1/n
ಪೆಗಾಸಸ್ಸಿನ ಬಣ್ಣ ಯಾವುದು?
ಇವಾಗ ಅದು ಕೇಸರಿ ಬಣ್ಣ ಅಂತ ನಮಗೆ ಗೊತ್ತಾಗಿದೆ ಆದ್ರೆ ೨೮ ಬಿಲಿಯನ್ ವರ್ಷಗಳ ಹಿಂದೆ ಇದೇ ಪ್ರಶ್ನೆಗೆ ಕಾಸ್ಮಿಕ್ ವರ್ಲ್ದೇ ಅಲ್ಲೋಲ ಕಲ್ಲೋಲ ಆಗಿತ್ತು. ಅದರ ಬಗ್ಗೆ ಇವತ್ತಿನ ಪ್ರವಚನ.
ಸನಾತನ ಧರ್ಮದ ಪ್ರಕಾರ ಇವತ್ತಿನ ಎಲ್ಲ ಮನುಷ್ಯರ ಮೂಲ ಪುರುಷ ಮನು. Image
2/n
ಮುಸ್ಲಿಂ ಕ್ರಿಶ್ಚಿಯನ್ ಯಹೂದಿಗಳಲ್ಲಿ ಆಡಮ್ ಇದ್ದಾನಲ್ಲ ಹಂಗೆ. ಅದಕ್ಕೆ ಹೇಳುವುದು ಈ ನನ್ಮಕ್ಕಳು ಎಲ್ಲಾ ಸೇಮ್ ಟು ಸೇಮ್.
ಹಂಗಾದ್ರೆ ಎರಡನೇ ಜೆನೆರೇಷನ್ ಮನುಷ್ಯರೆಲ್ಲ ಏನು ಇನ್ಸೆಸ್ಟ್ ಇಂದ ಹುಟ್ಟಿದ್ದಾ? ಅನ್ನುವ ಅಧಿಕಪ್ರಸಂಗ ಬೇಡ. ಎಲ್ಲಾ ಧರ್ಮಗಳ ಪ್ರಕಾರ ಮಾನವ ಕುಲ ಬೆಳೆದಿದ್ದೆ ಇನ್ಸೆಸ್ಟ್ ಇಂದ! ಅದಕ್ಕೆ ನಾವು ಧರ್ಮ ಗಳಿಂದ ದೂರ!
3/n

ಇರಲಿ
ಆ ಮನುವಿನ ಅಪ್ಪ ಕಶ್ಯಪ ಬ್ರಹ್ಮ. ಹಾಗು ಆ ಕಶ್ಯಪನಿಗೆ ಹಲವಾರು ಹೆಂಡತಿಯರು. ಒಬ್ಬಳು ಹೆಂಡತಿ ದಿತಿ, ಅವಳ ಮಕ್ಕಳು ದೈತ್ಯರು. ಅದಿತಿ ಯ ಮಕ್ಕಳ ದೇವತೆಗಳು. ದೇವತೆಗಳ ರಾಜ ದೇವೇಂದ್ರ. ನರರ ರಾಜ ನರೇಂದ್ರ ಇದ್ದ ಹಾಗೆ. ಈ ನರೇಂದ್ರನ ಹತ್ರ ಒಂದು ಪೆಗಾಸಸ್ಸು.. ಅಯ್ಯೋ ಸಾರಿ ಪ್ರವಚನದ ಓಘದಲ್ಲಿ ತಪ್ಪು ಆಯಿತು.
4/n
ಈ ದೇವೇಂದ್ರನ ಹತ್ರ ಒಂದು ಪೆಗಾಸಸ್ಸು ಇದೆ. ಅದ್ರ ಹೆಸರು ಉಚ್ಚೈಶ್ರವ. ಅದು ಸಂಪೂರ್ಣ ಬಿಳಿ ಅಂತೇ ನಮ್ಮ ನೀಲ್ ನಿತಿನ್ ಮುಖೇಶ್ ತರ ಅಂತೇ ..ಹೀಗೆ ಸ್ವರ್ಗದಲ್ಲಿ ನರಕದಲ್ಲಿ ಸುದ್ದಿ. ಸತ್ಯ ಯಾರಿಗೆ ಗೊತ್ತು!
