*️⃣ ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ನೀಗಿಸಲು ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಗ್ರೇಸ್ ಅಂಕ ನೀಡಿ ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳುವುದು.
ಇದಕ್ಕೆ ಸಹಕಾರಿಯಾಗಿ ಅಂತಿಮ ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು ಮತ್ತು ಸೂಕ್ತ Incentives ನೀಡಲು ಕ್ರಮ ಕೈಗೊಳ್ಳುವುದು.
2/9
*️⃣ ನರ್ಸಿಂಗ್ , ಫಾರ್ಮಸಿ, ಫಿಜಿಯೋಥೆರಪಿ, ಆಯುಷ್ ವೈದ್ಯ ಪದ್ಧತಿ, ದಂತ ವೈದ್ಯಕೀಯ ಹಾಗೂ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ಕೋರ್ಸ್ ಗಳ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳುವುದು.
3/9
*️⃣ ವಿದೇಶಗಳಲ್ಲಿ ವೈದ್ಯಕೀಯ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನಲ್ಲಿ ನೋಂದಣಿ ಮಾಡಿಸಿ ಅವರನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಲು ಪರಿಶೀಲಿಸುವುದು.
4/9
*️⃣ ರೋಗ ಲಕ್ಷಣರಹಿತ ಸೋಂಕಿತರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವುದನ್ನು ಕಡಿಮೆಗೊಳಿಸಲು Triaging ಮಾಡಿ ಅಗತ್ಯವಿದ್ದವರನ್ನು ಮಾತ್ರ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಉಳಿದ ಲಕ್ಷಣರಹಿತ ಸೋಂಕಿತರಿಗೆ Home Isolation ಚಿಕಿತ್ಸೆ ಮುಂದುವರೆಸಲು ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಟೆಲಿ ಮೆಡಿಸಿನ್ ಸೌಲಭ್ಯವನ್ನು ಬಲಪಡಿಸುವುದು.
5/9
*️⃣ ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್‌ಗಳ ಸಾಮಾನ್ಯ ಬೆಡ್‌ಗಳನ್ನು ಆಕ್ಸಿಜನೇಟೆಡ್ ಬೆಡ್‌ಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವುದು.
*️⃣ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಆಕ್ಸಿಜನ್ ಜನರೇಷನ್ ಪ್ಲಾಂಟ್ ಅಳವಡಿಸಲು ಸರ್ಕಾರದಿಂದ ಧನ ಸಹಾಯ ನೀಡುವುದು.
6/9
*️⃣ ಕಡಿಮೆ ಕಾರ್ಯಭಾರವಿರುವ ವೈದ್ಯಕೀಯ ಸಿಬ್ಬಂದಿಗಳನ್ನು ಗುರುತಿಸಿ ಅವರನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಲು ಕ್ರಮ ಕೈಗೊಳ್ಳುವುದು.
*️⃣ ರೆಮ್‌ಡಿಸಿವಿಯರ್ ಮತ್ತು ಆಕ್ಸಿಜನ್ ಅನಗತ್ಯವಾಗಿ ಬಳಕೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸೂಕ್ತ ಆಡಿಟ್ ವ್ಯವಸ್ಥೆ ರೂಪಿಸುವುದು.
7/9
*️⃣3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ತಜ್ಞರ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.
*️⃣ ಕೋವಿಡ್ ಲಸಿಕೆ ಹಾಕುವುದನ್ನು ಶೀಘ್ರಗೊಳಿಸುವುದು.
*️⃣ ಕೋವಿಡ್ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ನೀಡುತ್ತಿರುವ Incentives ಹೆಚ್ಚಿಸಲು ನಿರ್ಧರಿಸಲಾಯಿತು.
Took part in a meeting of healthcare experts, chaired by CM Shri @BSYBJP to review #COVID19 measures. Major topics discussed as follows:
*️⃣ Steps would be taken on converting hotels with oxygenated beds into step-down hospitals by using oxygen concentrators.
1/9
*️⃣ Measures would be taken to convert beds with a centralized oxygenated system into ICU beds.
*️⃣ In order to overcome medical human resource shortage, steps would be taken to bring in final year medical & nursing students to treat Covid19 patients by providing incentives.
2/9
To support the same, final year exams have been postponed & steps will be taken to provide incentives for such students.
*️⃣Steps will be taken to consider final year students of Nursing, Pharmacy, Physiotherapy, AYUSH Practices, Dental & Hospital Management for COVID duty.
3/9
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಲಾ ವಾರ್ಡ್ ಪ್ರಮುಖರು, ಪದಾಧಿಕಾರಿಗಳು ಹಾಗೂ ಸ್ವಯಂಸೇವಕರೊಂದಿಗೆ ವರ್ಚುವಲ್ ಸಭೆ ನಡೆಸಿ ಕೋವಿಡ್ ನಿರ್ವಹಣೆ ಮತ್ತು ತಕ್ಷಣಕ್ಕೆ ಆಗಬೇಕಾದ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದೆ.
