Discover and read the best of Twitter Threads about #ಕನ್ನಡ

Most recents (20)

#ಭಾಷೆ , #ಲಿಪಿ ಇತ್ಯಾದಿ ಗಳಬಗ್ಗೆ ಒಂದು ಸರಳಿಃ🧵
#ಸಂಸ್ಕೃತ ವೊಂದೇ ಏಕೆ, ಯಾವ ಭಾಷೆಗೂ ಮೊದಲು ಲಿಪಿಯಿರಲಿಲ್ಲ(ಇರುವುದಿಲ್ಲ)-ಏಕೆಂದರೆ ಮಾತು ಮೊದಲು ಬರೆಹ ನಂತರ. #ಕನ್ನಡ ದ ಮೊದಲ ದಾಖಲೆ ಸಿಕ್ಕಿರುವುದು ಸಾಮಾನ್ಯಶಕ 2-3 ನೇ ಶತಮಾನದಲ್ಲಿ. ಅದಕ್ಕೆ ಮೊದಲು ಕನ್ನಡ ಇರಲೇ ಇಲ್ಲವೆಂದು ತಿಳಿಯೋಣವೇ? ಹಾಗೆ ನಿರ್ಧರಿಸುವುದು ತಪ್ಪಾಗುತ್ತದೆ. 1/n
3 ನೇ ಶತಮಾನದಲ್ಲಿ ಬರವಣಿಗೆಗೆ ಕನ್ನಡವನ್ನು ಒಳಪಡಿಸಿದರು ಎನ್ನುವುದು ಹೆಚ್ಚು ಸರಿಯಾಗಬಹುದಾದ ಊಹೆ.
ಸಂಸ್ಕೃತಕ್ಕೂ ಹಾಗೇ. ಲಿಪಿಯಿಲ್ಲದ ಕಾಲ ಒಂದಿತ್ತು. ಒಂದು ಕಾಲದಲ್ಲಿ ಬರೆಹದ ಶಕ್ತಿಯನ್ನರಿತ ಮೇಲೆ ಬರೆವಣಿಗೆ ಬಂದಿತು. ಅದರ ನಂತರವೂ ಮೌಖಿಕ ಪರಂಪರೆಯೂ ಜೊತೆಗೇ ಮುಂದುವರೆಯಿತು. ಮುದ್ರಣ ಬರುವವರೆಗೆ ಇದಕ್ಕಿದ್ದ ಹೆಚ್ಚಾಯ ಅರಿತಿದ್ದೇವೆ. 2/n
ಪಾಣಿನಿಯ ಕಾಲಕ್ಕಾಗಲೆ ಲಿಪಿ ಇತ್ತು ಎಂಬುದು ನಿರ್ವಿವಾದ. ಆಸಕ್ತರು ವಾಸುದೇವ ಶರಣ ಅಗ್ರವಾಲ ಅವರ India as known to #Panini ಪುಸ್ತಕವನ್ನು ಓದಬಹುದು. ವ್ಯಾಸ ವಾಲ್ಮೀಕಿಯರು ಬರಹವನ್ನು ಪ್ರಸ್ತಾಪ ಮಾಡಿಲ್ಲ -ಅವರು ಪಾಣಿನಿಗೂ ಹಿಂದಿನವರಾದ್ದರಿಂದ ಅವರ ಕಾಲದಲ್ಲಿ ಬರವಣಿಗೆ ರೂಢಿಗೆ ಬಂದಿಲ್ಲದಿದ್ದಿರಬಹುದೆಂಬ ಊಹೆಯನ್ನು ನಾವು ಮಾಡಬಹುದು. 3/n
Read 12 tweets
ಚಿತ್ರ: ಬಂಗಾರದ ಮನುಷ್ಯ
ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ
ಸಂಗೀತ : ಜಿ.ಕೆ.ವಂಕಟೇಶ್
ಗಾಯನ : ಪಿ.ಬಿ.ಶ್ರೀನಿವಾಸ್