ಇಲ್ಲಿ ಇನ್ನೊಂದು ಅಚ್ಚರಿ ಇದೆ, ಸನಾತನಿಗಳ ಇಂದ್ರನಿಗೂ ಹಾಗು ಹಳೆಯ ಗ್ರೀಕರ ಝಿಯುಸ್ ಗೂ ಬಹಳ ಸಾಮ್ಯತೆ ಇದೆ.
5/n
ಇಬ್ಬರೂ ಕೂಡ ಮಿಂಚು ಗುಡುಗು ಮಳೆ ದೇವರು. ಇಬ್ಬರ ಆಯುಧವೂ ಕೋಲ್ಮಿಂಚು. ಪೆಗಾಸಸ್ ಕೂಡ ಹಳೆ ಗ್ರೀಕ್ ಕಥೆಯ ಲ್ಲಿ ಬರುವ ಪಾತ್ರ. ಯಾರು ಯಾರನ್ನು ಕಾಪಿ ಮಾಡಿದರು ಅನ್ನುವ ವಾದ ಬೇಡ! ನವಗ್ರಹಗಳು ಕೂಡ ಹಳೆಯ ಗ್ರೀಕ್ ಕಥೆಗಳಲ್ಲಿ ಬರುತ್ತವೆ. ಒಂದೇ ವ್ಯತ್ಯಾಸ ಅಂದ್ರೆ ಸ್ವರ್ಗ ನರಕಗಳ ಕಲ್ಪನೆ. ಗ್ರೀಕರಲ್ಲಿ ಪಾಪ ಪುಣ್ಯ ಅನ್ನುವ ಪ್ರಶ್ನೆ ಇಲ್ಲ,
6/n
ಶೌರ್ಯ ಒಂದೇ ಸ್ವರ್ಗದ ದಾರಿ. ಇರಲಿ ಇನ್ನೊಮ್ಮೆ ಗ್ರೀಕರ ಬಗ್ಗೆ ಮಾತಾಡುವ.
ಮೇಲೆ ಹೇಳಿದ ಕಶ್ಯಪನಿಗೆ ಇನ್ನು ಇಬ್ಬರು ಹೆಂಡಿರು. ಒಬ್ಬಳು ವಿನುತಾ ಇನ್ನೊಬ್ಬಳು ಕದ್ರು. ಈ ಕದ್ರುವಿನ ಮಕ್ಕಳು ಇವತ್ತಿನ ಎಲ್ಲಾ ಹಾವುಗಳು ಅಂತೇ! ಯಪ್ಪಾ ಈ ಕಶ್ಯಪ ಖತರ್ನಾಕ್ ಕಿಲಾಡಿ ಅವ್ನೆ! ಇರ್ಲಿ
7/n
ವಿನುತೆಗೆ ಮಕ್ಕಳು ಆಗಿಲ್ಲ ಆದ್ರೆ ಅವಳು ಎರಡು ಮೊಟ್ಟೆ ಇಡುತ್ತಾಳೆ ಅಂತೇ.
ವಿಜ್ಞಾನದ ಪ್ರಕಾರ ಮೊಟ್ಟೆ ಅಂದ್ರೆ ಇನ್ನೂ ಫಲ ಆಗದ ಅಂಡಾಣು, ಸಿಂಪಲ್ ಆಗಿ ಹೇಳಬೇಕು ಅಂದ್ರೆ ಪಿರಿಯಡ್ ಅಥವಾ ಮುಟ್ಟು. ನೀವು ಆಮ್ಲೆಟ್, ಬುರ್ಜಿ ಅಫಾಯಿಲ್ ಮಾಡಿ ತಿನ್ನುವ ಮೊಟ್ಟೆ, ಕೋಳಿ ಪೀರಿಯಡ್ ಅಂತ ನಿಮಗೆ ಗೊತ್ತಾ?
