ಸಂಶೋಧನೆ ಮತ್ತು ಅಭಿವೃದ್ಧಿ ವಲಯದಲ್ಲಿ ರಾಜ್ಯದಲ್ಲಿ ಹೊಸ ಮುನ್ನುಡಿ!

@NASSCOM ಸಹಯೋಗದಲ್ಲಿ "ಅಭಿಯಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ 2021" ಪ್ರಾರಂಭಿಸಿರುವುದು ಸಂತಸ ತಂದಿದೆ. ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಪಥದಲ್ಲಿ ಸಾಗುತ್ತಿರುವ ಕರ್ನಾಟಕವು ಸಂಶೋಧನಾ ನಾವೀನ್ಯತೆ ಪರಿಸರ ವ್ಯವಸ್ಥೆಗೆ ನೆಲೆಯಾಗಿದೆ.

1/9
ರಾಜ್ಯದಲ್ಲಿ ಸಂಶೋಧನೆಗಾಗಿ ಹೆಚ್ಚಿನ ಅನುಕೂಲಕರ ವೇದಿಕೆಯನ್ನು ರೂಪಿಸಲು, ಹೊಸ ER&D ನೀತಿಯನ್ನು ಪ್ರಾರಂಭಿಸುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ನೀಡುವ ಉತ್ತೇಜನವನ್ನು ಪ್ರವರ್ತಿಸಿದೆ.

ನೀತಿಯ ಹೆಚ್ಚಿನ ವಿವರಗಳಿಗಾಗಿ: we.tl/t-93ApxYxeTH

2/9
ಈ ಹೊಸ ನೀತಿಯು ಕರ್ನಾಟಕವು ಭಾರತದ ER&D ಆರ್ಥಿಕತೆಯ ಸುಮಾರು 45% ರಷ್ಟು ಕೊಡುಗೆ ನೀಡಲು ಮತ್ತು ಪ್ರಮುಖ ಜಾಗತಿಕ ಸಂಸ್ಥೆಗಳಿಗೆ ಕರ್ನಾಟಕವನ್ನು ತಮ್ಮ "ಆದ್ಯತೆಯ ER&D ಗಮ್ಯಸ್ಥಾನ" ವಾಗಿ ಆಯ್ಕೆ ಮಾಡಲು ಉತ್ತೇಜಿಸುತ್ತದೆ. ಇದು ಅಂತಿಮವಾಗಿ ರಾಜ್ಯದಲ್ಲಿ 50 ಸಾವಿರ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ.

3/9
ಈ ನೀತಿಯು ರಾಜ್ಯದಲ್ಲಿ ಸಂಶೋಧನಾ ಸ್ನೇಹಿ ವಾತಾವರಣವನ್ನು ಬೆಳೆಸಲು ಅಂತರ್-ಕ್ಷೇತ್ರ ER&D ಉಪಕ್ರಮಗಳಿಗೆ ಅವಕಾಶ ನೀಡುತ್ತದೆ. ಕೆಳಗೆ ತೋರಿಸಿರುವಂತೆ ವಿವಿಧ ಸ್ತರಗಳಿಗೆ ಆದ್ಯತೆ ನೀಡಲಾಗಿದೆ.

4/9
ಶೈಕ್ಷಣಿಕ ಸಂಶೋಧನೆ, ER&D ಮತ್ತು ಕೌಶಲ್ಯ ಕೋರ್ಸ್‌ಗಳ ಕೈಗಾರಿಕಾ ಅನ್ವಯಿಕೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಉದ್ಯಮ ಮತ್ತು ಶೈಕ್ಷಣಿಕ ರಂಗಗಳ ನಡುವಿನ ಅಂತರವನ್ನು ನೀತಿಯು ನಿವಾರಿಸುತ್ತದೆ. ಇದು ರಾಜ್ಯದ ಎಂಜಿನಿಯರಿಂಗ್ ಪಠ್ಯಕ್ರಮದಲ್ಲಿ ಈ ರೀತಿಯ ಹೊಸ ಕೋರ್ಸ್‌ಗಳನ್ನು ಸೇರಿಸುವುದನ್ನು ಮತ್ತಷ್ಟು ಉತ್ತೇಜಿಸುತ್ತದೆ.

5/9
ಈ ನೀತಿಯು ರಾಜ್ಯದ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ER&D ಅನ್ನು ಉತ್ತೇಜಿಸುವ ಕರ್ನಾಟಕ ಸರ್ಕಾರದ #BeyondBengaluru ಉಪಕ್ರಮಕ್ಕೆ ಪೂರಕವಾಗಿದೆ. ಇದು ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು #MakeInIndia ಉಪಕ್ರಮದ ಆಶೋತ್ತರಗಳನ್ನು ಎತ್ತಿಹಿಡಿಯುತ್ತದೆ.

