My Authors
Read all threads
@acharya2 @bharathceegee @supersharma kosha,krosha, yOjana modalAduvu kannaDadallU baLake Agive.
@acharya2 @bharathceegee @supersharma ಕಾಲಿಲ್ಲದೆ ನೂರಾವಂದು #ಯೋಜನ ನಡೆದು,
ಕಣ್ಣಿಲ್ಲದೆ ಸಾವಿರದೈವತ್ತೆರಡು ಕೋಶವ ನೋಡಿ,
ಕೈಯಿಲ್ಲದೆ ಇರುಳು ಬಿಟ್ಟು ಹಗಲು ಹಿಡಿದು,
ನೀರುಸುಟ್ಟು ಬೂದಿಯ ಧರಿಸಬಲ್ಲಾತನೇ ಐಕ್ಯ.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.

#vachana , from Vachanasanchaya
@acharya2 @bharathceegee @supersharma Here is a #Vachana of #Channabasavanna, nephew of #Basavanna

(1/n)

ಧರೆಗೆ ತೊಂಬತ್ತೆಂಟುಸಾವಿರ ಯೋಜನದುದ್ದದಲು
ಸಿಡಿಲು ಮಿಂಚು ಮುಗಿಲುಗಳಿಹವು.
ಅದರಿಂದ ಮೇಲೆ ಒಂದುಲಕ್ಷ ಯೋಜನದುದ್ದದಲು ಬೃಹಸ್ಪತಿ ಇಹನು.
ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನದುದ್ದದಲು
ಶುಕ್ರನಿಹನು.
@acharya2 @bharathceegee @supersharma ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು (ಸಾವಿರರಿ) ಯೋಜನದುದ್ದದಲು
ಶನಿಯಿಹನು.
ಆ ಶನಿಯಿಂದ ಮೇಲೆ ಒಂದಕೋಟಿ ಇಪ್ಪತ್ತೆಂಟುಲಕ್ಷ ಯೋಜನದುದ್ದಲು
ಆದಿತ್ಯನಿಹನು.
ಆ ಆದಿತ್ಯನಿಂದ ಮೇಲೆ ಎರಡುಕೋಟಿಯುಂ ಐವತ್ತುಸಾವಿರ (ಐವತ್ತಾರುರಿ)ಲಕ್ಷ
ಯೋಜನದುದ್ದದಲು ರಾಹುಕೇತುಗಳು ಪ್ರವರ್ತಿಸಿಕೊಂಡಿಹವು.

2/n
@acharya2 @bharathceegee @supersharma ಅಲ್ಲಿಂದ ಮೇಲೆ ಐದುಕೋಟಿಯುಂ ಹನ್ನೆರಡುಲಕ್ಷ ಯೋಜನದುದ್ದದಲು
ನಕ್ಷತ್ರವಿಹವು.
ಆ ನಕ್ಷತ್ರಂಗಳಿಂದ ಮೇಲೆ ಹತ್ತುಕೋಟಿಯುಂ ಇಪ್ಪತ್ತುನಾಲ್ಕು (ಲಕ್ಷ)
ಯೋಜನದುದ್ದದಲು ಸಕಲ ಮಹಾಋಷಿಗಳಿಹರು.
ಆ ಋಷಿಗಳಿಂದ ಮೇಲೆ ಇಪ್ಪತ್ತುಕೋಟಿಯುಂ ನಾಲ್ವತ್ತೆಂಟುಲಕ್ಷ
ಯೋಜನದುದ್ದದಲು ತ್ರಿವಿಧ ದೇವತೆಗಳಿಹರು.