ಇರ್ಲಿ
8/n
ಈ ಸಮಯದಲ್ಲಿ ವಿನುತೆ ಮತ್ತು ಕದ್ರು ಮದ್ಯೆ ಒಂದು ಬೆಟ್ಟಿಂಗ್ ಆಗುತ್ತೆ ಅದು ಈ ನರೇಂದ್ರ ಸಾರಿ ದೇವೇಂದ್ರನ ಪೆಗಾಸಸ್ಸಿನ ಬಗ್ಗೆ. ವಿನುತಾ ಅಂತಾಳೆ “ಪೆಗಾಸಸ್ಸು ಪೂರ್ತಿ ಬಿಳಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ” ಕದ್ರು ತುಂಬಾ ಪ್ರಾಕ್ಟಿಕಲ್ ಅವಳಿಗೆ ಭಾರತೀಯರ ಬಗ್ಗೆ ಗೊತ್ತು. ನಮ್ಮಲ್ಲಿ ಹುಡುಗ/ಹುಡುಗಿ ಎಷ್ಟೇ ಬೆಳ್ಳಗಿದ್ದರೂ
9/n
ಅಲ್ಲಿ ಮಾತ್ರ ಕಪ್ಪೇ! ಸೋ ಅವಳಂತಾಳೆ “ಇಲ್ಲ ಅದು ಪೂರ್ತಿ ಬಿಳಿ ಇಲ್ಲ”

ಸರಿ ಖುದ್ದಾಗಿ ಹೋಗಿ ನೋಡುವ.

ಮಾಹಿತಿ ಬರುತ್ತದೆ ಪೆಗಾಸಸ್ಸು ಸ್ಯಾಂಕಿ ಟ್ಯಾಂಕಿ ಹತ್ರ ಮೇಯ್ತಾ ಇದೆ ಅಂತ. ಕದ್ರು ಗೆ ಚಾಲೆಂಜ್ ಏನೋ ಮಾಡಿಯಾಗಿದೆ, ಆದ್ರೆ ಅಕಸ್ಮಾತ್ ಫೇರ್ ಅಂಡ್ ಲವ್ಲಿ ಎಲ್ಲ ಹಚ್ಚಿ ಪೆಗಾಸಸ್ಸು ಪೂರ್ತಿ ಬೆಳ್ಳಗಾಗಿದ್ರೆ? ಅದೂ ಬೆಟ್ ಪ್ರಕಾರ
10/n
ಸೋತವಳು ಗೆದ್ದವಳ ಗುಲಾಮಳು ಆಗಿರಬೇಕು, ಜೀವನ ಪರ್ಯಂತ!
ಸೊ ಅವ್ಳು ತನ್ನ ಹಾವು ಮಕ್ಳನ್ನ ಕರೀತಾಳೆ. ಮಕ್ಳ ತಾವುಗಳು ಈಗ್ಲೇ ಹೋಗಿ ಆ ಪೆಗಾಸಸ್ಸಿನ ಬಾಲ ಹಿಡ್ಕೊಳಿ.
ಅದಕ್ಕೆ ಆ ಹಾವು ಮಕ್ಕಳು “ಅಮ್ಮಾ ಇದು ಅನ್ಯಾಯ, ನಾವು ಮೋಸ ಮಾಡಬಾರದು”

“ಲೇಯ್ ಲೋಫರ್ ನನ್ಮಕ್ಳ, ಅಮ್ಮನಿಗೆ ಎದ್ರುತ್ತರ? ನೀವೆಲ್ಲ ಮುಂದೆ ಜನಮೇಜಯನು ಮಾಡುವ ಯಜ್ಞದಲ್ಲಿ
11/n
ಸರ್ವನಾಶ ಆಗಿ ಹೋಗಿ” ಅಂತ ಮಕ್ಕಳಿಗೆ ಶಪಿಸುತ್ತಾಳೆ ಕದ್ರು.
