬೀದಿ ಕಾದಂಬರಿಗಳ ಆಧಾರಿತ), ಪುರ್ನಜನ್ಮ (ಸಾಕುಮಗಳು), ನಾಗರಹಾವು (ನಾಗರಹಾವು, ಎರಡು ಹೆಣ್ಣು ಒಂದು ಗಂಡು, ಹಾಗೂ ಸರ್ಪಮತ್ಸರ ಕಾದಂಬರಿಗಳ ಆಧಾರಿತ), ಚಂದನದ ಗೊಂಬೆ, ಗಾಳಿಮಾತು, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಮಸಣದ ಹೂ, ಆಕಸ್ಮಿಕ (ಆಕಸ್ಮಿಕ-ಅಪರಾಧ-ಪರಿಣಾಮ ಆಧಾರಿತ), ಇವು ತ.ರಾ.ಸು. ರವರು ಬರೆದ ಕಾದಂಬರಿ ಆಧಾರಿತ ಚಲನಚಿತ್ರಗಳು
ತರಾಸು ಅವರಿಗೂ ಮಧ್ಯಪಾನ ಮತ್ತು ಸಿಗರೇಟಿಗೂ ಬಿಡಿಸಲಾಗದ ನಂಟಿತ್ತು, ಮೊದಲೇ ನರ ದೌರ್ಬಲ್ಯದಿಂದ ನರಳುತ್ತಿದ್ದ ಅವರಿಗೆ ಗುಂಡು ಮತ್ತು ಸಿಗರೇಟ್ ಸೇರಿಕೊಂಡು ಅವರನ್ನು ಇನ್ನಷ್ಟು ಹೈರಾಣಾಗಿಸಿತ್ತು.
ಕುಡಿತದ ಚಟದಿಂದ ವಿಮುಕ್ತರಾಗಲೆಂದೇ ಮಲ್ಲಾಡಿಹಳ್ಳಿಯ ತಿರುಕ ಎಂದೇ ಖ್ಯಾತರಾಗಿದ್ದ ರಾಘವೇಂದ್ರ ಸ್ವಾಮಿಗಳ ಸೇವಾಶ್ರಮದಲ್ಲಿ ಚಿಕಿತ್ಸೆಗಾಗಿ
ಸೇರಿಕೊಂಡಿದ್ದರು. ಚಿಕಿತ್ಸೆ ಪಾಡಿಗೆ ಚಿಕಿತ್ಸೆ ನಡೆದರೂ ತರಾಸು ವ್ಯಸನದಿಂದ ಹೊರಬರಲಾಗದೇ, ಆಶ್ರಮದಿಂದಲೇ ಹೊರಬಿದ್ದರು. . ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ನೆರೆದಿದ್ದ ಸಾವಿರಾರು ಜನಸಂದಣಿಯನ್ನು ವೇದಿಕೆ ಮೇಲಿಂದ ನೋಡಿದ ತರಾಸು ಮನಸ್ಸಂತೋಷವಾಗಿ ಅಲ್ಲಿಂದಲೇ ತಾವು
ಚಿತ್ರದುರ್ಗದ ಕೊನೆಯ ರಾಜ ಮದಕರಿನಾಯಕನ ಕುರಿತಾಗಿ ಬರೆಯುವುದಾಗಿ ಘೋಷಿಸಿಯೇ ಬಿಟ್ಟರು.