3/n
@acharya2 @bharathceegee @supersharma ಆ ತ್ರಿವಿಧ ದೇವತೆಗಳಿಂದಂ ಮೇಲೆ ನಾಲ್ವತ್ತುಕೋಟಿಯುಂ ತೊಂಬತ್ತಾರುಲಕ್ಷ
ಯೋಜನದುದ್ದದಲು ದೇವರ್ಕಳಿಹರು.
ಆ ದೇವರ್ಕಳಿಂದಂ ಮೇಲೆ ಎಂಬತ್ತೊಂದುಕೋಟಿಯುಂ ತೊಂಬತ್ತೆರಡುಲಕ್ಷ
ಯೋಜನದುದ್ದದಲು ದ್ವಾದಶಾದಿತ್ಯರಿಹರು.
ಆ ದ್ವಾದಶಾದಿತ್ಯರಿಂದಂ ಮೇಲೆ ನೂರರುವತ್ತುಮೂರುಕೋಟಿಯುಂ
ಎಂಬತ್ತುನಾಲ್ಕುಲಕ್ಷ ಯೋಜನದುದ್ದದಲು ಮಹಾಸೇನರಿಹರು.

4/n
@acharya2 @bharathceegee @supersharma ಆ ಮಹಾಸೇನರಿಂದಂ ಮೇಲೆ ಮುನ್ನೂರಿಪ್ಪತ್ತೇಳುಕೋಟಿಯುಂ
ಅರವತ್ತೆಂಟುಲಕ್ಷ ಯೋಜನದುದ್ದದಲು ಕೃತರೆಂಬ ಮಹಾಮುನಿಗಳಿಹರು.
ಇಂತು_ಧರೆಯಿಂದಂ ಆಕಾಶ ಉಭಯಂ ಕೂಡಲು
ಆರುನೂರೈವತ್ತೈದು ಕೋಟಿ ಐದು ಲಕ್ಷ ತೊಂಬತ್ತೆಂಟು ಸಾವಿರ
ಯೋಜನದುದ್ದದಲು ಒಂದು ಮಹಾಲೋಕವಿಹುದು
ಆ ಲೋಕದಿಂದ ಹದಿನಾಲ್ಕು ಲೋಕವುಂಟು. ಅವು ಎಲ್ಲಿಹವೆಂದಡೆ
ಪಾತಾಳಲೋಕ ದೇವರ ಕಟಿಯಲ್ಲಿಹುದು 5/n
@acharya2 @bharathceegee @supersharma ರಸಾತಳಲೋಕ ದೇವರ ಗುಹ್ಯದಲ್ಲಿಹುದು,
ತಳಾತಳಲೋಕ ಊರುವಿನಲ್ಲಿಹುದು,
ಸುತಳಲೋಕ ಜಾನುವಿನಲ್ಲಿಹುದು, ನಿತಳಲೋಕ ಜಂಘೆಯಲ್ಲಿಹುದು,
ವಿತಳಲೋಕ ಪಾದೋಧ್ರ್ವದಲ್ಲಿಹುದು, ಅತಳಲೋಕ ಪಾದತಳದಲ್ಲಿಹುದು.
ಅಲ್ಲಿಂದತ್ತ ಕೆಳಗುಳ್ಳ ಲೋಕವನಾತನೆ ಬಲ್ಲ.
ಭೂಲೋಕ ನಾಭಿಯಲ್ಲಿಹುದು, ಭುವರ್ಲೋಕ ಹೃದಯದಲ್ಲಿಹುದು,
6/n
@acharya2 @bharathceegee @supersharma ಸ್ವರ್ಲೋಕ ಉರೋಮಧ್ಯದಲ್ಲಿಹುದು, ಮಹರ್ಲೋಕ ಕಂಠದಲ್ಲಿಹುದು,
ಜನರ್ಲೋಕ ತಾಲವ್ಯದಲ್ಲಿಹುದು,ತಪರ್ಲೋಕ ಲಲಾಟದಲ್ಲಿಹುದು
ಸತ್ಯಲೋಕ ಬ್ರಹ್ಮರಂಧ್ರದಲ್ಲಿಹುದು
ಅಲ್ಲಿಂದತ್ತ ಮೇಲುಳ್ಳ ಲೋಕವನಾತನೆ ಬಲ್ಲ.
ಇಂತೀ ಈರೇಳು ಲೋಕವು ತಾನೆಯಾಗಿಪ್ಪ ಮಹಾಲಿಂಗವನ್ನು
ಅಡಗಿಸಿಹೆನೆಂಬ ಅತುಳಬಲ್ಲಿದರು ಕೆಲಬರುಂಟೆ
ಅಡಗುವನು ಮತ್ತೊಂದು ಪರಿಯಲ್ಲಿ, ಅದು ಹೇಂಗೆ 7/n
@acharya2 @bharathceegee @supersharma ಅಡರಿಹಿಡಿಯಲುಬಹುದು ಭಕ್ತಿಯೆಂಬ ಭಾವದಲ್ಲಿ
ಸತ್ಯಸದಾಚಾರವನರಿದು ಪಾಪಕ್ಕೆ ನಿಲ್ಲದೆ ಕೋಪಕ್ಕೆ ಸಲ್ಲದೆ
ಮಾಯವನುಣ್ಣದೆ ಮನದಲ್ಲಿ ಅಜ್ಞಾನವಬೆರಸದೆ
ಅಲ್ಲದುದನೆ ಬಿಟ್ಟು ಬಲ್ಲುದನೆ ಲಿಂಗಾರ್ಚನೆಯೆಂದು
ಓಂ ಎಂಬಅಕ್ಷರವನೋದಿ ಅರಿತ ಬಳಿಕ
ಬಸುರಲ್ಲಿ ಬಂದಿಪ್ಪ ಶಿರದಲ್ಲಿ ನಿಂದಿಪ್ಪ
ಅಂಗೈಯೊಳಗೆ ಅಪ್ರತಿಮನಾಗಿ(ಸಿಲ್ಕಿಪ್ಪ)ಕಾಣಾ
ಕೂಡಲಚೆನ್ನಸಂಗಮದೇವ. 8/n
@acharya2 @bharathceegee @supersharma The reason I posted the entire vachana is this. There is a narrative that is being sold on the Internet, Twitter in particular that the Shiva Sharanas did not have anything to do with Sanatana Dharma/Hinduism (whatever you want to call it).