ಆಗ ಮಕ್ಕಳು “ಬೇಡಮ್ಮ, ನಮ್ಮನ್ನು ಕ್ಷಮಿಸು, ಈ ಶಾಪವನ್ನು ಕಮ್ಮಿ ಮಾಡು. ನೀನು ಹೇಳಿದ ಹಾಗೆ ಮಾಡ್ತೀವಿ.. “
ಆಗ ಮೆತ್ತಗಾದ ಕದ್ರು “ನಿಮ್ಮಲ್ಲಿ ಸ್ವಲ್ಪ ಮಂದಿ ಉಳಿಯುವಂತಾಗಲಿ .. “ಅಂತಾಳೆ.

ಸೋ ಹಾವುಗಳು ಹೋಗಿ ಪೆಗಾಸಸ್ಸಿನ ಬಾಲ ಹಿಡ್ಕತಾವೆ. ದೂರದಿಂದ ಪೆಗಾಸಸ್ಸಿನ ಬಾಲ
12/n
ಕಪ್ಪಗೆ ಕಾಣುತ್ತದೆ. ವಿನುತೆ ಬೆಟ್ ಸೋಲುತ್ತಾಳೆ. ಕದ್ರುವಿನ ಗುಲಾಮಳಾಗುತ್ತಾಳೆ.
ಮುಂದೆ ವಿನುತೆಯ ಒಂದು ಮೊಟ್ಟೆ ಇಂದ ಬಂದ ಗರುಡನು ಅವಳ ದಾಸ್ಯವಿಮುಕ್ತಿ ಮಾಡುತ್ತಾನೆ. ಅದರ ಬಗ್ಗೆ ಇನ್ನೊಂದು ಪ್ರವಚನ ಅಲ್ಲಿ ನೋಡುವ.
n/n

ಈ ಕಥೆ ಹಲವು ಬಿಲಿಯನ್ ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ದೇವೇಂದ್ರನ ಪೆಗಾಸಸ್ಸು ನಮ್ಮ ನರೇಂದ್ರನಿಗೆ ಹಸ್ತಾಂತರ ಆದ ಮೇಲೆಯೇ ಗೊತ್ತಾಗಿದ್ದು ಈ ಪೆಗಾಸಸ್ಸು ಕೇಸರಿ ಬಣ್ಣದ್ದು ಅಂತ!

• • •

Missing some Tweet in this thread? You can try to force a refresh
 

Keep Current with Sri Sri Sri Srimad Jagatmindri Mahaswamigal 🛕

Sri Sri Sri Srimad Jagatmindri Mahaswamigal 🛕 Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @jagatmindri

16 Jul
1/n ಒಂದು ಹೊಟ್ಟೆಯ ಪುರಾಣ!
ನೀವು ಗಮನಿಸಿರಬಹುದು, ನಿಮ್ಮ ಸುತ್ತ ಮುತ್ತಲಿನ ಬಹುಪಾಲು ಭಾರತೀಯರಲ್ಲಿ ಅದರಲ್ಲೂ ಈ ಇಂಜಿನಿಯರುಗಳಲ್ಲಿ ಹೊಟ್ಟೆ ಸ್ವಲ್ಪ ಮುಂದೆ ಬಂದಿರುತ್ತದೆ. ಕೆಲವರದ್ದು ಮಿತಿ ಮೀರಿ ಬಂದಿರುತ್ತದೆ. ಆದರೆ ಅವರ ಉಳಿದ ದೇಹ ಭಾಗಗಳು ಅಷ್ಟು ಕೊಬ್ಬಿರುವುದಿಲ್ಲ. ಇನ್ಫ್ಯಾಕ್ಟ್ ಅವು ಸಣ್ಣಗೆ ಇರುವ ಚಾನ್ಸಸ್ ಜಾಸ್ತಿ. Image
2/nಅದಕ್ಕೇ ಅವರ BMI ಲೆಕ್ಕ ಹಾಕಿದರೆ ಅದು “ಲಿಮಿಟ್” ಒಳಗಡೆ ಇದ್ದರೂ ಆಶ್ಚರ್ಯ ಇಲ್ಲ.