ನಗು ನಗುತಾ ನಲಿ ನಲಿ
ಎಲ್ಲಾ ದೇವನ ಕಲೆ ಎ೦ದೇ ನೀ ತಿಳಿ, ಅದರಿ೦ದಾ ನೀ ಕಲಿ
ನಗು ನಗುತಾ ನಲಿ ನಲಿ ಏನೇ ಆಗಲಿ

ಜಗವಿದು ಜಾಣ ಚೆಲುವಿನ ತಾಣ ಎಲ್ಲೆಲ್ಲು ರಸದೌತಣ, ನಿನಗೆಲ್ಲೆಲ್ಲೂ ರಸದೌತಣ
ಲತೆಗಳು ಕುಣಿದಾಗ ಹೂಗಳು ಬಿರಿದಾಗ
ನಗು ನಗುತಾ ನಲಿ ನಲಿ ಏನೇ ಆಗಲಿ

ತಾಯಿ ಒಡಲಿನ ಕುಡಿಯಾಗಿ ಜೀವನ
ತಾಯಿ ಒಡಲಿನ ಕುಡಿಯಾಗಿ ಜೀವನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಮೂಡಿ ಬ೦ದು ಚೇತನ ತಾಳಲೆ೦ದು ಅನುದಿನ
ಅವಳೆದೆ ಅನುರಾಗ ಕುಡಿಯುತ ಬೆಳೆದಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಗೆಳೆಯರ ಜೊತೆಯಲಿ ಕುಣಿಕುಣಿದು
ಬೆಳೆಯುವ ಸೊಗಸಿನ ಕಾಲವಿದು
ಮು೦ದೆ ಯೌವ್ವನ ಮದುವೆ ಬ೦ಧನ
ಎಲ್ಲೆಲ್ಲೂ ಹೊಸ ಜೀವನ ಅಹ ಎಲ್ಲೆಲ್ಲೂ ಹೊಸ ಜೀವನ
ಜೊತೆಯದು ದೊರೆತಾಗ ಜೊತೆಯದು ದೊರೆತಾಗ ಮೈಮನ ಮರೆತಾಗ

ನಗು ನಗುತಾ ನಲಿ ನಲಿ ಏನೇ ಆಗಲಿ

ಏರುಪೇರಿನ ಗತಿಯಲ್ಲಿ ಜೀವನ
ಏರುಪೇರಿನ ಗತಿಯಲ್ಲಿ ಜೀವನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
ಸಾಗಿ ಮಾಗಿ ಹಿರಿತನ ತಂದಿತಯ್ಯ ಮುದಿತನ
Read 4 tweets
ಸದ್ಯದ ಓದು

ಸಮಗ್ರ ಆಧುನಿಕ ಮೈಸೂರು ಚರಿತ್ರೆ 📖

( ಕ್ರಿ. ಶ. ೧೭೯೯ ರಿಂದ ೧೯೫೬ ರವರೆಗೆ )

✍️ ಎಂ. ಕೃಷ್ಣಯ್ಯ ಅವ್ರು 🙏

#ಕನ್ನಡ 💛❤️ #ಕರುನಾಡು #ಮೈಸೂರು
ಮೈಸೂರಿನ ಪ್ರಾಚೀನತೆ ಮತ್ತು ಯದುವಂಶದ ಸ್ಥಾಪನೆ :

