ಕೇರಳದಲ್ಲಿ ಶಬರಿಮಲೆಯ ದೇವಾಲಯದ ಕುರಿತು ನೀಡಿದ ಆದೇಶದ ವಿರುದ್ಧ ದೊಡ್ಡ ಮಟ್ಟದ ಹೋರಾಟವೇ ಮಹಿಳೆಯರಿಂದ ನಡೆಯುತ್ತಿದೆ..
ಹಿಂದೂಗಳ ನಂಬಿಕೆ ಮತ್ತು ಭಾವನೆಗಳಿಗೆ ದಕ್ಕೆ ತಂದ SC ವಿರುದ್ಧ ಜನಾಆಂದೋಲನವೇ ನಡೆಯುತ್ತಿದೆ.
SC ಇದನೆಲ್ಲ ಗಮನಿಸುತ್ತಿದೆಯೆ...??

#SaveShabarimala
#ReadyToWait🙏
ಇಷ್ಟುದಿನ ಕಮ್ಯುನಿಸ್ಟರ ನಾಡಿನಲ್ಲಿ ರಕ್ತಪಾತದ ಕಲೆಗಳು ಅಂಟಿಕೊಂಡಿದವು, ಆದರೆ ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿ ಹೋದಮೇಲೆ ಜನತೆ ಮನಸ್ಥಿತಿ ಬದಲಾಗಿದೆ.
#SaveShabarimala
#ReadyToWait
ಅಂದು ಕಿಸ್ ಡೇ ಆಚರಿಸಿ ಹಿಂದೂಗಳ ಭಾವನೆಗೆ ದಕ್ಕೆ ತಂದ #ತೃಪ್ತಿದೇಸಾಯಿ ಶಬರಿಮಲೆ ಯಾತ್ರೆಯ ಮೂಲಕ ಸಮಾನತೆ ಸಿಕ್ಕಿತು ಎಂದು ಮುಸ್ಲಿಂ ಮುಲ್ಲಾಗಳ ಜೊತೆ ಸಿಹಿ ಹಂಚಿ ಆಚರಿಸಿ ಕೊಂಡಳಲ್ಲ, ಅವಳಿಗೇನು ಗೊತ್ತು ಹಿಂದೂ ಧರ್ಮದ ಧಾರ್ಮಿಕತೆಯ ಶಕ್ತಿ ಭಕ್ತಿ
#SaveShabarimala
#ReadyToWait
ಹಿಂದುವಾಗಿ ಹುಟ್ಟಿದಕ್ಕೆ ನನಗೆ ನಾಚಿಕೆಯಾಗುತಿದ್ದೆ ಎಂದು ಹೇಳಿಕೆ ಕೊಟ್ಟಿದ್ದ ನಟಿ ಕಮ್ ಸೊ ಕಾಲ್ಡ್ ರಾಜಕಾರಣಿ #ಜಯಮಾಲಾ ಅವರು ಈಗ ಏನು ಹೇಳಬಹುದು. ಇಷ್ಟು ಜನತೆಯ ಮದ್ಯೆ ನಿಂತು ಮಾತಾಡುವ ಧೈರ್ಯ ಇದ್ಯಾ ಹೇಳಿ.
ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ ಮಾತ್ರಕ್ಕೆ ತನ್ನನ್ನು ತಾನು #ನಟಿ ಎಂದುಕೊಂಡಿರುವ #ರಾಗಿಣಿ_ದ್ವಿವೇದಿ ನಿಮಗೆ ನಮ್ಮ ಹಿಂದೂ ದರ್ಮದ ಆಚರಣೆ ಬಗ್ಗೆ ಏನಾದ್ರು ಗೊತ್ತ?
ಇವರ ಮುಂದೆ ಹೋಗಿ ಹೇಳು ನೋಡುವ
#SaveShabarimala