ಈ ತರಹದ ದೇಹ ರಚನೆ, ಅಂದ್ರೆ ಗುಡಾಣ ಹೊಟ್ಟೆ, ಸಣಕಲು ದೇಹ, ಪ್ರಪಂಚದ ಉಳಿದ ಭಾಗಗಳಲ್ಲಿ ಅಷ್ಟು ಹೆಚ್ಚು ಕಾಣ ಬರುವುದಿಲ್ಲ. ಉದಾಹರಣೆಗೆ ಅಮೇರಿಕ ಅಲ್ಲಿ ಕೂಡ ಡೊಳ್ಳು ಹೊಟ್ಟೆಯವರು ಇದ್ದಾರೆ ಆದ್ರೆ ಅವರಲ್ಲಿ ಹೊಟ್ಟೆ ಜೊತೆ ತೋಳು, ಕತ್ತು,
3/nತೊಡೆ ಹೀಗೆ ಎಲ್ಲಾ ಕೊಬ್ಬಿರುತ್ತದೆ.
ಇದೇ ಕಾರಣದಿಂದ ಇಂದು ಭಾರತೀಯ ವೈದ್ಯಲೋಕದಲ್ಲಿ BMI ಲೆಕ್ಕವನ್ನು ಕೈ ಬಿಟ್ಟು waist-to-stature ratio (WSR) ಅನ್ನು ಹೆಚ್ಚು ಉಪಯೋಗಿಸುತ್ತಾರೆ. ಇದಕ್ಕೂ ಸಕ್ಕರೆ ಖಾಯಿಲೆ ಮತ್ತು ಹೃದ್ರೋಗಗಳಿಗೆ ನೇರ ಸಂಬಂಧ ಇದೆ.

ಈಗ ಸಕ್ಕರೆ ಖಾಯಿಲೆ ಅಥವಾ ಡಯಾಬಿಟಿಸ್ ಗೆ ಬರುವ. ನಿಮಗೆ ಗೊತ್ತಿರಬಹುದು,
Read 22 tweets
14 Jul
1/nಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿನ ಅವ್ಯವಸ್ಥೆ, ಸಮಾಜದ ತಪ್ಪುಗಳು.
ಇವತ್ತಿನ ಭಾರತದಲ್ಲಿ ತಾಂತ್ರಿಕ ಶಿಕ್ಷಣ ಒಂದು ಕಡೆ ಕಲೆ ಸಾಹಿತ್ಯ ಮತ್ತು ಮಾನವೀಯ ಮೌಲ್ಯ ಶಿಕ್ಷಣ ಇನ್ನೊಂದು ಕಡೆ.
ಮುಖ್ಯವಾಹಿನಿ ಅಲ್ಲಿ “ಬುದ್ಧಿವಂತ” ಮಕ್ಕಳು ಹೋಗುವುದು ತಾಂತ್ರಿಕ ಅಥವಾ ವೈದ್ಯಕೀಯ ಶಿಕ್ಷಣಕ್ಕೆ. ಕಲೆ ಸಾಹಿತ್ಯ ಎಲ್ಲ ದಡ್ಡರಿಗೆ.