6/9
ಈ ನೀತಿಯು MNCಗಳಿಗೆ ತಮ್ಮ R&D ಕೇಂದ್ರಗಳನ್ನು ಬೆಂಗಳೂರು ಹೊರತಾದ ರಾಜ್ಯದ ಇತರ ನಗರಗಳಲ್ಲಿ ಸ್ಥಾಪಿಸಲು ಮತ್ತು ವಿಸ್ತರಿಸಲು ಬಾಡಿಗೆ ಮರುಪಾವತಿ, ನೇಮಕಾತಿ ನೆರವು ಮತ್ತು ಹೂಡಿಕೆ ಸಬ್ಸಿಡಿಗಳ ರೂಪದಲ್ಲಿ ಉತ್ತೇಜಿಸುತ್ತದೆ.

7/9
3000 ಕ್ಕಿಂತ ಹೆಚ್ಚಿನ ಅಥವಾ ಸಮನಾದ ಉದ್ಯೋಗ ಅವಕಾಶಗಳನ್ನು ಒದಗಿಸುವ ER&D ಕೇಂದ್ರಗಳಿಗೆ ಅಥವಾ 250 ಕೋಟಿ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹೂಡಿಕೆಯ ಗಾತ್ರದ ಕೇಂದ್ರಗಳಿಗೆ ಈ ಪ್ರೋತ್ಸಾಹಕಗಳನ್ನು ಕೇಸ್-ಟು-ಕೇಸ್ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

8/9
ಈ ನೀತಿಯೊಂದಿಗೆ, ಕರ್ನಾಟಕವು ER&D ವಲಯದಲ್ಲಿ ತನ್ನ ಮುನ್ನಡೆ ಉಳಿಸಿಕೊಂಡು, ಆದ್ಯತೆಯ ಜಾಗತಿಕ ER&D ಹೂಡಿಕೆಯ ಗಮ್ಯಸ್ಥಾನವಾಗಿ ಪರಿವರ್ತನೆಗೊಳ್ಳಬೇಕು ಎನ್ನುವ ಗುರಿಯನ್ನು ನಾವು ಹೊಂದಿದ್ದೇವೆ.

@CMofKarnataka @BSYBJP @BJP4Karnataka

9/9

• • •

Missing some Tweet in this thread? You can try to force a refresh
 

Keep Current with Dr. Ashwathnarayan C. N.

Dr. Ashwathnarayan C. N. Profile picture

Stay in touch and get notified when new unrolls are available from this author!

Read all threads

This Thread may be Removed Anytime!

PDF

Twitter may remove this content at anytime! Save it as PDF for later use!

Try unrolling a thread yourself!

how to unroll video
  1. Follow @ThreadReaderApp to mention us!

  2. From a Twitter thread mention us with a keyword "unroll"
@threadreaderapp unroll

Practice here first or read more on our help page!

More from @drashwathcn

2 Mar
A new chapter in the enhancement of R&D in Karnataka!

Delighted that Engineering R&D Policy 2021 has been launched in partnership with @nasscom in the presence of @kris_sg, Chairman, IT Vision Group, T.M.Vijay Bhaskar, Chairman, KAR, and officials from @ITBTGoK.

1/11
Karnataka, continuing to walk in the footsteps of Sir M Visvesvaraya, is today the leading contributor to the Indian Engineering R&D revenue. I am proud to say that the state is home to over 400 leading organisations.

2/11
Karnataka is also home to a thriving multi-disciplinary innovation ecosystem. To further elevate the conducive platform for research in the state, Government of Karnataka has yet again pioneered by launching the new ER&D Policy.

@CMofKarnataka @nasscom @debjani_ghosh_

3/11
Read 11 tweets
16 Sep 20
Lakkundi- A melting pot of architecture!

The state cabinet has approved the setting up of "Lakkundi Heritage Site Development Authority" with an initial grant of Rs 3 Cr to develop Lakkundi as a Heritage Site.

1/4
Lakkundi is a place of antiquarian interest with more than 50 temples, 101 stepped wells & 29 inscriptions spread over the period of Kalyani Chalukyas, Kalachuris, Seunas & Hoysalas. The Hoysalas also made it their Northern Capital.

2/4
Known as Lokkigundi in the medieval era, it has been a prime centre of Jaina & Shaiva sects during the Chalukya & Hoysala era. Even to this day many beautiful temples like Brahma Jinalaya, Vishveshwara & Nanneshwara stand as a testimony to their architectural brilliance.

3/4
Read 4 tweets
26 Aug 20
The academic year for degree colleges will commence from the 1st of September via online classes. Offline classes will begin in October.
@CMofKarnataka @KarnatakaVarthe

1/4
We have decided to use the online medium to get the ball rolling on all academic activities from next month as we will need to conduct a few degree exams in September. We are also awaiting detailed guidelines from the center regarding the resumption of offline classes.

2/4
In accordance with the current UGC guidelines, we have already made comprehensive preparations for starting classes. The state government will follow any additional directions from the central government as they come.

