A new chapter in the enhancement of R&D in Karnataka!
Delighted that Engineering R&D Policy 2021 has been launched in partnership with @nasscom in the presence of @kris_sg, Chairman, IT Vision Group, T.M.Vijay Bhaskar, Chairman, KAR, and officials from @ITBTGoK.
1/11
Karnataka, continuing to walk in the footsteps of Sir M Visvesvaraya, is today the leading contributor to the Indian Engineering R&D revenue. I am proud to say that the state is home to over 400 leading organisations.
2/11
Karnataka is also home to a thriving multi-disciplinary innovation ecosystem. To further elevate the conducive platform for research in the state, Government of Karnataka has yet again pioneered by launching the new ER&D Policy.
This new policy will enable Karnataka to contribute about 45% of India's ER&D economy encouraging leading global firms to choose Karnataka as their "preferred ER&D destination". This will eventually create ~50K new jobs in the sector in the state.
The policy provides scope for multi-disciplinary R&D initiatives to foster a research-friendly environment in the state. The verticals prioritised are as shown below:
5/11
The policy ably bridges the gaps between industry and academia providing thrust to industrial application of academic research, ER&D and skills courses. This will further promote incorporating these courses in the engineering curriculum in the state.
The policy also facilitates the #BeyondBengaluru vision of the GOK fuelling ER&D in Tier 2 & Tier 3 cities of the state. This will boost domestic manufacturing capabilities & uphold the spirit of #MakeInIndia.
The policy will incentivise MNCs to establish & expand their R&D centres #BeyondBengaluru in the forms of rental reimbursements, recruitment assistance and investment subsidies.
8/11
These incentives will be considered on a case-to-case basis for ER&D centres providing employment of greater than or equal to 3000, or centres with an investment size of INR 250 Cr and above.
With this policy, we aim to ensure that Karnataka retains its lead in the ER&D sector, has more IPs and transforms into Global ER&D Destination of Choice; and eventually becoming a vibrant Knowledge Economy.
I thank all participating stakeholders who are involved in formulating this new policy. It is for their dedicated efforts & commitment that we are able to have another feather to the cap of Karnataka's technology & innovation ecosystem.
ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ರಾಜ್ಯದಲ್ಲಿ ಹೊಸ ಮುನ್ನುಡಿ!
@NASSCOM ಸಹಯೋಗದಲ್ಲಿ "ಅಭಿಯಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ 2021" ಪ್ರಾರಂಭಿಸಿರುವುದು ಸಂತಸ ತಂದಿದೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕವು ಸಂಶೋಧನಾ ನಾವೀನ್ಯತೆ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ.
1/9
ರಾಜ್ಯದಲ್ಲಿ ಸಂಶೋಧನೆಗಾಗಿ ಹೆಚ್ಚಿನ ಅನುಕೂಲಕರ ವೇದಿಕೆಯನ್ನು ರೂಪಿಸಲು, ಹೊಸ ER&D ನೀತಿಯನ್ನು ಪ್ರಾರಂಭಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ನೀಡುವ ಉತ್ತೇಜನವನ್ನು ಪ್ರವರ್ತಿಸಿದೆ.
ಈ ಹೊಸ ನೀತಿಯು ಕರ್ನಾಟಕವು ಭಾರತದ ER&D ಆರ್ಥಿಕತೆಯ ಸುಮಾರು 45% ರಷ್ಟು ಕೊಡುಗೆ ನೀಡಲು ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳಿಗೆ ಕರ್ನಾಟಕವನ್ನು ತಮ್ಮ "ಆದ್ಯತೆಯ ER&D ಗಮ್ಯಸ್ಥಾನ" ವಾಗಿ ಆಯ್ಕೆ ಮಾಡಲು ಉತ್ತೇಜಿಸುತ್ತದೆ. ಇದು ಅಂತಿಮವಾಗಿ ರಾಜ್ಯದಲ್ಲಿ 50 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ.
3/9
The state cabinet has approved the setting up of "Lakkundi Heritage Site Development Authority" with an initial grant of Rs 3 Cr to develop Lakkundi as a Heritage Site.