ನಮ್ಮ ಕಾರ್ಯಕರ್ತರು ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
1/6
ಎಲ್ಲಾ ವಾರ್ಡ್‌ನಲ್ಲೂ Disinfectant Spray ಮಾಡುವಂತಹ ಕಾರ್ಯವಾಗುತ್ತಿದೆ. ಕ್ಷೇತ್ರದ ಎಲ್ಲ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ, ಮಾತ್ರೆಗಳನ್ನು ಒದಗಿಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಆಕ್ಸಿಜನ್ ಸಿಲಿಂಡರ್‌ಗಳನ್ನು ರೀಫಿಲ್ ಮಾಡಿಸಲಾಗುವುದು.
2/6
Oxygen Saturation ಪ್ರಮಾಣ ಶೇ.90ಕ್ಕಿಂತ ಕಡಿಮೆ ಇರುವ ಸೋಂಕಿತರಿಗೆ ಗುಟ್ಟಹಳ್ಳಿಯಲ್ಲಿರುವ ಕಾರ್ಪೊರೇಷನ್ ಮ್ಯಾಟರ್ನಿಟಿ ಸೆಂಟರ್‌ನಲ್ಲಿ ಆಕ್ಸಿಜನ್ ಪೂರೈಕೆ ಮಾಡುವ ಕೆಲಸ ಮಾಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಕೆಸಿ ಜನರಲ್ ಆಸ್ಪತ್ರೆಯಲ್ಲೇ ವ್ಯಾಕ್ಸಿನೇಷನ್ ಮಾಡಿಸಲು ಸೂಚಿಸಿದ್ದೇನೆ.
3/6
ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ರಾಜ್ಯದಲ್ಲಿ ಹೊಸ ಮುನ್ನುಡಿ!
@NASSCOM ಸಹಯೋಗದಲ್ಲಿ "ಅಭಿಯಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ 2021" ಪ್ರಾರಂಭಿಸಿರುವುದು ಸಂತಸ ತಂದಿದೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕವು ಸಂಶೋಧನಾ ನಾವೀನ್ಯತೆ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ.
1/9
ರಾಜ್ಯದಲ್ಲಿ ಸಂಶೋಧನೆಗಾಗಿ ಹೆಚ್ಚಿನ ಅನುಕೂಲಕರ ವೇದಿಕೆಯನ್ನು ರೂಪಿಸಲು, ಹೊಸ ER&D ನೀತಿಯನ್ನು ಪ್ರಾರಂಭಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ನೀಡುವ ಉತ್ತೇಜನವನ್ನು ಪ್ರವರ್ತಿಸಿದೆ.
ಈ ಹೊಸ ನೀತಿಯು ಕರ್ನಾಟಕವು ಭಾರತದ ER&D ಆರ್ಥಿಕತೆಯ ಸುಮಾರು 45% ರಷ್ಟು ಕೊಡುಗೆ ನೀಡಲು ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳಿಗೆ ಕರ್ನಾಟಕವನ್ನು ತಮ್ಮ "ಆದ್ಯತೆಯ ER&D ಗಮ್ಯಸ್ಥಾನ" ವಾಗಿ ಆಯ್ಕೆ ಮಾಡಲು ಉತ್ತೇಜಿಸುತ್ತದೆ. ಇದು ಅಂತಿಮವಾಗಿ ರಾಜ್ಯದಲ್ಲಿ 50 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ.
3/9
A new chapter in the enhancement of R&D in Karnataka!
Delighted that Engineering R&D Policy 2021 has been launched in partnership with @nasscom in the presence of @kris_sg, Chairman, IT Vision Group, T.M.Vijay Bhaskar, Chairman, KAR, and officials from @ITBTGoK.
1/11
Karnataka, continuing to walk in the footsteps of Sir M Visvesvaraya, is today the leading contributor to the Indian Engineering R&D revenue. I am proud to say that the state is home to over 400 leading organisations.
2/11
Karnataka is also home to a thriving multi-disciplinary innovation ecosystem. To further elevate the conducive platform for research in the state, Government of Karnataka has yet again pioneered by launching the new ER&D Policy.
The state cabinet has approved the setting up of "Lakkundi Heritage Site Development Authority" with an initial grant of Rs 3 Cr to develop Lakkundi as a Heritage Site.
1/4
Lakkundi is a place of antiquarian interest with more than 50 temples, 101 stepped wells & 29 inscriptions spread over the period of Kalyani Chalukyas, Kalachuris, Seunas & Hoysalas. The Hoysalas also made it their Northern Capital.
2/4
Known as Lokkigundi in the medieval era, it has been a prime centre of Jaina & Shaiva sects during the Chalukya & Hoysala era. Even to this day many beautiful temples like Brahma Jinalaya, Vishveshwara & Nanneshwara stand as a testimony to their architectural brilliance.
3/4
The academic year for degree colleges will commence from the 1st of September via online classes. Offline classes will begin in October. @CMofKarnataka@KarnatakaVarthe
1/4
We have decided to use the online medium to get the ball rolling on all academic activities from next month as we will need to conduct a few degree exams in September. We are also awaiting detailed guidelines from the center regarding the resumption of offline classes.
2/4
In accordance with the current UGC guidelines, we have already made comprehensive preparations for starting classes. The state government will follow any additional directions from the central government as they come.
3/4