9/n
@acharya2 @bharathceegee @supersharma But where did Channabasavanna get this whole concept of distances between various spheres in which the planets like Jupiter and Saturn are revolving? I bet this is from some #Purana - Almost all Puranas have chapters on the organization of the universe. Thes are also found 10/n
@acharya2 @bharathceegee @supersharma (cont.d) in texts of Jyotisha. Forget about the accuracy of the numbers - but concentrate on the terminology and concepts that #Channabasavanna uses. Be assured that they were ingrained with what was part of India/Hinduism/Bharata and what not. They did not live in a 11/n
@acharya2 @bharathceegee @supersharma "Kannada only" space that was very different from the rest, a "universe" of their own ;-) .
When I get time I'll post parts of Puranas to indicate where Channabasavanna may be taking the numbers from.
#Vachana #Shivasharana #Purana #ಶಿವಶರಣ #ವಚನ #ವೀರಶೈವ #History
12/12 #End RTpls
Missing some Tweet in this thread? You can try to force a refresh.

Enjoying this thread?

Keep Current with hamsanandi

Profile picture

Stay in touch and get notified when new unrolls are available from this author!

Read all threads

This Thread may be Removed Anytime!

Twitter may remove this content at anytime, convert it as a PDF, save and print for later use!

Try unrolling a thread yourself!

how to unroll video

1) Follow Thread Reader App on Twitter so you can easily mention us!

2) Go to a Twitter thread (series of Tweets by the same owner) and mention us with a keyword "unroll" @threadreaderapp unroll

You can practice here first or read more on our help page!

Follow Us on Twitter!

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!