ಜೈ ಶ್ರೀ ರಾಮ 🙏🚩 1/n ವಾಲ್ಮೀಕಿ ಮಹರ್ಷಿಗಳ ಶ್ರೀಮದ್ ರಾಮಾಯಣದಲ್ಲಿ ಒಟ್ಟು7 ಕಾಂಡಗಳು ಮತ್ತು 24000 ಶ್ಲೋಕಗಳಿವೆ. ವಿಶೇಷ ಎಂದರೆ ಒಂದು ಅಮೂಲ್ಯ ರತ್ನ ಅಡಗಿದೆ.
"ಅದೇ ಗಾಯತ್ರಿ ರಾಮಾಯಣ".
2/n ಗಾಯತ್ರಿ ಮಂತ್ರ :
||ತತ್ಸವಿತುರ್ವರೇಣ್ಯಂ |
ಭರ್ಗೋದೇವಸ್ಯ ಧೀಮಹಿ|
ಧಿಯೋ ಯೋನಃ ಪ್ರಚೋದಯಾತ್||
ಇಲ್ಲಿ ಒಟ್ಟು 24 ಬೀಜಾಕ್ಷರಗಳಿವೆ.
3/n ರಾಮಾಯಣದ ಪ್ರತೀ 1000th ಶ್ಲೋಕದ ಮೊದಲ ಶಬ್ದ ಒಂದೊಂದು ಬೀಜಾಕ್ಷರಕ್ಕೆ ಬರುವಂತೆ ಮಹರ್ಷಿಗಳು ಕಾವ್ಯ ರಚನೆ ಮಾಡಿದ್ದಾರೆ.
ಒಟ್ಟು 24 ಅಕ್ಷರ = 24000 ಶ್ಲೋಕಗಳು.
"Mathematical genius"
4/n ಒಂದು ಬಾರಿ ಗಾಯತ್ರಿ ರಾಮಾಯಣ ಪಠಣ ಮಾಡಿದರೆ ಒಂದು ರಾಮಾಯಣ, ವೇದಗಳು, ವೇದಾಂತ ಪಠಣ ಮಾಡಿದ ಪುಣ್ಯ ಹಾಗೂ ಜ್ಞಾನ ವೃದ್ಧಿ.
ಗಾಯತ್ರಿ ಮಹಾ ಮಂತ್ರಕ್ಕೆ ಇರುವ ಶಕ್ತಿಯನ್ನು ಜಗತ್ತಿಗೆ ಸಾರಲು ಅದನ್ನು ಶ್ರೀಮದ್ ರಾಮಾಯಣದಲ್ಲಿ ಅಡಗಿಸಿಟ್ಟರು.
5/n ಈ 24 ಶ್ಲೋಕಗಳನ್ನು ಓದುಗರಿಗೆ ಪರಿಚಯಿಸುವ ಮಹತ್ ಆಸೆಯಿಂದ ಪ್ರತಿ ಶ್ಲೋಕ, ಅರ್ಥ ಮತ್ತು ಚಿತ್ರ ಪ್ರಸ್ತುತ ಪಡಿಸುತ್ತೇನೆ.
ಕೊಂಚ ಸಮಯ ಬಿಡುವು ಮಾಡಿಕೊಂಡು ಈ 24 ಶ್ಲೋಕಗಳನ್ನು ಒಮ್ಮೆ ಪಠಣ ಮಾಡಿ. ಈಡಿ ರಾಮಾಯಣ ಪಠಣ ಮಾಡುವುದು ಬಲು ಕಠಿಣ.
ಇದೊಂದು ಸುಲಭ ಮಾರ್ಗ. 🙏
ಕನ್ವರ್ಷನ್ ದಿನದ ಹಾರ್ಧಿಕ ಶುಭಾಶಯಗಳು 🙏.
ಈಗ ಒಂದು ದೀರ್ಘ ವಿವರಣೆ ಬರೆಯುತ್ತೇನೆ.
ಸೂಕ್ಷ್ಮವಾಗಿ ಗಮನಿಸಿ ಓದು. #Christmas#Thread 1/n - ಇಡೀ ಪ್ರಪಂಚಾವನ್ನೇ ಸುಳ್ಳಿನ ಸಂತೆಯಲ್ಲಿ ಮುಳುಗಿಸಿರುವ ಏಕೈಕ ಆಚರಣೆ ಅಂದರೆ #Christmas.
2/n - ವಿಶ್ವದ ಮೂಲೆ ಮೂಲೆಯಲ್ಲಿರುವ ಜನರನ್ನು ತನ್ನ ಕಪಿ ಮುಷ್ಟಿಯಲ್ಲಿ ಹಿಡಿಯುವ ಏಕೈಕ ಉದ್ದೇಶ ರೋಮನ್ ಸಾಮ್ರಾಜ್ಯದ್ದಾಗಿತ್ತು.
- ಸಲಿಗೆ christmas, jesus christmas tree ಇವು ಯಾವುದು bible ನಲ್ಲಿ ದೊರೆಯುವುದಿಲ್ಲ.
- ಕೆಲವು european ರು jesus ಎಂಬ ವ್ಯಕ್ತಿಯೇ ಇಲ್ಲ ಎಂದು ಹೇಳುತ್ತಾರೆ.
3/n - ಅಸಲಿಗೆ ಯಾವುದು ಈ ಆಚರಣೆ?
- ಡಿಸೆಂಬರ್ ಮಾಸದಲ್ಲಿ winter solstice ನಭಾ ಮಂಡಲದಲ್ಲಿ ಜಾರುಗುತ್ತದೆ.
- ಇದು shortest day longest night.
- ಪಾಗನ್ನಾರು ಇದನ್ನು sol invitus ಎಂಬ ದೇವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ.
- sol invictus ಬೇರೆ ಯಾರು ಅಲ್ಲ, ಅವನೇ ನಮ್ಮ ಸೂರ್ಯ ನಾರಾಯಣ. The sun god.