#ReadyToWait
ಟಿವಿಯಲ್ಲಿ ಕುಳಿತು ಪೋಸ್ ಕೊಡುವ ಸೊ ಕಾಲ್ಡ್ ಗಂಜಿ ಗಿರಾಕಿ ಗುಲಾಮರೇ ನಿಮಗೆ ಗೊತ್ತ ಶಬರಿಮಲೆಯ ಆಚಾರ ವಿಚಾರ ಕಟ್ಟುಪಾಡು ರೀತಿ ನೀತಿ ರುಜುವಾತು.
ಬಂದು ಹೇಳಿ ನೋಡುವ ಈಗ ಇವರ ಮದ್ಯೆ.
ದೇವರ ನಾಡು ಎಂದು ಹೆಸರು ಇಟ್ಟಿದ್ದಕ್ಕೆ ಇವಾಗ ಒಂದು ಅರ್ಥ ಬಂತು ನೋಡಿ. ಶಬರಿ ಭಕ್ತರು ರಸ್ತೆಗಿಳಿದು ಆಗಿದೆ, ತಡೆಯುವ ಶಕ್ತಿ ಯಾರಿಗಾದ್ರು ಇದ್ರೆ ತಡೆಯಿರಿ ನೋಡುವ.
ನಿಮ್ಮ ಸೊ ಕಾಲ್ಡ್ ಅಥವಾ ನಮ್ಮ ಭಕ್ತಿಯ
#SaveShabarimala
#ReadyToWait
ದೇವರ ನಾಡಿನ ಜನತೆ ಶಬರಿ ಪರವಾಗಿ ಇದ್ದಾರೆ. ನಾವು ಅವರ ಜೊತೆ ಕೈ ಜೋಡಿಸೋಣ.
ಸುಪ್ರೀಂ ವಿರುದ್ದ ಆಂದೋಲನ ಮಾಡುವ.
ಬನ್ನಿ ಕೈ ಜೋಡಿಸಿ ಶಬರಿಮಲೆ ಹಿಂದಿನ ಪುರಾತನ ಸಂಸ್ಕೃತಿ ಹಾಗು ರೀತಿ ನೀತಿ ಉಳಿಸೋಣ. ನಮ್ಮ ಧರ್ಮಾಚರಣೆ ಉಳಿಸೋಣ.
#ಜನಾಲೊಂಧನ
#ಶಬರಿತೀರ್ಪು
#SaveShabarimala
#ReadyToWait
ಆ ಮಡಿವಂತಿಕೆಯ 48 ದಿನದ ವ್ರತದ ಬಗ್ಗೆ ನಿಮಗೇನಾದ್ರು ಗೊತ್ತಿದ್ಯ.
-ಗುರುಸ್ವಾಮಿಯಿಂದ ಮಾಲೆ ಧರಿಸಿ
-ಪ್ರತಿದಿನವೂ ತಣ್ಣೀರಿನ ಸ್ನಾನ
-ಪಾದರಕ್ಷೆಗಳು ಇಲ್ಲವೇ ಇಲ್ಲ
-ಪರಸ್ತ್ರೀಯನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ಹಾಗೆಯೆ ಇಲ್ಲ
-ಎಲ್ಲರನ್ನು ಗೌರವಯುತವಾಗಿ "ಸ್ವಾಮಿಯೆಂದು" ಕರೆಯಬೇಕು
#SaveShabarimala
#ReadytoWait
-ಸ್ವಾಮಿಗಳ ಮದ್ಯೆ ಮೇಲು ಕೀಳು ಎನ್ನುವ ಭಾವನೆ ಇಲ್ಲವೇ ಇಲ್ಲ
-ಸಾಬೂನು-ಟೂತ್ ಪೇಸ್ಟ್ ಬಳಕೆಯಿಲ್ಲ
-ಸೊಂಟಕೊಂಡು ಇಲ್ಲ ಹೆಗಲಿಗೊಂದು ಕಪ್ಪು ಬಣ್ಣದ ಟವೆಲ್
-ಪ್ರತಿದಿನವೂ ದೇವರ ಸ್ಮರಣೆ ಹಾಗು ಜಪ