ಅನಾದಿ ಕಾಲದಿಂದಲೂ ಮೈಸೂರು ಎಂಬ ಹೆಸರು ರೂಢಿಯಲ್ಲಿದ್ದಂತೆ ಕಾಣಿಸುತ್ತದೆ. ಆದರೆ ಯಾವಾಗ ಈ ಹೆಸರು ಈ ಸೀಮೆಗೆ ಪ್ರಾಪ್ತವಾಯಿತೆಂದು ಹೇಳಲು ಸಾಧ್ಯವಾಗುತ್ತಿಲ್ಲ.
ಪಾಂಡವರ ಯುಗದಲ್ಲಿ ಈ ಪ್ರಾಂತವನ್ನು ಮಾಹಿಷ್ಮತಿ ಎಂದು ಕರೆಯಲಾಗುತ್ತಿತ್ತೆಂದು ಶಾಸನ ತಜ್ಞ ಬಿ.ಎಲ್. ರೈಸ್‌ರವರು ಹೇಳುತ್ತಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಈ ಸೀಮೆಗೆ ಮಹಿಷ ಮಂಡಲವೆಂದು ಕರೆಯಲಾಗುತ್ತಿತ್ತೆಂದು ಹೇಳಲಾಗಿದೆ. ಅಶೋಕ ಚಕ್ರವರ್ತಿ ಬೌದ್ಧಧರ್ಮ ಪ್ರಚಾರಕ್ಕೆ ಮಹಾದೇವ ಎಂಬುವನನ್ನು ಮಹಿಷ ಮಂಡಲಕ್ಕೆ ಕಳುಹಿಸುತ್ತಾನೆ.
Read 195 tweets
ಒಂದು ಭಾಷೆಯಲ್ಲಿ ಎಂತೆಂಥ ಮೇಧಾವಿಗಳಿದ್ದರು, ಎಷ್ಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದವು, ಎಷ್ಟು ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನಗಳು ನಡೆದುವು ಇತ್ಯಾದಿಗಳೆಲ್ಲಾ ಒಂದು ಭಾಷೆಯ ಅಭಿವೃದ್ಧಿಗೆ ಪರೋಕ್ಷವಾಗಿ ಸಹಾಯ ಮಾಡುತ್ತವಾದರೂ ಇವುಗಳಿಗಿಂತ ಅತ್ಯಂತ ಮುಖ್ಯವಾದುದು ಮತ್ತು ಒಂದು ಭಾಷೆಯ ಅಳಿವು ಉಳಿವನ್ನು ನೇರವಾಗಿ ನಿರ್ಧರಿಸುವುದು ಅದರ
ಜನಬಳಕೆ. ಜನ ಬಳಸುವುದು ಕಡಿಮೆಯಾಗುತ್ತಾ ಬಂದಂತೆ ಆ ಭಾಷೆ ಅವಸಾನಕ್ಕೆ ಹತ್ತಿರವಾಗುತ್ತದೆ. ಯಾವ ಪ್ರಶಸ್ತಿ, ಸರ್ಕಾರದ ಅನುದಾನಗಳು, ಆ ಭಾಷೆಯ ಸಾಹಿತ್ಯ ಸಮ್ಮೇಳನಗಳು, ಭಾವನಾತ್ಮಕ ಭಾಷಾಭಿಮಾನ ಚಳುವಳಿ ಇತ್ಯಾದಿಗಳು ಯಾವುವೂ ಆ ಭಾಷೆಯನ್ನು ಉಳಿಸಲಾರವು.
– ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ತೇಜಸ್ವಿಯನ್ನು ಹುಡುಕುತ್ತಾ, ಪುಟ ೧೦೯
Read 5 tweets
ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತು ನಮೋಸ್ತುತೆ” ಎಂಬುದು ಶಾಲೆಯಿಂದ ಮೊದಲ್ಗೊಂಡು ಪ್ರಸಿದ್ಧ ಚಲನಚಿತ್ರಗಳವರೆಗೆ ಕನ್ನಡ ನಾಡಿನಲ್ಲಿ ವ್ಯಾಪಿಸಿರುವ ಪ್ರಸಿದ್ಧ ಹಾಡು. ಈ ಗೀತೆಯ ರಚನೆಕಾರರು ಸೋಸಲೆ ಅಯ್ಯಾ ಶಾಸ್ತ್ರಿಗಳು....😊🙏
#ಕರ್ನಾಟಕ #ಕನ್ನಡ
Thread...
ಅಯ್ಯಾ ಶಾಸ್ತ್ರಿಗಳು ಸುಸಂಸ್ಕೃತ ಮನೆತನದ ತಿರುಮಕೂಡಲು ನರಸೀಪುರದ ಸೋಸಲೆ ಎಂಬ ಹಳ್ಳಿಯಲ್ಲಿ 1854ರ ಮಾರ್ಚ್ 20ರಂದು ಜನಿಸಿದರು. ಇವರ ಮೊದಲಿನ ಹೆಸರು ವೆಂಕಟಸುಬ್ಬುಶರ್ಮ. ತಂದೆ ಸೋಸಲೆ ಗರಳಪುರಿ ಶಾಸ್ತ್ರಿಗಳು ಮತ್ತು ತಾಯಿ ಸುಬ್ಬಮ್ಮನವರು.
ಮೈಸೂರಿನಲ್ಲಿ ನಾಟಕ ಸಂಘವೊಂದನ್ನು ಕಟ್ಟಿ ಹಲವಾರು ವರ್ಷ ವ್ಯವಸ್ಥಾಪಕರಾಗಿ ದುಡಿದು ವೃತ್ತಿ ರಂಗಭೂಮಿಯ ನಾಟಕ ಕಲೆಯನ್ನು ಪುನರುಜ್ಜೀವನಗೊಳಿಸಿದರು.ಸೋಸಲೆ ಅಯ್ಯಾಶಾಸ್ತ್ರಿಗಳು ಹಲವಾರು ಗ್ರಂಥಗಳ ಪ್ರಕಟಣೆ ಮಾಡಿದ್ದರು.
Read 8 tweets
ಪ್ರಕಾಶ್ ನಾಯಕ್ ಅವರ ಅಂತು ಓದಿ ಮುಗಿಸಿದೆ. ಕುತೂಹಲಕಾರಿಯಾಗಿರುವ ಕಥೆ. ಈ ಕಥೆ ನಡೆಯುವ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದ ಚಿತ್ರಣ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅಂದಹಾಗೆ ಶಂಕರಾಚಾರ್ಯರಿಗೂ , ಸದ್ಯದಲ್ಲೇ ಪ್ರಕಟವಾಗಲಿರುವ ನನ್ನ ಅಮರುಕಶತಕದ ಅನುವಾದಕ್ಕೂ, ಅಂತು ಕಾದಂಬರಿಗೂ ಒಂದು ಸಂಬಂಧ ಇದೆ!

