Here's listing errors here, one by one not in any specific order.
*ಬತ್ತೀಸ್ ಎಂಬ ಪದ ಹಿಂದಿ ಅಥವಾ ಉರ್ದುವಿನಿಂದ ಬಂದಿದೆ
ಬಸವಣ್ಣ(೧೧೨೪-೧೧೯೯ )ಅವರ ವಚನ"ಎನ್ನಕಾಯವ" 1199ಕ್ಕೆ ಮೊದಲಿನದು.
ಘೋರಿಯ ಗುಲಾಮ ಕುತ್ಬುದ್ದೀನ್ ಐಬಕ್ ದೆಲ್ಲಿಯನ್ನು ಆಳಲಾರಂಭಿಸಿದ್ದೇ ೧೧೯೨. ಆಗಿನ್ನೂ ಉರ್ದು ಎಂಬ ಹೆಸರಿನ ಯಾವ ಭಾಷೆಯೂ ಇರಲಿಲ್ಲ.
1/n
ಬ್ರಜ್ ಭಾಷೆಯೇ ಮೊದಲಾದ ಹಿಂದಿಗೆ ಬಹಳ ಸಮೀಪದ ಭಾಷೆಗಳು ಆ ಸಮಯದಲ್ಲಿ ಇದ್ದವಾದರೂ , ಹಿಂದಿ ಎಂಬ ಹೆಸರಿನಲ್ಲಿ ಆಗ ಇನ್ನೂ ಪ್ರಸಿದ್ಧವಾಗಿತ್ತೋ ಎಂಬುದು ನನಗೆ ಸರಿಯಾಗಿ ತಿಳಿಯದು. 2/n
ಇನ್ನು ದಂಡಿಗೆಯ ವಿಷಯಕ್ಕೆ ಬರೋಣ. ತಂತೀವಾದ್ಯಗಳಲಿರುವ ಕೋಲಿನಂತಹ ಭಾಗವೇ ದಂಡಿ. ವೀಣೆ ಎಂಬುದು ನಮ್ಮ ಹಿಂದಿನ ಪರಿಭಾಷೆಯಲ್ಲಿ ಎಲ್ಲಾ ತಂತೀವಾದ್ಯಗಳನ್ನೂ ಒಳಗೊಳ್ಳುವ ಹೆಸರು.ವೀಣೆಯಲ್ಲಿ ಸೋರೆ ಬುರುಡೆಯೂ,ಕೋಲಿನಂತಹ ಭಾಗವೂ, ಮತ್ತೆ ತಂತಿ(ಗಳು) ಇರಬೇಕು. ದಂಡಿಗೆ ಎನ್ನುವುದು ದಂಡಿಕಾ (= ದಂಡ, ಕೋಲು) ಎಂಬ ಸಂಸ್ಕೃತ ಪದದ ತದ್ಭವ. 3/n
ಇನ್ನು ಸಿತಾರ, ಸರೋದ್ , ಮ್ಯಾಂಡೊಲಿನ್ ಗಳು ೧೨ನೆ ಶತಮಾನಕ್ಕೆ "ನಮ್ಮ ದೇಶಕ್ಕೆ ಬಂದಿರಲಿಲ್ಲ" ಎಂದು ಅಪ್ಪಣೆ ಕೊಡಿಸಿದ್ದಾರೆ. ಮೊದಲಿಗೆ ಈ ಒಂದು ಸಾರಾಸಗಟಾಗಿ ಎಲ್ಲವೂ ಪರದೇಶದಿಂದ ಬಂದವು ಎಂದು ಹೇಳುವ ರೀತಿಯೇ ಸರಿಯಾದುದ್ದಲ್ಲ. ಹತ್ತು-ಹಲವು ರೀತಿಯ ವೀಣೆಗಳು (=ತಂತೀವಾದ್ಯಗಳು ಸಾವಿರಾರು ವರ್ಷಗಳಿಂದ ಇದ್ದು ಕಾಲಕಾಲಕ್ಕೆ ಬದಲಾಗಿವೆ.
4/n