#SaveShabarimala
#ReadyToWait
-ಅಯ್ಯಪ್ಪನನ್ನು ಕಾಣುವ ತವಕ
-ಮುಖಕ್ಕೆ ಮೇಕಪ್ ಇಲ್ಲವೇ ಇಲ್ಲ ಸ್ವಾಮಿ
ಇನ್ನು ಹತ್ತು ಹಲವು ಕಟ್ಟುಪಾಡು ಮುಗಿಸಿ
ಕಾಮ ಕ್ರೋದ ಮದ ಮತ್ಸರ ಗಳೆಲ್ಲವನ್ನು ದಾಟಿ ಸಾಗುವುದೇ ಶಬರಿಮಲೆ ಯಾತ್ರೆ ನೀವೇ ಊಹಿಸಿಕೊಳ್ಳಿ
#ಸ್ವಾಮಿಯೇಶರಣಂಅಯ್ಯಪ್ಪ
#SaveShabarimala
#ReadyToWait
ನಮ್ಮ ಧಾರ್ಮಿಕ ನಂಬಿಕೆಗಳನ್ನು ಬುಡಮೇಲು ಮಾಡಲು ಹೊರಟವರಿಗೆ ಕೇರಳದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತರು ವಿಶಿಷ್ಟ ರೀತಿಯ ಪ್ರತಿಭಟನೆ ಕೈಗೊಳ್ಳುವ ಮೂಲಕ ಅಲ್ಲಿಯ ಸರ್ಕಾರಕ್ಕೆ ಚಾಟಿ ಬಿಸಿದ್ದಾರೆ
#SaveShabarimala
#ReadyToWait
ಅಯ್ಯಪ್ಪ ಸ್ವಾಮಿಯ ಭಕ್ತರಿಂದಕೇರಳದಲ್ಲಿ ವಿಶಿಷ್ಟ ಪ್ರತಿಭಟನೆ.
ಕೇರಳ ಮುಜರಾಯಿ ಇಲಾಖೆ ನಿಯಂತ್ರಿಸಲ್ಪಡುತ್ತಿರುವ ದೇವಸ್ಥಾನದ ಹುಂಡಿಗೆ ಹಣ ಹಾಕದೇ ಇರಲು ನಿರ್ಧರಿಸಿದ್ದಾರೆ.
ಹಣಕ್ಕೇ ಬದಲಾಗಿ ಅಲ್ಲಿಯ ಜನತೆ "ಸ್ವಾಮಿಯೇ ಶರಣಂ ಅಯ್ಯಪ್ಪ" ಎಂದು ಸಣ್ಣ ಚೀಟಿಯಲ್ಲಿ ಬರೆದು ಹುಂಡಿಗೆ ಹಾಕುತ್ತಿದ್ದಾರೆ.
#SaveShabarimala
#ReadyToWait
ಶಬರಿಮಲೆ ಪ್ರತಿಭಟನೆಯ ನೇತೃತ್ವ ವಹಿಸಿದ ಗೋಮಾತೆ.
#ಶಬರಿತೀರ್ಪು
#SaveGooMatha
#SaveShabarimala
#ReadyToWait
ಶಬರಿಮಲೆ ಪ್ರವೇಶಿಶ ಹೊರಟ ಬುದ್ದಿಜೀವಿಗಳಿಗೆ ಈ ಶಬರಿಗಿರಿಯ ಬುಡಕಟ್ಟು ಜನಾಂಗ ಹಾಗು ಮಹಿಳಾ ಭಕ್ತರ ಪಡೆಯ ಸಿಂಹಿಣಿಯರನ್ನು ದಾಟಿ ಹೋಗುವ ತಾಕತ್ ಇದ್ಯ.
ನಿಮಗೆ ಕಾನೂನು ಕಟ್ಟಲೆಗಳು ಮುಖ್ಯ ನಮಗೆ ನಮ್ಮ ಪುರಾತನ ಆಚರಣೆಗಳು ಮುಖ್ಯ.
#ಸಿಂಹಿಣಿಯರು
#SaveShabarimala
#ReadyToWait
CC:@shakkuiyer @mvmeet @purviraju1
ದೇವರನಾಡಿನ ರಕ್ಕಸ ರಾಜ, ಕಾನೂನಿನ ಹೆಸರಿನಲ್ಲಿ ಹಿಂದೂಗಳ ಹತ್ಯೆಗೆ ಸಜ್ಜಾಗಿದ್ದಾನೆ ಎನ್ನುವ ಸಣ್ಣ ಇರಾದೆ ನನ್ನದು. ಹಿಂದೂ ಆಚರಣೆಯ ಸದಾ ವಿರೋಧಿ ಈ ಪಿಣರಾಯಿ ಕಾನೂನಿನ ಹೆಸರಿನಲ್ಲಿ ಏನೋ ಮಸಲತ್ತು ನೆಡೆಸುತ್ತಿರುವುದು ಸುಳಲ್ಲ.
#ಹಿಂದೂವಿರೋದಿ
#SaveShabarimala
#ReadyToWait
#ಶಬರಿತೀರ್ಪು
ನ್ಯಾಯಲಯ ಹೇಳಿದ್ದೆ ವೇದ ವಾಕ್ಯ, ನ್ಯಾಯಲಯ ಹಾಕಿದ್ದೆ ಲಕ್ಷ್ಮಣ ರೇಖೆ ಅನ್ನುವ ಮನಸ್ಥಿಯಿಂದ ಭಾರತೀಯ ಹಿಂದೂ ಸಮಾಜ ಹೊರಗೆ ಬರುತ್ತಿರುವುದು ಸ್ವಾಗತಾರ್ಹ. ಅದೂ ನಮ್ಮ ಸನಾತನ ಸಂಸ್ಕ್ರತಿಯ ಧಾರ್ಮಿಕ ಆಚರಣೆಗಳು,ಧಾರ್ಮಿಕ ನಂಬಿಕಗಳನ್ನು ಘಾಸಿಗೊಳಿಸಿವ ತೀರ್ಪುಗಳು ಹೊರಬಿದ್ದಾಗ?
#SaveShabarimala
#ReadyToWait