ಓದಿ ಅಂತ ನನ್ನ ಶಿಫಾರಸು.
#ಅಂತು - ವನ್ನು ಓದಿ ಅಂತ ನನ್ನ ಶಿಫಾರಸು. ನಾನು ಓದಿದ್ದು ಗೂಗಲ್ ಪ್ಲೇ ನಲ್ಲಿ, ಇ- ಬುಕ್ ರೂಪದಲ್ಲಿ. ಇನ್ನೂ ಇಂಗ್ಲಿಷ್ ಇ-ಬುಕ್ ಗಳಂತೆ ಬೇರೆ ಬೇರೆ ಫಾಂಟ್ ಗಳಲ್ಲಿ ಓದುವ ಅನುಕೂಲವಿಲ್ಲ. ಆದರೂ ಪಿಡಿಎಫ್ ನ್ನೇ ಹಾಕಿರುವ ಪುಸ್ತಕಗಳಿಗಿಂತ ವಾಸಿ ( ಅಕ್ಷರಗಳನ್ನು ದೊಡ್ಡದು ಚಿಕ್ಕದು ಮಾಡಿಕೊಳ್ಳುವ ಅವಕಾಶವಿದೆ). #ಪುಸ್ತಕ #ಕನ್ನಡ
ಕಾದಂಬರಿಯ ಪಾತ್ರಗಳನ್ನು ಮನಸ್ಸಿನಲ್ಲೇ ಊಹೆ ಮಾಡಿಕೊಳ್ಳುತ್ತಾ ಓದಲು ಸೊಗಸಾಗಿದೆ. ಇಲ್ಲಿನ ಸ್ಯಾನ್ ಫ್ರಾನ್ಸಿಸ್ಕೋ ಬೇ ಪ್ರದೇಶದ ಚಿತ್ರಣ ಚಿತ್ತಾಲರ ಪುರುಷೋತ್ತಮ ದಲ್ಲಿ ಕಾಣುವ ಉತ್ತರಕನ್ನಡ/ಮುಂಬಯಿ, ದತ್ತಾತ್ರಿ ರಾಮಣ್ಣ ಅವರ ದ್ವೀಪವ ಬಯಸಿ/ಮಸುಕು ಬೆಟ್ಟದ ಹಾದಿ - ಗಳ ಕಾಣುವ ಬೇಲೂರು/ಚಿಕ್ಕಮಗಳೂರು ತಾಲೂಕಿನ ಸುಂದರ ಚಿತ್ರಣವನ್ನು ನೆನಪಿಸಿತು
Read 4 tweets
Hey @Twitter, can you repost this everyday? Image
Also, this 😆

'Thank you God' by @timminchin

Also, reposting this because I think this is still underrated much!