3/4
Read 4 tweets
26 Aug 20
📢

ಸೆಪ್ಟೆಂಬರ್ 1ರಿಂದಲೇ ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷವನ್ನು ಆನ್ ಲೈನ್ ಮೂಲಕವೇ ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಾಗುತ್ತಿದ್ದು, ಅಕ್ಟೋಬರ್ ನಿಂದ ನೇರ (ಆಫ್‌ಲೈನ್) ತರಗತಿಗಳು ಶುರುವಾಗಲಿವೆ.

@CMofKarnataka @KarnatakaVarthe

1/4
ಕೇಂದ್ರ ಸರಕಾರದಿಂದ ನೇರವಾಗಿ ತರಗತಿಗಳನ್ನು ಆರಂಭ ಮಾಡುವುದರ ಬಗ್ಗೆ ಮಾರ್ಗಸೂಚಿ ಬರಬೇಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೆಲವು ಪದವಿ ಪರೀಕ್ಷೆಗಳು ನಡೆಯಲಿವೆ. ಹೀಗಾಗಿ ಸರಕಾರವೂ ಮುಂದಿನ ತಿಂಗಳಿಂದ ಅನ್ ಲೈನ್ ಮೂಲಕವೇ ಎಲ್ಲ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡಲು ನಿರ್ಧರಿಸಿದೆ.

2/4
ತರಗತಿಗಳನ್ನು ಆರಂಭಿಸುವ ಬಗ್ಗೆ ಈಗಾಗಲೇ ಯುಜಿಸಿ ಮಾರ್ಗಸೂಚಿಯಂತೆ ರಾಜ್ಯ ಸರಕಾರ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಸರಕಾರದ ಆದೇಶ ಬರುತ್ತಿದ್ದಂತೆಯೇ ಈ ನಿಟ್ಟಿನಲ್ಲಿ ರಾಜ್ಯವು ಕಾರ್ಯೋನ್ಮುಖವಾಗಲಿದೆ.

3/4
Read 4 tweets
27 Jul 20
A year ago, @BSYBJP took the oath as the CM of Karnataka. From the very beginning, his and our Government’s focus has been on creating jobs for the youth of Karnataka and achieving high economic growth to be able to fund necessary welfare programmes.

1/n
The Government, under his able leadership, has been working ever since to ensure that this aim is achieved despite having to deal with difficult circumstances like the floods in various parts of the state, followed by COVID 19 since early 2020.

2/n
For close to 30 years, we have led the country in the growth of the IT industry primarily due to our state’s ability to provide a competitive business environment and attract foreign investment. This has earned us our current position as a global technology hub. @ITBTGoK

3/n
Read 17 tweets
10 Jul 20
ಕೆಲವು ದಿನಗಳ ಹಿಂದೆ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಕುರಿತು UGC ಮಾರ್ಗಸೂಚಿಯನ್ನು ಹೊರತಂದಿತ್ತು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಒಳಿತನ್ನು ಗಮನದಲ್ಲಿರಿಸಿಕೊಳ್ಳುವುದರ ಜೊತೆಗೆ, ಉನ್ನತ ಶಿಕ್ಷಣ ಇಲಾಖೆಯು ಈ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡು ಒಂದು ತೀರ್ಮಾನಕ್ಕೆ ಬಂದಿದೆ.
1/4
ಎಲ್ಲಾ ಕೋರ್ಸ್ ಗಳ ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಸಮಗ್ರ ಮೌಲ್ಯಮಾಪನದ (Comprehensive Evaluation) ಮಾನದಂಡದ ಮೇಲೆ ತೇರ್ಗಡೆ ಮಾಡಲಾಗುವುದು.

ಆಂತರಿಕ ಅಂಕಗಳು ಮತ್ತು (ಅನ್ವಯವಾಗುವಲ್ಲಿ) ಹಿಂದಿನ ಸೆಮಿಸ್ಟರ್’ನ ಅಂಕಗಳ 50:50 ರೀತಿಯ Comprehensive Evaluation ಆಧಾರದ ಮೇಲೆ ತೇರ್ಗಡೆ ಮಾಡಲಾಗುವುದು.
2/4
ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನು ಉತ್ತಮಗೊಳಿಸಿಕೊಳ್ಳಬೇಕೆಂಬ ಇಚ್ಛೆ ಇದ್ದಲ್ಲಿ, ಅವರುಗಳಿಗೆ ಮುಂದಿನ ಸೆಮಿಸ್ಟರ್’ನಲ್ಲಿ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲಾಗುವುದು.

ವಿದ್ಯಾರ್ಥಿಗಳಿಗೆ backlog ಇದ್ದರೆ ಆ subject ಗಳನ್ನು Carry Forward ಮಾಡಲಾಗುವುದು ಮತ್ತು ಮುಂದಿನ ಸೆಮಿಸ್ಟರ್’ನಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
3/4
Read 4 tweets

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3/month or $30/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!

Follow Us on Twitter!