ಈ ಮಾತನ್ನು ಕೇಳಿದ ಹಲವರು ಮೊದಲೇ ಆರೋಗ್ಯ ಸರಿ ಇಲ್ಲಾ ಪೆಗ್ಗುಗಳಿಂದ ನಡುಗುತ್ತಿರುವ ಕೈಗಳಲ್ಲಿ ಪೆನ್ನು ನಿಲ್ಲ ಬಲ್ಲದೇ ?ಎಂದು ಅಣಕವಾಡಿದರೂ ಅವರೆಲ್ಲರೂ ಮುಟ್ಟಿ ನೋಡಿಕೊಳ್ಳುವಂತೆ ಕೆಲವೇ ಕೆಲವು ದಿನಗಳಲ್ಲಿ ಅವರ ತವರೂರಾದ ಚಿತ್ರದುರ್ಗದ ಮದಕರಿ ನಾಯಕನ
ಕುರಿತು #ದುರ್ಗಾಸ್ತಮಾನ ಎಂಬ ಐತಿಹಾಸಿಕ ಕಾದಂಬರಿಯನ್ನು ಬರದೇ ಬಿಟ್ಟರು. ಈ ಕೃತಿಗೆ ಮುಂದೆ 1985 ರಲ್ಲಿ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಒಲಿದು ಬಂದ್ದಿತ್ತು.
ತಮ್ಮ ಜೀವಿತಾವಧಿಯಲ್ಲಿ 20 ಕಾದಂಬರಿಗಳು ಸೇರಿದಂತೆ ಒಟ್ಟು 68 ಕೃತಿಗಳನ್ನು ರಚಿಸಿದ್ದ ಸುಬ್ಬರಾಯರು 1984ರ ಏಪ್ರಿಲ್ ತಿಂಗಳಿನಲ್ಲಿ ಹೃದಯಾಘಾತವಾಗಿ, ಚಿಕಿತ
ಫಲಕಾರಿಯಾಗದೆ ಏಪ್ರಿಲ್ 10, 1984ರಂದು ನಮ್ಮನ್ನಗಲಿದರು.
ಅವರ ಕಾದಂಬರಿಯನ್ನಾಧರಿಸಿ ನಿರ್ಮಾಣ ಗೊಂಡ ಚಿತ್ರಗಳದ್ದು ಒಂದು ದೊಡ್ಡ ಪಟ್ಟಿಯಾದರೆ, ಇನ್ನೂ ಚಿತ್ರಗಳಾಗದ ಮತ್ತು ಸಿನಿಮಾ ಆಗುತ್ತದೆ ಎಂದು ಆಗಾಗ ಸುದ್ದಿಯಾಗುವ ಕಾದಂಬರಿಗಳದ್ದೊಂದು ಸಣ್ಣ ಪಟ್ಟಿಯೇ ಇದೆ.
ತ.ರಾ.ಸು. ರವರು ಇಣ್ಣು ಅನೇಕ ಕಾಡಂಬರಿಗಳನ್ನು ಬರೆಯಲು ಮತ್ತು ಪೂರೈಸಲು
ಸಿದ್ಧತೆಗಳನ್ನು ಮಾಡಿದ್ದರು. ಆದರೆ ಅವು ಪೂರ್ಣಗೊಳ್ಳಲಿಲ್ಲ. ತ.ರಾ.ಸು. ಅವರ ಆತ್ಮಕಥೆ 'ಹಿಂತಿರುಗಿ ನೋಡಿದಾಗ', ಇದಕ್ಕೆ ಹೊರತಾಗಿಲ್ಲ. ಇದನ್ನು ಅವರ ಮರಣಾನಂತರದಲ್ಲಿ ಅವರ ಪತ್ನಿ ಪೂರ್ಣಗೊಳಿಸಿ ೧೯೯೦ ರಲ್ಲಿ ಬಿಡುಗಡೆ ಮಾಡಿದ್ದಾರೆ.