STORM by @timminchin

Read 10 tweets
ಹೊಯ್ಸಳರ ಲಾಂಛನ 🦁

The lncredible Hoysala Empire Emblem ~ 1026 - 1343 AD

#Hoysalas ruled southern #Karnataka over three centuries gave rulers like Vishnuvardhana & Ballala III who freed large tracks of Kannada territories frm TN also offered stiff resistance against
Invaders. ImageImage
ದಂತಕತೆ: ಸುದತ್ತಚಾರ್ಯನ ವಾಸಂತಿಕಾ ಮಂದಿರದಲ್ಲಿ ಹುಲಿ ಹೊಡೆಯಲು ತನ್ನ ಶಿಷ್ಯ ಸಳನಿಗೆ "ಹೊಯ್ ಸಳ" ಎಂದು ಆಜ್ನಾಪಿಸಿದನು.

ಇತಿಹಾಸ :ವಿಷ್ಣುವರ್ಧನನು ತಲಕಾಡಿನಲ್ಲಿ ಚೋಳರನ್ನು ಸೋಲಿಸಿದ ಸಾಧನೆ, ಹೋಯ್ಸಳರನ್ನು ಸಾಮಂತ ಪದವಿಯಿಂದ ಸ್ವಾತಂತ್ರ್ಯ ರಾಜ್ಯ ಕಟ್ತುವ ವರೆಗೆ ಕೊಂಡೋಯ್ದಿತು.
ಪೋಯ್ - ಚೋಳ" ಚೋಳರನ್ನು ಓಡಿಸಿದವ #ಕನ್ನಡ ನಾಡಿನ ಹೆಮ್ಮೆ ImageImage
Vishnuvardhana, described as ‘Maker of Hoysala kingdod' the most illustrious rulers establish the #Hoysalas as a separate independent dynasty. He laid foundation of d Hoysala kingdom #Karnataka both politically and culturally.
#ಹೊಯ್ಸಳರು @KannadaNaduu
Sorce: ಹೊಯ್ಸಳರ ಬೆನ್ನೇರಿ
Read 6 tweets
Sri Krishna- Kalinga Mardhana, Sri Lakshminarayana Temple, Hosaholalu.
Wonder how some ancient architectures are so perfect & symmetrical.Thanks to our ancestors their passion, we have so much architectural #heritage

It's a bliss to explore these age-old structures #Hoysalas ImageImageImage
ಹೊಯ್ಸಳರ ಬೆಡಗು 'ಹೊಸಹೊಳಲು ಶ್ರೀ ಲಕ್ಷ್ಮೀ ನಾರಾಯಣ' ದೇವಾಲಯ.

ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿರುವ ವಾಸ್ತುವಿನ್ಯಾಸವು ಅಷ್ಟೊಂದು ನಿಖರವಾಗಿ ಮತ್ತು ಸಮಾನಾಂತರ ಕೋನಗಳಲ್ಲಿ ಹೇಗೆ ಮೂಡಿ ಬರಲು ಸಾಧ್ಯ?