ದಂಡಿಗೆ ಎಂಬುದು ತಂತೀವಾದ್ಯದ ದಂಡಿಗೂ, ಮತ್ತೆ ಅದಲ್ಲದೇ ಬಹಳ ಸರಳವಾದ (ಬಹುಶಃ ಒಂದೋ ಎರಡೋ ತಂತಿಗಳಿರುವ ವೀಣೆ/ಅಥವಾ ಬರೀ ಶ್ರುತಿಗೆಂದು ಬಳಸುವ) ಇದ್ದ ಹೆಸರು ಎಂಬುವುದು ಪುರಂದರರ "ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ" ಎಂಬ ಮಾತಿನಿಂದಲೂ ತಿಳಿದುಬರುತ್ತದೆ.
ಬಸವಣ್ಣನವರು ಹೆಸರಿಸುವ ದಂಡಿಗೆಯೂ ಇಂಥದ್ದೇ ಇರಬಹುದು. 5/n
ಗೋಟುವಾದ್ಯ/ವಿಚಿತ್ರವೀಣೆ/ಚಿತ್ರವೀಣೆ ಎಂಬುದು ಪುರಾತನ ವಾದ್ಯವೇನೊ ಸರಿ.ಅದನ್ನು ದಂತದಲ್ಲೋ ಮರದ ತುಂಡಿನಲ್ಲೋ "ಮೀಟು"ವುದಿಲ್ಲ-ಅದನ್ನುತಂತಿಯ ಮೇಲೆ ಓಡಾಡಿಸಿ ಸ್ವರಗಳನ್ನು ಹೊರಡಿಸುತ್ತೇವೆ. ಇದರ ಜೊತೆಗೆ ತಂತಿಯನ್ನು ಬೆರಳಿನಿಂದಲೋ ಇಲ್ಲ ಲೋಹದ ಉಗುರಿನಿಂದಲೂ (ಕಡ್ಡಿಯಿಂದಲೂ ಇರಬಹುದು), ಮೀಟದಿದ್ದರೆ ವೀಣೆಯಿಂದ ಸಂಗೀತ ಹೊರಡುವುದು ಹೇಗೆ? 6/n
ಹಾಗಾಗಿ ಬಸವಣ್ಣನವರ ದಂಡಿಗೆ ವಿಚಿತ್ರವೀಣೆಯೇ ಎಂದು ಹೇಳುವುದು ಕಷ್ಟಸಾಧ್ಯ. ದ್ರಾವಿಡ ಪ್ರಾಣಾಯಾಮವನ್ನು ಮಾಡದೆಯೇ ದಂಡಿಗೆ ಒಂದು ತಂತೀ ವಾದ್ಯ ಎಂದಿದ್ದರೇ ಸಾಕಿತ್ತು.ಏಕೆ ರಾಮಾನುಜಂ ಅವರ ಅನುವಾದದ lute ಹೆಚ್ಚು ಕಡಿಮೆ ಯಾವುದೇ ಮೀಟಿ ನುಡಿಸುವ ತಂತೀ ವಾದ್ಯವನ್ನು ಸೂಚಿಸುವ ವೀಣೆ ಎಂಬ ಪದಕ್ಕೇ ಅತಿ ಹೆಚ್ಚು ಸಮೀಪದ ಅರ್ಥವನ್ನು ಹೊಂದಿದೆ.(7/n)
ಇಂದು ನಾವು ಹೇಳುವ ವೀಣೆ ಎಂಬ ವಾದ್ಯಕ್ಕೂ ಹಿಂದೆ ಹೇಳುತ್ತಿದ್ದ ವೀಣೆಗೂ ಸ್ವಲ್ಪ ವ್ಯತ್ಯಾಸವಿದೆ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು.
ಹಿಂದಿನ "ವೀಣೆ" ಎಂಬಪದ ಎಲ್ಲ ತಂತೀವಾದ್ಯಗಳಿಗೂ ಒಪ್ಪುತ್ತಿದ್ದ ಪದವಾದ್ದರಿಂದ ದಂಡಿಗೆಯೂ ಒಂದು ವೀಣೆಯೇ.
(8/n)
ಇನ್ನು ಮೇಳ ಪದ್ಧತಿ, ಜನ್ಯರಾಗಗಳು ಎಂಬ ವರ್ಗೀಕರಣವು ಎಂದಿನಿಂದ ಬಂದಿದೆ ಎಂಬುದು ನಿರ್ವಿವಾದವಾಗಿ ಸಿದ್ಧವಾಗಿವೆ. ಅದನ್ನು ೧೮-೧೯ನೇ ಶತಮಾನದ ವರೆಗೂ ಎಳೆಯಬೇಕಿಲ್ಲ. ೧೩೦೦ ರ ವೇಳೆಗೇ ವಿದ್ಯಾರಣ್ಯರು ಮೇಳಗಳನ್ನು ಹೇಳುತ್ತಾರೆ. (9/n)