2/nಇದರ ಮೇಲೆ, ತಾಂತ್ರಿಕ ಅಥವಾ ವಿಜ್ಞಾನ ಶಿಕ್ಷಣಕ್ಕೆ ಹೋದ ವಿದ್ಯಾರ್ಥಿಯು ಕಲೆ ಸಾಹಿತ್ಯ ಮಾನವೀಯ ಮೌಲ್ಯ ಶಿಕ್ಷಣದಿಂದ ದೂರ ಉಳಿಯುತ್ತಾನೆ. ಕಾರಣ ಅವನ ಪಠ್ಯದಲ್ಲಿ ಇದಾವುದೂ ಇಲ್ಲ. ಹೀಗಾಗಿಯೇ ಇವತ್ತಿನ ಬಹುಪಾಲು ಇಂಜಿನಿಯರ್ ಗಳಿಗೆ ಸಮಾಜದ ನಿಜ ಪರಿಚಯವೇ ಆಗಿಲ್ಲ. ಈ ನೆಲದಲ್ಲಿ ಆದ ಚಳುವಳಿಗಳು, ಸುಧಾರಣೆಗಳು, ತತ್ವಗಳು ಸಿದ್ಧಾಂತಗಳು
3/nಇವೆಲ್ಲ ಪರಿಚಯವೇ ಇಲ್ಲ. ಇವುಗಳ ನಗ್ಗೆ ಸ್ವಲ್ಪ ಗೊತ್ತಿದ್ದರೆ ಅದು ಹೈ ಸ್ಕೂಲ್ ತನಕ ಕಲಿತದ್ದು ಮಾತ್ರ ಮತ್ತು ಆ ಸಮಯದಲ್ಲಿ ಮಕ್ಕಳು ಬಾಯಿ ಪಾಠ ಮಾಡಿದ್ದರಿಂದ ಇವುಗಳ ಭಾವಾರ್ಥ ಗೊತ್ತಾಗಿರುವ ಸಾಧ್ಯತೆಗಳು ಕಮ್ಮಿ.
ಹಾಗಾಗಿ ಈ ಇಂಜಿನಿಯರುಗಳನ್ನ ಸುಲಭವಾಗಿ ಬ್ರೈನ್ ವಾಷ್ ಮಾಡಿ ಅವರ ತಲೆಗೆ ಏನು ಬೇಕಾದರೂ ತು೦ಬಬಹುದು.
Read 10 tweets
14 Jul
1/4 Dear non-resident UPites,
A lot of you still have the voter ID from UP but you arent residing there. You had come out of UP for a better life and you might be successful by now.
This is regarding the upcoming #UPElection2022 it is pretty important.
2/4 The PR machinery is targeting you.
You are getting fooled by misinformation and you may believe them and that influences your voting decisions.
Please note, your vote affects the people who are still in UP and want to live there.
3/4 So start talking to the people in your voting constituency. Make your decisions based on that. not on the PR.
Because it is your responsibility as a voter, as a citizen.
Read 4 tweets
13 Jul
1/nಸತಿ ಸಹಗಮನ ಪದ್ಧತಿ ಮತ್ತು ಪುರೋಹಿತಶಾಹಿ ಇಂಡೊಲೊಜಿ ಪ್ರಾಪಗಾಂಡ.

ಸತಿ ಪದ್ಧತಿ ಅನ್ನುವುದು ಈ ಮಣ್ಣಿನ ಅತಿಕ್ರೂರ ಪದ್ಧತಿಗಳಲ್ಲಿ ಒಂದು. ಹಿಂದೆ ಇತ್ತು ಈಗ ಇಲ್ಲ ಅನ್ನುವ ಮಾತು ಇತ್ತೀಚಿನ ವರ್ಷಗಳವರೆಗೆ ಕೇಳಿಬರ್ತಾ ಇತ್ತು. ಆಮೇಲೆ ಶುರು ಆಗಿದ್ದು ಹೊಸ ವಾದ.
2/n“ಹೌದು ಈ ದುಷ್ಟ ಪದ್ಧತಿ ಇಲ್ಲಿ ಇತ್ತು ಆದರೆ ಇದು ನಮ್ಮ ಸನಾತನ ಧರ್ಮದ ಭಾಗ ಅಲ್ಲ, ಇದು ಬಂದಿದ್ದು ಸಾಬರಿಂದ. ಸಾಬ್ರ ಅತ್ಯಾಚಾರಗಳಿಂದ ನಮ್ಮ ಮಾನ ಉಳಿಸಿಕೊಳ್ಳಲು ಬೇರೆ ವಿಧಿ ಇಲ್ಲದೆ ಇದನ್ನು ಮಾಡ್ಬೇಕಾಗಿ ಬಂತು. ಇಲ್ಲ ಅಂದ್ರೆ ಸಾಬ್ರು ಗಂಡ ಸತ್ತ ವಿಧವೆಯರನ್ನು ರೇಪ್ ಮಾಡಿ ಬಲವಂತವಾಗಿ ತಮ್ಮ ಜನಾನ ಗೆ ಸೇರಿಸಿಕೊಳ್ತಾ ಇದ್ರು.