ನಮ್ಮ ಪೂರ್ವಿಕರ ಕಲಾ ನೈಪುಣ್ಯತೆಗೆ ತಂತ್ರಜ್ಞಾನಕ್ಕೆ ತಲೆಬಾಗಲೇ ಬೇಕು.
#ಕನ್ನಡ ನಾಡಿನ ಶ್ರೀಮಂತ ಶಿಲ್ಪ ಕಲೆ
#ಕರ್ಣಾಟಸಾಮ್ರಾಜ್ಯ ImageImage
Lakshminarayana Temple, located in Hosaholalu, KR Pete, #mandya Karnataka.
Built in 1250 C.E. under the reign King Vira Someshwara of Hoysalas
Unique design on ceiling, art of sculptor
'ಬೇಲೂರು ಗುಡಿ ಒಳಗೆ ನೋಡು ಹಳೇಬೀಡು ಗುಡಿ ಹೊರಗೆ ನೋಡು ಆದರೆ ಹೊಸಹೊಳಲನ್ನು ಒಳಗೂ ಹೊರಗೂ ನೋಡು' ಎಂಬ ಮಾತಿದೆ
Read 3 tweets
Museum Malgudi - ಶಿವಮೊಗ್ಗ ಜಿಲ್ಲೆಯ ಅರಸಾಳು ರೈಲ್ವೇ ನಿಲ್ದಾಣ #ಮಾಲ್ಗುಡಿಮ್ಯೂಸಿಯಂ

#shankarnag s #MalgudiDays
A Milestone in Indian television bringing d fictional town ಮಾಲ್ಗುಡಿ to life by countless people tune into DD in the 80 -90s #nostalgic
#ArasaluRailwayStation #MalgudiMuseum
RK Narayan's Famous Series #MalgudiDays Masterpiece Was Directed By One of Finest Director ನಮ್ಮ #ಶಂಕ್ರಣ್ಣ
Revolves Around Ordinary Lives Of People Carrying Strong Message.

Malgudi Museum Located Next To Arasalu Railway Station, Shiovamogga is Recreated by Mr. John Devaraj. ImageImageImageImage
Pics & Video credit: ನಮ್ಮ ಮಲೆನಾಡು ಶಿವಮೊಗ್ಗ #ಕರ್ನಾಟಕ #ಕನ್ನಡ
Read 3 tweets
ಇಡಗುಂಜಿ ವಿನಾಯಕ Maha Ganapati Temple
.
.
The sculpture of Dwibhuja Ganesha,
oldest statue dating back 1500 yrs.
with two hands in standing posture, holding a lotus in one hand & his favourite modaka in another is the star of 'Idagunji' Ganesh coast

Honnavar, karnataka, ಉ.#ಕನ್ನಡ
Image
Image
ಸುಮಾರು ೧೫೦೦ ವ‌ರ್ಷ ಇತಿಹಾಸವಿರುವ #ಉತ್ತರಕನ್ನಡ  #ಹೊನ್ನಾವರ ತಾ. #ಇಡಗುಂಜಿ ದೇವಸ್ಥಾನ,#ಕರ್ನಾಟಕದ ಕಡಲ ತೀರದ ಪ್ರಸಿದ್ದ (ಗೋಕರ್ಣ, ಹಟ್ಟಿ ಅಂಗಡಿ, ಗುಡ್ಡಟು ಆನೆಗುಡ್ಡೆ, ಶರವು, ಸೌತಡ್ಕ ) ಗಣಪತಿ ದೇವಸ್ಥಾನಗಳಲ್ಲಿ ಪ್ರಮುಖ.

ಮಹೋತಭಾರ ಶ್ರೀ ವಿನಾಯಕ ದೇವರು - ದ್ವಿಭಜಾ ಭಂಗಿಯಲ್ಲಿ ನಿಂತಿರುವ,ಎರಡು ಕೈ ಎರಡು ದಂತಗಳಿರುವ ಅಪರೂಪ ಮೂರ್ತಿ. ImageImageImage
The Story of  Shree Vinayaka Devaru
Source: Wiki, pc: Lathika bhatt
Cc- @BharatTemples_ @punarutthana ImageImageImage
Read 5 tweets
Vani Vilasa Sagara Dam - Beautiful reservior & an Engineering marvel of 19th C.E (1897-1907) resembles Indian map.
Built across Vedavathi river, one of oldest dam in Karnataka by Maharaja of #Mysuru Sri Krishnaraja Wodeyar IV. ನಾಲ್ವಡಿ ಕೃಷ್ಣರಾಜ ಒಡೆಯರು ✨