ಸ್ವರ - ಶ್ರುತಿಗಳ ಆಧಾರದ ಮೇಲೆ ಗಣಿತ ರೀತ್ಯಾ ಎಷ್ಟು ಮೇಳಗಳು ಆಗಬಹುದು ಎಂಬುದನ್ನೂ ಹಲವು ಶಾಸ್ತ್ರಜ್ಞರು ಸುಮಾರು ೧೪೫೦ರಿಂದ ೧೬೫೦ರ ವರೆಗೂ ತಮ್ಮ ಗ್ರಂಥಗಳಲ್ಲಿ ತೋರಿಸಿದ್ದಾರೆ. ಈಗ ಪ್ರಚಲಿತದಲ್ಲಿ ಇರುವುದು ೧೬೩೦-೫೦ ರಲ್ಲಿ ವೇಂಕಟಮಖಿಯು ಪ್ರತಿಪಾದಿಸಿದ ೭೨ ಮೇಳಗಳ ವ್ಯವಸ್ಥೆ.
ಅದನ್ನು೧೯ನೇ ಶತಮಾನದವರೆಗೆ ಎಳೆದು ತರುವ ಗೋಜಿಲ್ಲ
10/n)
ವೇಂಕಟಮಖಿಯ ಕಾಲಕ್ಕೆ ಎಷ್ಟೋ ಮೇಳಗಳು ಇನ್ನೂ ಗ್ರಂಥಸ್ತವಾಗಿ ಮಾತ್ರ ಇದ್ದರೂ ಅವನ ನಂತರದ ಎರಡು ಮೂರು ತಲೆಮಾರುಗಳಲ್ಲಿ, ಈ ಪದ್ಧತಿಗೆ ಅನುಗುಣವಾಗುವ ಹೊಸ ಮೇಳರಾಗಗಳೂ, ಅವುಗಳಲ್ಲಿ ಹುಟ್ಟಬಹುದಾದ ಜನ್ಯರಾಗಗಳೂ ಪ್ರಚಲಿತಕ್ಕೆ ಬಂದವು. 11/n
೧೮ನೇ ಶತಮಾನದ ತ್ಯಾಗರಾಜರು ಮುದ್ದುಸ್ವಾಮಿ ದೀಕ್ಷಿತರು ಈ ಮೇಳ-ರಾಗಾಂಗ-ಜನ್ಯ ರಾಗಗಳಿಗೆಲ್ಲಾ ಲಕ್ಷ್ಯಗಳನ್ನುಕಲ್ಪಿಸಿ ಪ್ರಸಿದ್ಧ ಗೊಳಿಸಿದ್ದು ತಿಳಿದೇ ಇದೆ. ಇವರಿಗೂ ಮುಂಚೆಯೇ ಸುಮಾರು ೧೮ನೇ ಶತಮಾನದ ನಡು ಭಾಗದಲ್ಲೇ ಈ ಪದ್ಧತಿ ಪ್ರಚಾರದಲ್ಲಿ ಇದ್ದದ್ದಕ್ಕೆ ತುಳಜಾಜಿ, ಷಾಹಜಿಯರ ಗ್ರಂಥಗಳು ಸಾಧಾರವಾಗಿವೆ. 12/n
ವಿಷಯ ಹೀಗೆ ವಿಷದವಾಗಿ ತಿಳಿದಿರುವಾಗ ( ಇದ್ಯಾವುದೂ ನನ್ನ ಸಂಶೋಧನೆಯಲ್ಲ! ಸಂಗೀತ ಶಾಸ್ತ್ರವನ್ನು , ಚರಿತ್ರೆಯನ್ನು ತಿಳಿದವರಿಗೆಲ್ಲ ಗೊತ್ತೇ ಇರುತ್ತದೆ) ಅಡ್ಡೇಟಿನ ಮೇಲೊಂದು ಗುಡ್ಡೇಟು ಹಾಕಿದಂತೆ " ಮೇಳರಾಗಗಳ ವರ್ಗೀಕರಣ ೧೯ನೇ ಶತಮಾನದಲ್ಲಿ ಆಯಿತು" ಅನ್ನುವ ಠರಾವು ಹೊರಡಿಸುವ ಅಗತ್ಯವಿತ್ತೇ ಎಂದು ನನ್ನ ಪ್ರಶ್ನೆ. 13/13 #EndOfRant
@threadreaderapp unroll please !

