500 ancient monuments, beautiful temples, busting street markets, captivating remains of Vijayanagar dynasy. The second largest city in World that era!!
. Anjandri HILL, Anegundi (Lord Hanuman birth place significance)
. Achyutaraya Temple
. Kadalekalu Ganesha
. Pushkarni
#Hampi #incredibleindia #Heritage #temple #architecture
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ l
ಕ್ರಿ ಶ 1336 ಏಪ್ರಿಲ್ 18 ಪವಿತ್ರ ತುಂಗಭದ್ರಾ ನದಿ ತೀರದಲ್ಲಿ ಶ್ರೀವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹಕ್ಕ -ಬುಕ್ಕರು ಕಟ್ಟಿದ ವಿಜಯನಗರ ಸಂಸ್ಥಾನ ವಿಜಯೋತ್ಸವವನ್ನೇ ಆಚರಿಸುತ್ತಾ ಅನತಿ ಕಾಲದಲ್ಲಿಯೇ ಬೃಹತ್ ಕನ್ನಡ ಸಾಮ್ರಾಜ್ಯವಾಗಿತ್ತು @NamHistory
ಕೃಷ್ಣಾನದಿಯಿಂದ ಕನ್ಯಾಕುಮಾರಿಯವರೆಗೂ ಹಬ್ಬಿದ್ದ ವಿಜಯನಗರ ಸಾಮ್ರಾಜ್ಯ ಕೊನೆಗೊಂಡಿದ್ದು ೧೫೬೫ ರಲ್ಲಿ.
ಇತ್ತೀಚೆಗಷ್ಟೇ ಕಲ್ಲಿನ ರಥವಿರುವ ದೇಗುಲ ಪ್ರಾಕಾರದಲ್ಲಿ ಹೋಮಕುಂಡ, ರಾಯರ ಅರಮನೆ ಇದ್ದ ತಳಹದಿ ಪತ್ತೆಯಾಗಿದೆ. 2006ರ ಏಪ್ರಿಲ್‌ನಲ್ಲಿ ಮುತ್ತುರತ್ನಗಳು ದೊರೆತಿವೆ.
Iವೈಭವ-ದುರವಸ್ಥೆಗಳಿಗೆ ಇತಿಹಾಸವಾದ ಹಂಪೆl
#Vijayanagar_Empire
#ಹಂಪೆ #ವಿಜಯನಗರಸಾಮ್ರಾಜ್ಯ #ಕರುನಾಡು_ಕನ್ನಡ #ಕರ್ಣಾಟಸಾಮ್ರಾಜ್ಯ