#ಮಾರಿಕಣಿವೆ #Chitradurga ImageImageImage
ವಾಣಿ ವಿಲಾಸ ಸಾಗರದ ಮೂಲ ಕಾರಣಾರ್ಥಿ ರಾಣಿ ಕೆಂಪಮ್ಮಣ್ಣಿ
The project was initiated by Queen Maharani Kempa Nanjammani is known for her exemplary social works.
The royals of Mysuru had to pledge royal jewellery due to shortage of money shows the concern & responsibility towards society. ImageImage
Pc: Spoorthi G, dr_raju
Source: Wiki,
Read 5 tweets
One of the most legendary Kings in the history of the South-Asia, The man who established 'Rastrakuta' as major power in Bharat - King Amoghavarsha.

The #Rashtrakutas of Manyakheta (753-982 AD) Gulbarga #Kannada origin of Karnataka.
- Gajantaka Shiva, Ellora
- Interior of Chaitya hall, Ellora
- Ramayana Panel, Ellora
- Rastrakutas Gold & Silver coins.

#ರಾಷ್ಟ್ರಕೂಟರು #ಕರುನಾಡು_ಕನ್ನಡ
#ಕರ್ಣಾಟಸಾಮ್ರಾಜ್ಯ #ಅಮೋಘವರ್ಷ #ನೃಪತುಂಗ #ಕನ್ನಡ
Rastrakutas contributions to art and architecture are reflected in the most extensive & splendid work at rock-cut cave temples, Ellora Kailashanath temple, an architectural consummation of the monolithic rock-cut temples are real wonders of the world.
Read 16 tweets
ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ಕ್ಷೇತ್ರ
Shri Ghati Subramanya Swamy Temple I
.
.
16th C.E. temple dedicated to Lord Karthikeya is also known as Skanda, found together with Lord Narasimha here. Legends says both idols were emerged from the earth.

#Doddaballapura #Bengaluru #Karnataka ImageImageImageImage
ಶ್ರೀ ಕುಕ್ಕೆ ಸುಬ್ರಹ್ಮಣ್ಯ :
ಕುಮಾರಧಾರ ನದಿ ತಟದಲ್ಲಿ ಸ್ಥಿರವಾಗಿ,
ನಾಗಾರಾಧನೆಗೆ ಅತ್ಯಂತ ಮಹತ್ವ ಪಡೆದುಕೊಂಡಿರುವ ಪುಣ್ಯ ಕ್ಷೇತ್ರ.
.
.
Most devine places where the Nagas are worshipped with Subramanya in #Karnataka, Ghati Subramanya & Kukke Subramanya temple - Lord of all serpents.
ದಕ್ಷಿಣ.#ಕನ್ನಡ ImageImageImage
There's another famous Lord Karthikeya Temple at ನಾಗಲಮಡಿಕೆ
Nagalamadike, #Pavagada Taluk,
Karnataka AP border.

According to legends,
Kukke Shree in Dakshina Kannada, called as 'Adi Subramanyam', Sri Ghati as ‘Madhya Subramanya’ and Nagalamadike Kshetra the ‘Antya Subramanya’ Image
Read 4 tweets
Most Famous Temples of Lord Shiva in #Karnataka
.
.
Mahabaleshwar #Gokarna Murdeshwar #Bhatkal ಉ.#ಕನ್ನಡ
Manjunatha Swamy #Dharmasthala
Srikanteshwara #Nanjangud
Kotilingeshwara #Kolar
Mahadeva is one of the principal deities of Hinduism.

Har Har Mahadev I ಹರ ಹರ ಮಹಾದೇವ I 🙏 ImageImageImageImage
Read 10 tweets
Dancing Clouds.. In between Earth and Heaven I The celestial realm.
.
.
ರಾಣಿ ಝರಿ l Rani Jhari I

#Chikmagalur #mudigere #nature #clouds #mountain #Karnataka
#fridaymorning 🌞
ರಾಣಿ ಝರಿ, ಬಲ್ಲಾಳರಾಯನ ದುರ್ಗದ ಒಂದು ವಿಹಂಗಮ ನೋಟ.💚

Amazing Rani Jhari View Point Kalasa Range located 3500ft. above sea level near Ballalarayana Durga Fort Balige, Mudigere, Chikmagaluru Karnataka.