Via:@ajithherenje
ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಶಭರಿಮಲೆ ದೇವಸ್ಥಾನಕ್ಕೆ ಯಾವ ಮಹಿಳೆಯರ ಪ್ರವೇಶದ ನಿರ್ಬಂಧವನ್ನು ರದ್ದುಗೊಳಿಸಿ ಯಾವ ಲಿಂಗ ಸಮಾನತೆಯ ಪಾಠ ಮಾಡಿತ್ತೋ.. ಅದೇ ಹೆಂಗಸರು ಕೋರ್ಟ್ ಆದೇಶವನ್ನು ಒಪ್ಪದೆ ದೇವಾಲಯದ ಎದಿರು ನಿಂತು ದೇವಾಲಯದ ಒಳಕ್ಕೆ ಮಹಿಳೆಯರು ಬರಬಾರದು ಎಂದು ತಡೆದು ನಿಲ್ಲಿಸುತ್ತಿದ್ದಾರೆ.
#ಸಿಂಹಿಣಿಯರು
#SaveShabarimala
ಶಬರಿಮಲೆ ಯಾತ್ರೆಗೆ ಹೊರಟ ಪ್ರಗತಿಪರ ಮಹಿಳೆಯರಲ್ಲಿ ಎಷ್ಟು ಜನ ಅನ್ಯ ಧರ್ಮದ ಮಹಿಳೆಯರಿದ್ದಾರೋ ಯಾರಿಗೆ ಗೊತ್ತು?

ನನಗನಿಸಿದ ಹಾಗೆ ಹಿಂದೂ ಧರ್ಮ ತುಳಿಯ ಹೊರಟ, ಹಿಂದುಯೇತರ ಮಹಿಳೆಯರೇ ಹೆಚ್ಚು ಇದ್ದಾರೆ ಎನಿಸುತ್ತಿದೆ.

#ಕ್ರಿಶ್ಚಿಯನ್_ಮಿಷಿನರಿಗಳ ಕೈವಾಡ
#ಮತಾಂದತೆಯಪರಮಾವದಿ
#ಮತಾಂತರದಮೂಲ
ಹೌದು ಮಿಷಿನರಿಗಳ ಕೈವಾಡ ಅಯ್ಯಪ್ಪನ ಮೇಲೆ ಬಿದ್ದಿದೆ ಎಂದರೆ ತಪ್ಪಾಗಲಾರದು.