• • •

Missing some Tweet in this thread? You can try to force a refresh
 

Keep Current with ಹಂಸಾನಂದಿ Hamsanandi

ಹಂಸಾನಂದಿ Hamsanandi Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @hamsanandi

7 Aug
A rant: Those who are not interested in Indian classical music, and the wrong narratives that are being created may ignore the thread 1/n
This is specifically meant for those who fall in the performing arena and talk about "creating safe spaces for students".
Plenty of novices & those who are superficially/casually interested in music are listening to your clubhouse sessions because you have made a name. 2/n
So it makes sense to give a fair picture of the field. Painting a picture of abusive teachers is not going to help most of those. It may also turn away some people who are learning the art with interest. Don't call me insensitive. I have read those metoo tweets, & sympathize 3/n
Read 10 tweets
28 Mar
@twistedlogix @TeamGSquare @MadhuraMandya @acharya2 @VVani4U @sathvik_nv @hmvprasanna Next pages .. Leaving apart what happened in the Tamizh lands of Hoysalas, Somanathapura temple having Vaishnava sculptures alone can not probably be taken as an example of rivalry.

The antagonism may have persisted in Srirangam ( back from Chola days)
@twistedlogix @TeamGSquare @MadhuraMandya @acharya2 @VVani4U @sathvik_nv @hmvprasanna Historian speak ;-)

*#Hoysala kings did not build many temples themselevs (just a handful, and majority by others)

*(Few pages later)Hoysalas spent all their money building temples (and thus cause the downfall, is you read betwen the lines)

How to assume these aren't biased?
@twistedlogix @TeamGSquare @MadhuraMandya @acharya2 @VVani4U @sathvik_nv @hmvprasanna #Settar How the Hoysala sculpures were stolen from in-situ at various temples in Hasana dist, taking advantage of the poverty and helplessness of villagers to create the "Best display of Hoysala Sculptures" anywhere in the world. 😡😡
Read 8 tweets
26 Mar
@KannadathiVidya @LeviAckerman119 @Djain87823794 There are many inscriptions where a king boasts destroying another king's capital - as far as I know, instances of destroying temples don't find a mention. Even when the inscriptions say "having burnt the town of xxx " , it is likely to be a literary figurative speak imo. 1/n
@KannadathiVidya @LeviAckerman119 @Djain87823794 I can cite some inscriptions of Chalukyas and Pallavas but will have to look up, to prove the above point. On the other hand , there are indications where the king who won the enemy's capital, actually made grants to the temples there, for further upkeep and improvements 2/n
@KannadathiVidya @LeviAckerman119 @Djain87823794 A famous example is the Chalukya inscriptions at the Rajasimhheshwara temple in Kanchi, after they won over the Pallavas. And why this temple was chosen, out of the many, many temples Kanchipuram had? Perhaps because it carried the name of the king Rajasimha - is my guess 3/n
Read 11 tweets
24 Mar
Why academicians don't do basic check & cross their ts and dot the is?😱. Here's a video of a professor from IIM, who hypothesizes river Ghaggar shouldn't be identified with Saraswati, based on a faulty translation & suspects Vedic hymn is changed!
1/3
One should look at the sources in original & not in translations. RigVeda text is available for all to check! Second, a word in a verse, confirming to a meter can't be randomly changed to something else without breaking the meter & Veda was never subject to change :-) 2/3
I wish people know this before making random allegations in the name of research😳.
Veda are called Sruti;They were not written down for millennia, because preserving them though sound was considered the best way to keep them intact, than to allow them to error prone writing. 3/3
Read 4 tweets
9 Mar
@csmspeak @vschanna Thanks for prompting me to take a look!Here #PundarikaVItthala (a contemporary of Tansen) specifically lists Parasika ragas. He says Rahai, born of dEvagAndhAra, Nishabara in KanaDa , Mahur in sAranga, Suha in Kedara etc-clearly indicating KAnada not of pArasIka origin/influence
Read 4 tweets
8 Mar
Girish Karnad claims in his play #Rakshasatangadi the temple destructon in Hampi was an "insider job"- citing still Virupaksha temple stands tall.

So can he explain why the #Nagareshwara temple in #Halebeedu is totally razed to the ground, while #Hoysaleshwara is mostly intact? Image
Here both shines were Shiva temples. There could be multiple reasons - Nagareswara for being the personal temple where the Kings worshipped was targeted first, and before they finished the job the Hoysala troups were able to guard Hoysaleshara? Your guess is as good as mine.
But the point is so called sahitis from Karnataka have normalized these to based on some random paper by one prof in Columbia. This is due to the white-skin-infliction. Where is thinking power when we need it?

Sorry to say the same trend in the latest historical novel as well.
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!

:(