1/4
Lakkundi is a place of antiquarian interest with more than 50 temples, 101 stepped wells & 29 inscriptions spread over the period of Kalyani Chalukyas, Kalachuris, Seunas & Hoysalas. The Hoysalas also made it their Northern Capital.
2/4
Known as Lokkigundi in the medieval era, it has been a prime centre of Jaina & Shaiva sects during the Chalukya & Hoysala era. Even to this day many beautiful temples like Brahma Jinalaya, Vishveshwara & Nanneshwara stand as a testimony to their architectural brilliance.
3/4
The academic year for degree colleges will commence from the 1st of September via online classes. Offline classes will begin in October. @CMofKarnataka@KarnatakaVarthe
1/4
We have decided to use the online medium to get the ball rolling on all academic activities from next month as we will need to conduct a few degree exams in September. We are also awaiting detailed guidelines from the center regarding the resumption of offline classes.
2/4
In accordance with the current UGC guidelines, we have already made comprehensive preparations for starting classes. The state government will follow any additional directions from the central government as they come.
3/4
ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ.
ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಸರಕಾರವೂ ಮುಂದಿನ ತಿಂಗಳಿಂದ ಅನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ.
2/4
ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ.
3/4
A year ago, @BSYBJP took the oath as the CM of Karnataka. From the very beginning, his and our Government’s focus has been on creating jobs for the youth of Karnataka and achieving high economic growth to be able to fund necessary welfare programmes.
1/n
The Government, under his able leadership, has been working ever since to ensure that this aim is achieved despite having to deal with difficult circumstances like the floods in various parts of the state, followed by COVID 19 since early 2020.
2/n
For close to 30 years, we have led the country in the growth of the IT industry primarily due to our state’s ability to provide a competitive business environment and attract foreign investment. This has earned us our current position as a global technology hub. @ITBTGoK
3/n
ಕೆಲವು ದಿನಗಳ ಹಿಂದೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು UGC ಮಾರ್ಗಸೂಚಿಯನ್ನು ಹೊರತಂದಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಒಳಿತನ್ನು ಗಮನದಲ್ಲಿರಿಸಿಕೊಳ್ಳುವುದರ ಜೊತೆಗೆ, ಉನ್ನತ ಶಿಕ್ಷಣ ಇಲಾಖೆಯು ಈ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಒಂದು ತೀರ್ಮಾನಕ್ಕೆ ಬಂದಿದೆ.
1/4
ಎಲ್ಲಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಸಮಗ್ರ ಮೌಲ್ಯಮಾಪನದ (Comprehensive Evaluation) ಮಾನದಂಡದ ಮೇಲೆ ತೇರ್ಗಡೆ ಮಾಡಲಾಗುವುದು.
ಆಂತರಿಕ ಅಂಕಗಳು ಮತ್ತು (ಅನ್ವಯವಾಗುವಲ್ಲಿ) ಹಿಂದಿನ ಸೆಮಿಸ್ಟರ್’ನ ಅಂಕಗಳ 50:50 ರೀತಿಯ Comprehensive Evaluation ಆಧಾರದ ಮೇಲೆ ತೇರ್ಗಡೆ ಮಾಡಲಾಗುವುದು.
2/4
ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಉತ್ತಮಗೊಳಿಸಿಕೊಳ್ಳಬೇಕೆಂಬ ಇಚ್ಛೆ ಇದ್ದಲ್ಲಿ, ಅವರುಗಳಿಗೆ ಮುಂದಿನ ಸೆಮಿಸ್ಟರ್’ನಲ್ಲಿ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾಗುವುದು.
ವಿದ್ಯಾರ್ಥಿಗಳಿಗೆ backlog ಇದ್ದರೆ ಆ subject ಗಳನ್ನು Carry Forward ಮಾಡಲಾಗುವುದು ಮತ್ತು ಮುಂದಿನ ಸೆಮಿಸ್ಟರ್’ನಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
3/4