ಮಾಡರ್ನ್ ಅಧ್ಯಾತ್ಮ!
ಭಗವಾನ್ ಶ್ರೀಕೃಷ್ಣನ ಅಂತ್ಯದ ಕಥೆ ಎಲ್ಲರಿಗೂ ತಿಳಿದೇ ಇದೆ. ಆದ್ರೂ ಅದನ್ನ ಚುಟುಕಾಗಿ ಹೇಳ್ತೇನೆ
ಅತಿಯಾದರೆ ಅಮೃತವೂ ವಿಷವೇ..
ಮಹಾಭಾರತದ ಕೊನೆಯಲ್ಲಿ, ತನ್ನ ಎಲ್ಲಾ ಮಕ್ಕಳನ್ನು ಕಳೆದುಕೊಂಡ ದುಃಖ ಹಾಗೂ ಸಿಟ್ಟಲ್ಲಿದ್ದ ಗಾಂಧಾರಿಯ ಶ್ರೀಕೃಷ್ಣನನ್ನು ಕಾರಣಕರ್ತ ನಾಗಿಸಿ
ಕೃಷ್ಣನು ಅವಳನ್ನು ಅಪ್ಪಿ, ಸಾಂತ್ವನ ಮಾಡಿ, ಖುಷಿಯಿಂದ ಈ ಶಾಪವನ್ನು ಒಪ್ಪುತ್ತಾನೆ.
ಸಾಂಬ ಪ್ರಸಂಗ:
ಇದೆಲ್ಲಾ ಕಳೆದು, ಒಂದು ದಿನ ವಿಶ್ವಾಮಿತ್ರ, ವಸಿಷ್ಠ, ದೂರ್ವಾಸ, ನಾರದ ಮುನಿ
ಸಾಂಬನನ್ನು ಗರ್ಭಿಣಿ ವೇಷಧಾರಿ ಮಾಡಿ ಋಷಿಗಳ ಹತ್ತಿರ ಇವಳ ಹೊಟ್ಟೆಯಲ್ಲಿ ಇರುವ ಮಗು ಹೆಣ್ಣೋ ಗಂಡೋ ಅಂತ ಕೇಳಲು.
ಹಾಗೆಯೇ ಸಾಂಬನು ಒಂದು ಗದೆಯನ್ನು ಹೆರುವನು.
ಯಾದವರು ಹೆದರಿ ಗದೆಯನ್ನು ಉಗ್ರಸೇನ ಮಹಾರಾಜನ ಬಳಿ ತಗೆದುಕೊಂಡು ಹೋಗಲು ಅವನು ಗದೆಯನ್ನು ಪುಡಿಮಾಡಿ ಸಮುದ್ರಕ್ಕೆ ಎಸೆಯಲು ಹೇಳುವನು.
Recollect this -
ಹಿಂದೊಮ್ಮೆ ಕೃಷ್ಣನು ದೂರ್ವಾಸ ಮುನಿಗಳು ನೀಡಿದ ಪಾಯಸ ತಿಂದ ಬಳಿಕ ಅವ್ರು ಉಳಿದ ಪಾಯಸವನ್ನು ಮೈಮೇಲೆ ಹಚ್ಚಿಕೊಳ್ಳಲು ಹೇಳುತ್ತಾರೆ. ಆದರೆ ಪಾಯಾಸವು
ಕೃಷ್ಣ ಪರಮಾತ್ಮ ಹೇಳಿದ ಹಾಗೆ ಪ್ರತಿ ಜೀವಿಯಲ್ಲೂ ಅವನಿದ್ದಾನೆ.
1. ನಾವೆಲ್ಲ ಯಾದವರು ಇದ್ದ ಹಾಗೆ
2. ನಮ್ಮ ದುರಭಾಸಗಳಿಂದ ನೈತಿಕತೆ ಕಳೆದುಕೊಂಡಿದ್ದೇವೆ
3. ಕೋರೋನ ವೈರಸ್ ಆ ಸಾಂಬ ಹೆತ್ತ "ಕಬ್ಬಿಣದ ತುಂಡು" ಇದ್ದ ಹಾಗೆ
4. ಹೇಗೆ ಅದನ್ನು ಪುಡಿಮಾಡಿ ಸಮುದ್ರ ಸೇರಿದರೂ ಮಾರ್ಪಾಡಾಗಿ ಬಂತೋ ಅದೇ ರೀತಿ -
5. ಯಾದವರು ಕುಡಿದು ತಮ್ಮಲ್ಲೇ ಹೊಡೆದಾಡಿ ಸತ್ತರು - ನಾವೂ "ಕ್ವಾರಂಟೈನ್ " ಪಾಲಿಸದೆ ಇದನ್ನ ಎಲ್ಲಾ ಕಡೆ ಹಬ್ಬಿಸಿ ಸಾಯಿಸುತ್ತ ಇದ್ದೀವಿ.
6. ಕೃಷ್ಣನು ಹಚ್ಚಿದ ಪಾಯಸ - ಈಗಿನ "sanitiser" ತರಹ. ಸರಿಯಾಗಿ ಕೈಕಾಲು ತೊಳೆಯದೇ ಹೋದರೆ - ಕೊರೋನ ಅಲ್ಲಿಂದ ಬರಬಹುದು
ಮಹಾಭಾರತದ ಪ್ರಸಂಗವನ್ನು ಈಗಿನ ಕಾಲಕ್ಕೆ ಹೋಲಿಸಿ ಬರೆದಿದ್ದೇನೆ.
Corona ನಮ್ಮೆಲ್ಲರ ಕಾರಣದಿಂದ ಹರುಡುತ್ತಿರೋ ವಿಷಯ ಸತ್ಯ. ಇದು ಕರ್ಮ.
ಅಲ್ಲಿ ಕಬ್ಬಿಣ ಪುಡಿ ಮಾಡಿ ಸಮುದ್ರ ಸೇರಿದ ಹಾಗೆ - ಇಲ್ಲಿ ವೈರಸ್ ಅನೇಕ mutations ಹೊಂದಿದೆ.
ಯಾದವರು ಅಹಂಕಾರ ಮಾಡಿದ ಹಾಗೆ ನಾವೂ ಪ್ರಕೃತಿ ಮೇಲೆ ದೌರ್ಜನ್ಯ ನಡೆಸುತ್ತಾ ಇದ್ದೀವಿ
ಹೀಗೆ ಹೋದರೆ ಮಂಜುಗಡ್ಡೆ ಕರಗಿ ಮುಂದೆ ಇನ್ನೂ ಅನೇಕ ಇದೇ ರೀತಿ ಇರುವ corona ಬರಲು ಜಾಸ್ತಿ ಸಮಯ ಬೇಡ.
ಕರ್ಮದಿಂದ ನಮಗೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ
This is my take on Mahabharata.
ತಪ್ಪಿರಬಹುದು. Take with pinch of salt
#Mahabharata #corona #Krishna