3/nಹಾಗಾಗಿ ಸತಿ ಕೂಡ ಮುಸ್ಲಿಮರ ಕೊಡುಗೆ, ಈ ಮಣ್ಣಿನದ್ದು ಅಲ್ಲ ಅಂತ ಹೊಸ ಇಂಡೊಲೊಜಿ ಲಾಯರ್ ಗಳ ವಾದ.
ಹೌದು ಮುಸ್ಲಿಂ ದಾಳಿಕೋರರು ಲೂಟಿ ಅತ್ಯಾಚಾರ ಎಲ್ಲ ಮಾಡಿದ್ದು ಹೌದು. ಅಫ್ಘಾನ್ ದಂಡುಕೋರರೇ ಹಾಗೆ. ಮಂಗೋಲ್ ಜೇಂಗಿಸ್ ಖಾನ್ ಕೂಡ ಹೀಗೆಯೇ ಇದ್ದಿದ್ದು, ಹೂಣರು ಅದೇ ಮಾಡಿದ್ದು, ಕ್ರುಸೇಡರು ಕೂಡ. ನಮ್ಮಲ್ಲಿ ಏನೂ ಕಮ್ಮಿ ಇಲ್ಲ.
Read 15 tweets
12 Jul
1/nಸನಾತನ ಧರ್ಮದಲ್ಲಿ ಸ್ಲೇವರಿ ಅಥವಾ ದಾಸ್ಯ ಪದ್ಧತಿ.
ಹೀಗೆ ಹೇಳಿದ ಕೂಡಲೇ ಬರ್ತಾರೆ ಇಂಡೊಲೊಜಿ ಲಾಯರ್ಸ್, ಇಲ್ಲ ಇದೆಲ್ಲ ಸುಳ್ಳು ನಮ್ಮ ಭವ್ಯ ಸಂಸ್ಕೃತಿ ದಾಸ್ಯ ಎಂಬುದು ಇಲ್ಲವೇ ಇಲ್ಲ. ಇದೆಲ್ಲ ಇದ್ದಿದ್ದು ಪಶ್ಚಿಮದಲ್ಲಿ ಮಾತ್ರ. ಹಾಗೂ ಸಾಬರು ಇದನ್ನು ನಮ್ಮ ದೇಶಕ್ಕೆ ತಂದಿದ್ದು. ಅವರಿಗಿಂತ ಮುಂಚೆ ಇವೆಲ್ಲ ಇಲ್ಲಿ ಇರಲಿಲ್ಲ. Image
2/nಸನ್ನಿಧಾನಂಗಳ ಇವತ್ತಿನ ಪ್ರವಚನದಲ್ಲಿ ಈ ಇಂಡೊಲೊಜಿ ಮಂದಿಯ ಭಂಡ ಬಾಳನ್ನು ಬಯಲು ಮಾಡುವ.
ಒಂದು ದಂತ ಕಥೆ ಇಂದ ಶುರು ಮಾಡುವ. ಇಲ್ಲಿ ಒಂದು ಕಾಮಿಡಿ ಇದೆ. ಇದನ್ನು ನಾವು ದಂತ ಕಥೆ ಅಂದ್ರೆ ಸನಾತನಿಗಳಿಗೆ ಉರಿಯುತ್ತದೆ ಕಾರಣ ಸನಾತನ ನಂಬಿಕೆಗಳ ಮೂಲ ಇರುವುದೇ ಇಲ್ಲಿ. ಸೃಷ್ಟಿಯ ಕಥೆ ಇಲ್ಲಿ ಬರುತ್ತದೆ.