• • •

Missing some Tweet in this thread? You can try to force a refresh
 

Keep Current with Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ

Sheshapatangi1 ಪ್ರಭಾ ಮಗ ಈ ಅಲೆಮಾರಿ ಅಯ್ಯಂಗಾರಿ Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @sheshapatangi1

22 Apr
Communists are VILE creatures, they call Hitler as Terrorist & worship Lenin.

On Lenin's birthday, I will introduce him in only 4 threads..

This is about Lenin, story appeared in @WSJ.

In total, no fewer than 20 million Soviet citizens were put to death by the regime or died
as a direct result of its repressive policies. This does not include the millions who died in the wars, epidemics and famines that were predictable consequences of Bolshevik policies, if not directly caused by them.

The victims include 200,000 killed during the Red Terror
(1918-22); 11 million dead from famine and dekulakization; 700,000 executed during the Great Terror (1937-38); 400,000 more executed between 1929 and 1953; 1.6 million dead during forced population transfers; and a minimum 2.7 million dead in the Gulag, labor colonies and
Read 4 tweets
22 Apr
Know the person

1/7

While Mr Maun Mohan Singh got accolades for reforms, 2 people who really deserved it were left out...
One was Ex PM P V Narasimha Rao & the other was Maidavolu Narasimham.

Narasimham joined RBI as a research officer in the Economics department and is the Image
2/7

only governor who rose from the ranks of RBI. He was the thirteenth governor of the RBI from 2 May 1977 to 30 November 1977

Narasimham is popularly called as the architect of modern Indian banking, he had chaired two high-powered committees on banking and financial sector
3/7

reforms.

The first high-powered committee he chaired was in 1991 on the financial system and second one in 1998 on banking sector reforms.

Almost all the reports that are written today on the banking sector start by referencing “Narasimham Committee Report” I and II.
Read 7 tweets
21 Apr
1/5

Muslim Radicalization didn't leave #AllamaIQBAL also.

The poet who wrote #SareJahanSeAchcha
The poet who praised Kashmiri Brahmins for their fight against oppressors succumbed to Islamic hate during his later years & joined hands with Jinnah for the formation of Pakistan.
2/5

The Anti Hindu establishment has over the years blamed HMS & Savarkar for 2 Nation theory but the truth is it was proposed by Allama Iqbal himself.

In December 1930, during All India Muslim League Session at Prayagraj, Allama Iqbal pushed for a separate Muslim state.
3/5

Up to late 1930s Jinnah had hoped 4 United Bharat without partition, in 1937 Allama Iqbal sent anothr note saying only Jinnah can save Muslims, this changed Jinnah forevr.
But Allama Iqbal's desire to see Pakistan was never fulfilled, within a year, on 21st April 1938
Read 5 tweets
20 Apr
Mr. Maunmohan, Where were you?

Where were you Mr Maunmohan when your colleagues did Character Assassination of entire Scientific Community?

Where were you when medical professionals were essentially being called frauds by your party and its extended ecosystem?
India approved
two vaccines in early January 2021. It should have been a moment of celebration because one vaccine #Covaxin was completely indegenously developed and manufactured while the other vaccine #Covishield was also locally manufactured. What followed though was one of the most
shameful chapters in modern Indian political discourse.
No Patriot will forget the campaign done by top Congress leaders who went on to shame Bharat Biotech's Covaxin in front of the world.

Where were you Mr Maunmohan at that time when your friendly media discredited Covaxin
Read 18 tweets
19 Apr
1/6

HOW MANY REMEMBER THIS?

The Mamtaz for Muslims & Champion of free speech as hailed by liberals tried to ruin a Muslim IPS officer for writing a book, Musalmander Ki Karaniya (What Muslims Should Do).

In fact, for almost 9 years, he has been her target for questioning her.
2

It was 2012 & Banerjee-led government in West Bengal banned IPS officer Nazrul Islam's book, in which he had highlighted the alleged plight of Muslims in the state and the "double standard" of the present government in "improving" their condition.

The officials from the
3

Enforcement Branch of Kolkata Police raided the office, sales counter and godown of the publishing house and took away copies of the book.

Nazrul Islam, the IPS officer, who was an ardent critic of the Left Front government, had penned down several books, a few of them
Read 6 tweets
19 Apr
1/7

21 years before Bhagath Singh, Rajguru and Sukhdev,

On this day of April 19, 1910, at 7 A M,

3 Freedom Fighters from #AbhinavBharath, were hanged by British.

19 year old
#AnantLakshmanKanhere

23 year old
#KrishnajiGopalKarve

21 year old
#VinayakNarayanDeshpande
2/7

Kanhare for Shooting & Killing of Nashik District Collector Jackson, Karve & Deshpande for helping in the crime.

The trigger to murder Jackson was pulled by Anant Kanhere who confessed to his crime. The interrogation of Kanhere and his confession can be seen below.
3/7

["Home Department (Political A) Proceedings, March 1910, nos. 87-106”, pp. 4-5.]

Jackson was district collector of Nasik, he was primarily responsible for Jailing Baburao Savarkar at Andaman Jail (Elder brother of Veer Savarkar & Founder of Abhinav Bharath).

The Trio were
Read 7 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!