The state cabinet has approved the setting up of "Lakkundi Heritage Site Development Authority" with an initial grant of Rs 3 Cr to develop Lakkundi as a Heritage Site.
1/4
Lakkundi is a place of antiquarian interest with more than 50 temples, 101 stepped wells & 29 inscriptions spread over the period of Kalyani Chalukyas, Kalachuris, Seunas & Hoysalas. The Hoysalas also made it their Northern Capital.
2/4
Known as Lokkigundi in the medieval era, it has been a prime centre of Jaina & Shaiva sects during the Chalukya & Hoysala era. Even to this day many beautiful temples like Brahma Jinalaya, Vishveshwara & Nanneshwara stand as a testimony to their architectural brilliance.
3/4
This prominent cabinet decision under the leadership of CM Shri @BSYBJP reinforces BJP's commitment to preserve India's glorious heritage & culture.
4/4
• • •
Missing some Tweet in this thread? You can try to
force a refresh
Today, in a high-level meeting held with Karnataka COVID task force officials, we have approved to procure additional supply of necessary medicines, RAT kits & RTPCR kits.
A global tender of short term period of just 7 days will be issued for procuring 2 Cr #vaccines.
1/4
The 2 crore COVID vaccines procured through tendering will augment vaccination for the 18-44 years age group.
In addition to this, an order has been placed for 3 crore vaccines, including 1 crore #Covaxin & 2 crores of #Covishield.
2/4
Further, we have taken following decisions -
*️⃣ 1 lakh pulse oximeters will be procured and distributed to all the districts and taluks.
*️⃣ 10 lakhs additional #Ivermectin is procured, and the supply will begin on May 14.
3/4
.@BJP4Karnataka ದ ಎಲ್ಲಾ 250 ಸಹಾಯ ಕೇಂದ್ರಗಳಲ್ಲಿ ರಾಜ್ಯಾದ್ಯಂತ 'ಸೇವೆಯೇ ಸಂಘಟನೆ' ಅಭಿಯಾನ ಮೂಲಕ #COVID19 ನಿಯಂತ್ರಣ,ಪರಿಹಾರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ವಿಧಾನಪರಿಷತ್ ಸದಸ್ಯರು,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ @nrkbjp ಹಾಗೂ ಶ್ರೀ ಅಶ್ವಥ್ ನಾರಾಯಣ್ ಅವರೊಂದಿಗೆ ಈ ಬಗ್ಗೆ ಸುದ್ದಿಗೋಷ್ಠಿ ನಡೆಯಿತು.
1/9
ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರ ನೇತೃತ್ವದಲ್ಲಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಮಾರ್ಗದರ್ಶನದಲ್ಲಿ ನಮ್ಮ ಕಾರ್ಯಕರ್ತರು ಪ್ರತೀ ಬೂತ್ ಅನ್ನು ಕೊರೋನಾ ಮುಕ್ತ ಮಾಡಬೇಕೆಂಬ ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ.
2/9
ಪ್ರತಿಯೊಂದು ಬೂತ್ ಮಟ್ಟದಲ್ಲೂ ಸೋಂಕಿತರಿಗೆ ಅಗತ್ಯ ಇರುವ ಎಲ್ಲ ವೈದ್ಯಕೀಯ ಸೇವೆ ಒದಗಿಸುವ ಜತೆ ನಿತ್ಯೋಪಯೋಗಿ ವಸ್ತುಗಳನ್ನು ಪೂರೈಸುವ ವ್ಯವಸ್ಥೆ ಮಾಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ.
ಸರ್ಕಾರದ ವತಿಯಿಂದ ಅಗತ್ಯ ಇರುವ ಆಕ್ಸಿಜನ್ ಬೇಡಿಕೆಯನ್ನು ಪೂರೈಸುವ ಕೆಲಸ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಕೋವಿಡ್ ಆಸ್ಪತ್ರೆಗಳ ಸಮರ್ಪಕ ನಿರ್ವಹಣೆ ಕುರಿತು ಸಲಹಾ ಸಮಿತಿ ನೀಡಿರುವ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ಮತ್ತು ಖಾಸಗಿ ಕೋಟಾದಡಿ ದಾಖಲಾಗಿರುವ ಸೋಂಕಿತರು ಚೇತರಿಸಿಕೊಂಡ ನಂತರ ಅವರನ್ನು ಕೋವಿಡ್ ಕೇರ್ ಸೆಂಟರ್ ಅಥವಾ Step Down Hospitalಗಳಿಗೆ ವರ್ಗಾಯಿಸುವ ಕೆಲಸ ಆಗಬೇಕು, ಇದರಿಂದ ಆಸ್ಪತ್ರೆಗಳಿಗೆ ದಾಖಲಾಗುವ ಇತರ ರೋಗಿಗಳಿಗೆ ಸದುಪಯೋಗವಾಗುವಂತೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯ.
2/4
ಅಗತ್ಯ ಇರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. ಉಳಿದವರಿಗೆ Home Isolation ಚಿಕಿತ್ಸೆ ಪಡೆಯುವಂತೆ ಮನವರಿಕೆ ಮಾಡಬೇಕು. ಪ್ರತಿಯೊಂದು ಆಸ್ಪತ್ರೆಯಲ್ಲಿಯೂ ಗುಣಮಟ್ಟದ ಚಿಕಿತ್ಸೆ ನೀಡುವ ದೃಷ್ಟಿಯಿಂದ Audit Quality Monitoring Report ಪಡೆಯುವ ಜತೆ Remote ICU, Remote Monitoring ಅಳವಡಿಸಲು ಪ್ರಾರಂಭಿಸಲಾಗುವುದು.
3/4
Took part in a meeting of healthcare experts, chaired by CM Shri @BSYBJP to review #COVID19 measures. Major topics discussed as follows:
*️⃣ Steps would be taken on converting hotels with oxygenated beds into step-down hospitals by using oxygen concentrators.
1/9
*️⃣ Measures would be taken to convert beds with a centralized oxygenated system into ICU beds.
*️⃣ In order to overcome medical human resource shortage, steps would be taken to bring in final year medical & nursing students to treat Covid19 patients by providing incentives.
2/9
To support the same, final year exams have been postponed & steps will be taken to provide incentives for such students.
*️⃣Steps will be taken to consider final year students of Nursing, Pharmacy, Physiotherapy, AYUSH Practices, Dental & Hospital Management for COVID duty.
3/9
*️⃣ ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗ್ರೇಸ್ ಅಂಕ ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವುದು.
ಇದಕ್ಕೆ ಸಹಕಾರಿಯಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಮತ್ತು ಸೂಕ್ತ Incentives ನೀಡಲು ಕ್ರಮ ಕೈಗೊಳ್ಳುವುದು.
2/9
*️⃣ ನರ್ಸಿಂಗ್ , ಫಾರ್ಮಸಿ, ಫಿಜಿಯೋಥೆರಪಿ, ಆಯುಷ್ ವೈದ್ಯ ಪದ್ಧತಿ, ದಂತ ವೈದ್ಯಕೀಯ ಹಾಗೂ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವುದು.
3/9