3/nಸತ್ಯ ಅಂದ್ರೆ ಇಲ್ಲಿನ ಅಸಂಬದ್ಧ ಕಾಮಿಡಿಗಳನ್ನು ನಿಜ ಅಂತ ಅವ್ರೇ ಒಪ್ಪಬೇಕಾಗುತ್ತದೆ. ಇರಲಿ
ಮನುವಿನ (ಸನಾತನಿಗಳ ಪ್ರಕಾರ ಮನುಷ್ಯರ ಮೂಲ ಪುರುಷ ಮನು, ಅಬ್ರಾಮಿಕ್ ಧರ್ಮಿಯರ ಆಡಮ್ ಸಮಾನ ) ಅಪ್ಪ ಕಶ್ಯಪನಿಗೆ ಹಲವು ಪತ್ನಿಯರು. ಅವರಲ್ಲಿ ಇಬ್ಬರು ವಿನಿತೆ ಮತ್ತು ಕದ್ರು. ಒಮ್ಮೆ ಇವರ ಮದ್ಯೆ ಒಂದು ಬೆಟ್ಟಿಂಗ್ ಆಗುತ್ತೆ.
Read 15 tweets
9 Jul
1/8 newsckm.com/archives/1839
ಇದೊಂದು ನಮ್ಮ ರಾಜ್ಯದಲ್ಲಿ UP ಮಾದರಿಯಲ್ಲಿ ಆಗಿರುವ ಘನಘೋರ ಅನ್ಯಾಯ.
ಚೆಲುವರಾಜ್ ಅನ್ನುವ ಒಬ್ಬ ಪ್ರಾಮಾಣಿಕ ಅಧಿಕಾರಿಯ ವಿರುದ್ಧ @RAshokaBJP ನೇತೃತ್ವದ ಸಿಸ್ಟಮ್ ಮಾಡಿರುವ ಅನ್ಯಾಯ.
2/8 ನಿಮಗೆ ಚೆಲುವರಾಜು ಅವರ ಬಗ್ಗೆ ಹೇಳಬೇಕು. ಇವರು ಶೃಂಗೇರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾಗ ಇವರ ಪ್ರಾಮಾಣಿಕತೆಯ ಬಗ್ಗೆ ಶೃಂಗೇರಿಯ ಮೂಲೆ ಮೂಲೆ ಅಲ್ಲಿಯೂ ಪ್ರಸಿದ್ಧತೆ ಇತ್ತು, ಈಗಲೂ ಇದೆ. ಶೃಂಗೇರಿಯ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತ ಇದೆ ಹಾಗು
3/8 ಇದು ಕೇವಲ ಶೃಂಗೇರಿ ಮಾತ್ರ ಅಲ್ಲ, ಪ್ರತಿ ಊರಿನ ಹಣೆ ಬರಹ ಇದೇ . ಅದರಲ್ಲೂ ರೆವೆನ್ಯೂ ಡಿಪಾರ್ಟ್ಮೆಂಟ್ ಬಗ್ಗೆ ಹೇಳುವುದೇ ಬೇಡ.
ಹಾಗಂತ ಈ ಭ್ರಷ್ಟಾಚಾರಕ್ಕೆ ಕಾರಣ ಇದೆ. ಪ್ರತಿ ತಾಲೂಕಿನ ರೆವೆನ್ಯೂ ವಿಭಾಗದಿಂದ ಕಾಲಕಾಲಕ್ಕೆ (ತಿಂಗಳಿಗೊಮ್ಮೆ) ರೆವೆನ್ಯೂ ಮಂತ್ರಿಗೆ "ಸಂದಾಯ" ಆಗಬೇಕೆಂಬ ಅಘೋಷಿತ ನಿಯಮ ದಶಕಗಳಿಂದ ಜಾರಿಯಲ್ಲಿದೆ.
Read 8 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!

:(