Pc: ನಮ್ಮ ಚಿಕ್ಕಮಗಳೂರು #FridayFeeling #FridayThoughts
#naturelovers #ಕನ್ನಡ #ಕನ್ನಡತಿ ImageImage
Read 3 tweets
Breathtaking beauty of the Mighty Jog Falls, one of the longest waterfalls in India I
.
ಮಲೆನಾಡು I ಜೋಗ I ಕರ್ನಾಟಕ
.
#westerghats #Karnataka #jogfalls
#IncredibleIndia
Some beautiful paths can't be discovered without getting lost. ಮಲೆನಾಡು I
.
.
#westerghats #Karnataka #mansoon
ಕೆಲವೊಂದು ಸಲ ನಾವು ಹೋಗೊ ಜಾಗಕ್ಕಿಂತ... ಹೋಗ್ತಿರೊ ದಾರಿನೇ ಇಷ್ಟ ಆಗತ್ತೆ....💚
.
.
Happiness is a way of travel, not a destination - Malshej Ghat I

#monsoon #ride #westernghats #nature #mountain #waterfalls
Read 5 tweets
ಕನ್ನಡ ತಾಯಿಗೆ #ನಿಸಾರರು ನಿತ್ಯೋತ್ಸವದ ನಮನ ಸಲ್ಲಿಸಿದರ ಹಿಂದಿನ ಕತೆ, ಅವರೇ ಹೇಳಿದಂತೆ.

೧/೩

#ಕನ್ನಡ
೨/೩

#ನಿಸಾರ್ #ಕನ್ನಡ
೩/೩

#ನಿಸಾರ್ #ಕನ್ನಡ
Read 3 tweets
-The rule of the Chalukyas marks an important milestone in the history of golden age Karnataka.

- A southern India-based kingdom took control & consolidated the entire region, Kaveri to Narmada  rivers.
-The #Badami (Bagalkot) Fort cave #temples with its ancient #Sculptures ImageImageImageImage
- Chalukyan king established temples at Places such as Aihole, Badami, and Pattadakal #bagalkot Uttara Karnataka.

- The monuments built in 6th & 8th centuries are examples of the best of #Chalukya #architecture  of that era!

- The largest temple of Badami is Virupaksha Temple. ImageImageImageImage
Narasimha Statue - 7th-century Virupaksha Temple, Vijayanagara  #karnatakalockdown.
Hampi ⛩️ is a place to explore by ourself!!

ಹಂಪೆ ವಿರೂಪಾಕ್ಷ ದೇವಾಲಯ. ImageImageImage
Read 12 tweets
- The Kadambas (345 - 525 CE) were an ancient royal family of Karnataka. After the reign was the Chalukya era and the Hoysala period.

- Banavasi (Uttara Kannada) was the first capital city of #Karnataka when ruled by Kadamba dynasty Mayurasharma.

- The Madhukeshwara temple


Image
Image
Image
Image
Mayuravarma ಮಯೂರವರ್ಮ (reigned 345–365 C.E.), a Kannada scholar and a native of Talagunda (Shimoga district), was the founder of the Kadamba Kingdom of Banavasi, the earliest native kingdom to rule over Karnataka, India.
#Kadamba #architecture #Karnataka #Temple ImageImage
- Kadamba dynasty of Banavasi were the first to use ' ಕನ್ನಡ 'as their official language at an administrative level.

- Kadamba Temple #architecture 'Kadamba Shikara' founded by ಮಯೂರ ವರ್ಮ in the 4th century Karnataka, has contributed to the foundation of Chalukya-Hoysala style. ImageImage
Read 8 tweets

Related hashtags

Did Thread Reader help you today?

Support us! We are indie developers!


This site is made by just two indie developers on a laptop doing marketing, support and development! Read more about the story.

Become a Premium Member ($3.00/month or $30.00/year) and get exclusive features!

Become Premium

Too expensive? Make a small donation by buying us coffee ($5) or help with server cost ($10)

Donate via Paypal Become our Patreon

Thank you for your support!