#ಕ್ರಿಶ್ಚಿಯನ್_ಮಿಷಿನರಿಗಳ ಕೈವಾಡ
#ಮತಾಂದತೆಯಪರಮಾವದಿ
#ಮತಾಂತರದಮೂಲ
"ಸ್ವಾಮಿ ಶರಣಂ ಅಂದದ್ದೇ ತಪ್ಪೇ?"

ಅಯ್ಯಪ್ಪ ಜಪ ಪಠಿಸಿದ ಈ 90 ವರ್ಷದ ವಯೋವೃದ್ದೆಯನ್ನೂ ಬಿಡದ ಕಮ್ಯೂನಿಸ್ಟ್ ರಾಜ್ಯ!

#SaveShabarimala
ಪೈಡ್ ಮೀಡಿಯಾ ಗಳು ತಮ್ಮ ಟಿ.ಆರ್.ಪಿ ತೆವಲಿಗೆ ನೋಡಿ ಇಲ್ಲಿ ಹದಿನೆಂಟು ಮೆಟ್ಟಿಲವರೆಗೂ ಚಪ್ಪಲಿ ಹೋಗಿದೆಯೆಂದರೆ ಇನ್ನೂ ಸುಮ್ಮನಿರಬೇಕಾ? ಹಿಂದೂಗಳೇ ನಮಗಿದೋ ಎಚ್ಚರಿಕೆಯ ಘಂಟೆಯಿದು.
#ಇನ್ನಾದರೂಎಚ್ಛೇತುಕೋಹಿಂದೂ
#ಶಬರಿತೀರ್ಪು
#SaveShabarimala
#ಅಯ್ಯಪ್ಪನೀನೆನೋಡ್ಕೊಳಪ್ಪ
ದೇವರ ನಾಡಿನ ಪೊಲೀಸರು ಸಹ ಮೃಗಗಳೇ ಅನ್ನುವುದಕ್ಕೆ ಮತ್ತೊಂದು ಉದಾಹರಣೆ ಇದು.
ದೇವರ ಮೇಲಿನ ಅಪಾರ ಭಕ್ತಿ ಇಂತಹ ಎಷ್ಟೋ ಹೊಡೆತಗಳನ್ನ ತಿನ್ನುತ್ತಿದೆ ಎಂದರೆ ಅಕ್ಷರಸಹ ಅದು ಅಯ್ಯಪ್ಪನ ಮೇಲಿನ ಭಕ್ತಿ ಇಂದ.
ಕೇರಳ ಮುಖ್ಯಮಂತ್ರಿ ಆರೋಗ್ಯದ ನೆಪಒಡ್ಡಿ ವಿದೇಶದಲ್ಲಿ ಕುಳಿತು ಇದೆಲ್ಲ ನೋಡುತಿದ್ದಾನೆ.
#SaveShabarimala
#ಸ್ವಾಮಿಯೇಶರಣಂಅಯ್ಯಪ್ಪ
ದೇವರ ನಾಡಿನ ,ಫೈಡ್ ಪೊಲೀಸ್ ಮೃಗಗಳು.ಇವರು ಪೊಲೀಸರೇ ಅಲ್ಲ ಅನ್ನುವ ಒಂದು ಸಣ್ಣ ಅನುಮಾನ ಕಾಡುತ್ತಿದೆ,ಏಕೆಂದರೆ ನಾವು ಶಬರಿಮಲೆಗೆ ಹೋದಾಗ ಅಷ್ಟು ನಯವಿನಯದಿಂದ ಮಾತನಾಡಿಸುವ ಪೊಲೀಸರು ಇವರೇನ ಅನ್ನುವ ಒಂದು ಅನುಮಾನ.ಈ ರೀತಿ ಕಲ್ಲು ಬೀಸುತ್ತಿರುವ ಪೊಲೀಸರಲ್ಲಿ ಎಷ್ಟು ಜನ ಮಿಷಿನರಿಗಳ ಮತಾಂಧತೆಗೆ ಬಲಿಯಾಗಿದ್ದರೋ ಯಾರಿಗೆ ಗೊತ್ತು
#Shabarimala
ಅಯ್ಯಪ್ಪ ಭಕ್ತರ ಮೇಲೆ ಪಿಣರಾಯಿ ರಕ್ಕಸ ಪೊಲೀಸರ ಅಟ್ಟಹಾಸ.
ಅಯ್ಯಪ್ಪ ಭಕ್ತರ ಕತ್ತಿನ ಪಟ್ಟಿಗೆ ಕೈ ಹಾಕಿ ಎಳೆದಾಡುತ್ತಿದರೆ ಎಂದರೆ ನೀವೇ ಊಹಿಸಿ ಎಷ್ಟರ ಮಟ್ಟಿಗೆ ಇವರು ಮಿಷಿನರಿಗಳ ಹಣದಾಸೆಗೆ ಕೈ ಗೊಂಬೆಯಾಗಿದ್ದರೆ ಎಂದು.
ಇನ್ನು ಹಿಂದೂ ನೀ ಮಲಗಿದ್ದರೆ, ಮಲಗಿದ್ದಲಿಗೆ ಸಮಾಧಿ ಮಾಡುವರು ನಿನ್ನ, ಎದ್ದೇಳು ಹಿಂದೂ.
#SaveShabarimala
ರೆಹನಾ ಫಾತಿಮಾ ಮತ್ತು ಜರ್ನಲಿಸ್ಟ್ ಕವಿತಾ ಹೈದರಾಬಾದ್ ನಿಂದ ಶಬರಿಮಲೆಗೆ ತೆರಳಲು ತಮ್ಮ ಮುಂದಳತ್ವ ವಹಿಸಿದ್ದಾರೆ.

