ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಪ್ರಮುಖರು, ಪದಾಧಿಕಾರಿಗಳು ಹಾಗೂ ಸ್ವಯಂಸೇವಕರೊಂದಿಗೆ ವರ್ಚುವಲ್ ಸಭೆ ನಡೆಸಿ ಕೋವಿಡ್ ನಿರ್ವಹಣೆ ಮತ್ತು ತಕ್ಷಣಕ್ಕೆ ಆಗಬೇಕಾದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದೆ.
ನಮ್ಮ ಕಾರ್ಯಕರ್ತರು ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1/6
ಎಲ್ಲಾ ವಾರ್ಡ್‌ನಲ್ಲೂ Disinfectant Spray ಮಾಡುವಂತಹ ಕಾರ್ಯವಾಗುತ್ತಿದೆ. ಕ್ಷೇತ್ರದ ಎಲ್ಲ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ, ಮಾತ್ರೆಗಳನ್ನು ಒದಗಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಆಕ್ಸಿಜನ್ ಸಿಲಿಂಡರ್‌ಗಳನ್ನು ರೀಫಿಲ್ ಮಾಡಿಸಲಾಗುವುದು.
2/6
Oxygen Saturation ಪ್ರಮಾಣ ಶೇ.90ಕ್ಕಿಂತ ಕಡಿಮೆ ಇರುವ ಸೋಂಕಿತರಿಗೆ ಗುಟ್ಟಹಳ್ಳಿಯಲ್ಲಿರುವ ಕಾರ್ಪೊರೇಷನ್ ಮ್ಯಾಟರ್ನಿಟಿ ಸೆಂಟರ್‌ನಲ್ಲಿ ಆಕ್ಸಿಜನ್ ಪೂರೈಕೆ ಮಾಡುವ ಕೆಲಸ ಮಾಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಕೆಸಿ ಜನರಲ್ ಆಸ್ಪತ್ರೆಯಲ್ಲೇ ವ್ಯಾಕ್ಸಿನೇಷನ್ ಮಾಡಿಸಲು ಸೂಚಿಸಿದ್ದೇನೆ.
3/6
ರೋಗಲಕ್ಷಣವಿರುವವರಿಗೆ ತಕ್ಷಣ RT-PCR ಟೆಸ್ಟ್ ಮಾಡಿಸಿ, ಸೋಂಕು ಖಚಿತವಾದರೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. Oxygen Saturation ಶೇ.90ಕ್ಕಿಂತ ಕಡಿಮೆ ಇರುವ ಸೋಂಕಿತರಿಗೆ ರಾಮಯ್ಯ ಆಸ್ಪತ್ರೆ,ಕೆ.ಸಿ. ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು ಎಂಬ ಭರವಸೆ ನೀಡಿದ್ದೇನೆ.
4/6
ಕೋವಿಡ್ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗದಿರಲು ಮಲ್ಲೇಶ್ವರ ವಾರ್ ರೂಂ ಹೆಲ್ಪ್ ಲೈನ್ ಅನ್ನು ಸಕ್ರಿಯವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಕೊಡಿಸುವ ಕಾರ್ಯ ಸದ್ಯದಲ್ಲೇ ಆಗಲಿದೆ.
5/6
ರೇಷನ್ ಪಡೆಯಲು ಅಶಕ್ತರಾಗಿರುವ ಬಡವರಿಗೆ ನಮ್ಮ ಕಚೇರಿಯ ಕಡೆಯಿಂದ ಅಗತ್ಯತೆಗಳನ್ನು ಪೂರೈಸುವ ವ್ಯವಸ್ಥೆ ಮಾಡಲಾಗುವುದು ಹಾಗೂ ಸೋಂಕಿತರ ಕುಟುಂಬಕ್ಕೆ ಅಗತ್ಯ ಇರುವ ರೇಷನ್ ತಲುಪಿಸಲು ಸಹಕರಿಸುವಂತೆ ನಮ್ಮ ಕಾರ್ಯಕರ್ತರಿಗೆ ಸೂಚಿಸಿದ್ದೇನೆ.
Took part in a meeting of healthcare experts, chaired by CM Shri @BSYBJP to review #COVID19 measures. Major topics discussed as follows:
*️⃣ Steps would be taken on converting hotels with oxygenated beds into step-down hospitals by using oxygen concentrators.
1/9
*️⃣ Measures would be taken to convert beds with a centralized oxygenated system into ICU beds.
*️⃣ In order to overcome medical human resource shortage, steps would be taken to bring in final year medical & nursing students to treat Covid19 patients by providing incentives.
2/9
To support the same, final year exams have been postponed & steps will be taken to provide incentives for such students.
*️⃣Steps will be taken to consider final year students of Nursing, Pharmacy, Physiotherapy, AYUSH Practices, Dental & Hospital Management for COVID duty.
3/9
*️⃣ ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗ್ರೇಸ್ ಅಂಕ ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವುದು.
ಇದಕ್ಕೆ ಸಹಕಾರಿಯಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಮತ್ತು ಸೂಕ್ತ Incentives ನೀಡಲು ಕ್ರಮ ಕೈಗೊಳ್ಳುವುದು.
2/9
*️⃣ ನರ್ಸಿಂಗ್ , ಫಾರ್ಮಸಿ, ಫಿಜಿಯೋಥೆರಪಿ, ಆಯುಷ್ ವೈದ್ಯ ಪದ್ಧತಿ, ದಂತ ವೈದ್ಯಕೀಯ ಹಾಗೂ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವುದು.
3/9
ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ರಾಜ್ಯದಲ್ಲಿ ಹೊಸ ಮುನ್ನುಡಿ!
@NASSCOM ಸಹಯೋಗದಲ್ಲಿ "ಅಭಿಯಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ 2021" ಪ್ರಾರಂಭಿಸಿರುವುದು ಸಂತಸ ತಂದಿದೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕವು ಸಂಶೋಧನಾ ನಾವೀನ್ಯತೆ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ.
1/9
ರಾಜ್ಯದಲ್ಲಿ ಸಂಶೋಧನೆಗಾಗಿ ಹೆಚ್ಚಿನ ಅನುಕೂಲಕರ ವೇದಿಕೆಯನ್ನು ರೂಪಿಸಲು, ಹೊಸ ER&D ನೀತಿಯನ್ನು ಪ್ರಾರಂಭಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ನೀಡುವ ಉತ್ತೇಜನವನ್ನು ಪ್ರವರ್ತಿಸಿದೆ.
ಈ ಹೊಸ ನೀತಿಯು ಕರ್ನಾಟಕವು ಭಾರತದ ER&D ಆರ್ಥಿಕತೆಯ ಸುಮಾರು 45% ರಷ್ಟು ಕೊಡುಗೆ ನೀಡಲು ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳಿಗೆ ಕರ್ನಾಟಕವನ್ನು ತಮ್ಮ "ಆದ್ಯತೆಯ ER&D ಗಮ್ಯಸ್ಥಾನ" ವಾಗಿ ಆಯ್ಕೆ ಮಾಡಲು ಉತ್ತೇಜಿಸುತ್ತದೆ. ಇದು ಅಂತಿಮವಾಗಿ ರಾಜ್ಯದಲ್ಲಿ 50 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ.
3/9
A new chapter in the enhancement of R&D in Karnataka!
Delighted that Engineering R&D Policy 2021 has been launched in partnership with @nasscom in the presence of @kris_sg, Chairman, IT Vision Group, T.M.Vijay Bhaskar, Chairman, KAR, and officials from @ITBTGoK.
1/11
Karnataka, continuing to walk in the footsteps of Sir M Visvesvaraya, is today the leading contributor to the Indian Engineering R&D revenue. I am proud to say that the state is home to over 400 leading organisations.
2/11
Karnataka is also home to a thriving multi-disciplinary innovation ecosystem. To further elevate the conducive platform for research in the state, Government of Karnataka has yet again pioneered by launching the new ER&D Policy.
The state cabinet has approved the setting up of "Lakkundi Heritage Site Development Authority" with an initial grant of Rs 3 Cr to develop Lakkundi as a Heritage Site.
1/4
Lakkundi is a place of antiquarian interest with more than 50 temples, 101 stepped wells & 29 inscriptions spread over the period of Kalyani Chalukyas, Kalachuris, Seunas & Hoysalas. The Hoysalas also made it their Northern Capital.
2/4
Known as Lokkigundi in the medieval era, it has been a prime centre of Jaina & Shaiva sects during the Chalukya & Hoysala era. Even to this day many beautiful temples like Brahma Jinalaya, Vishveshwara & Nanneshwara stand as a testimony to their architectural brilliance.
3/4
The academic year for degree colleges will commence from the 1st of September via online classes. Offline classes will begin in October. @CMofKarnataka@KarnatakaVarthe
1/4
We have decided to use the online medium to get the ball rolling on all academic activities from next month as we will need to conduct a few degree exams in September. We are also awaiting detailed guidelines from the center regarding the resumption of offline classes.
2/4
In accordance with the current UGC guidelines, we have already made comprehensive preparations for starting classes. The state government will follow any additional directions from the central government as they come.
3/4