ಇವರನ್ನು ತಡೆಯಲ್ಲೂ ತಂಡೋಪ ತಂಡ ಭಕ್ತ ಗಣ ಕಾಯುತ್ತಿದೆ

ಇಲ್ಲಿ ನನ್ನ ಪ್ರಶ್ನೆ ರೆಹನಾ ಫಾತಿಮಾ ಒಬ್ಬ ಹಿಂದುವೇ? ಹಿಂದೂಗಳ ಭಾವನೆಗೆ ದಕ್ಕೆ ತರಲು ಹೊರಟವರು ಮುಸ್ಲಿಮರು ಹಾಗು ಕ್ರಿಶ್ಚಿಯನ್ನರು ನೆನಪಿರಲಿ

#SaveShabarimala
ದೇವರನಾಡಿನಲ್ಲಿ Kiss Of Love ಎನ್ನುವ ಆಚರಣೆ ಪರ ನಿಂತ ಕೆಲವೊಂದು ದೇಶವಿರೋಧಿ ಸಂಘಟನೆ ಜೊತೆ ನಂಟಿರುವ ಈಕೆಯೇ ನಾನು ಅಯ್ಯಪ್ಪನ ಭಕ್ತೆ ಎಂದು, ಕೇರಳ ಕಮ್ಯುನಿಸ್ಟ್ ಪೋಲೀಸರ ಸಮ್ಮುಖದಲ್ಲಿ ಶಬರಿಗಿರಿಯನ್ನು ಏರಲು ಹೊರಟಿದ್ದಾಳೆ.

ಹಿಂದೂಗಳ ಭಾವನೆಗೆ ದಕ್ಕೆ ತರಲು ಸದಾ ಮುಂಚುಣಿಯಲ್ಲಿದೆ ಮಿಶಿನರಿ ಹಾಗು ಮುಸ್ಲಿಂ ಸಮುದಾಯ
#SaveShabarimala
Missing some Tweet in this thread?
You can try to force a refresh.

Like this thread? Get email updates or save it to PDF!

Subscribe to ನಮೋ ಹಿಂದುಸ್ಥಾನಿ (Bad Hindu)
Profile picture

Get real-time email alerts when new unrolls are available from this author!

This content may be removed anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Did Thread Reader help you today?

Support us! We are indie developers!


This site is made by just three indie developers on a laptop doing marketing, support and development! Read more about the story.

Become a Premium Member and get exclusive features!

Premium member ($30.00/year)

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!